ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Punam Raut

ADVERTISEMENT

ಅಂಪೈರ್‌ ಔಟ್‌ ನೀಡದಿದ್ದರೂ ಕ್ರೀಸ್‌ನಿಂದ ಹೊರನಡೆದ ಪೂನಂ; ಅಚ್ಚರಿಗೊಂಡ ಆಸಿಸ್

ಭಾರತ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿ ಪೂನಂ ರಾವತ್‌, ಅಂಪೈರ್‌ ಔಟ್‌ ನೀಡದಿದ್ದರೂ ತಾವು ಔಟಾಗಿರುವುದನ್ನು ಅರಿತು ಪೆವಿಲಿಯನ್‌ನತ್ತ ಹೆಜ್ಜೆ ಹಾಕುವ ಮೂಲಕ ಕ್ರೀಡಾ ಸ್ಪೂರ್ತಿ ಮೆರೆದಿದ್ದಾರೆ.
Last Updated 1 ಅಕ್ಟೋಬರ್ 2021, 13:16 IST
ಅಂಪೈರ್‌ ಔಟ್‌ ನೀಡದಿದ್ದರೂ ಕ್ರೀಸ್‌ನಿಂದ ಹೊರನಡೆದ ಪೂನಂ; ಅಚ್ಚರಿಗೊಂಡ ಆಸಿಸ್

ಮಹಿಳಾ ಕ್ರಿಕೆಟ್‌ | ಪೂನಮ್‌ ರಾವುತ್‌ ಅರ್ಧಶತಕ: ಭಾರತಕ್ಕೆ ಮಣಿದ ವಿಂಡೀಸ್‌

ಪೂನಮ್‌ ರಾವುತ್‌ (77; 128ಎ, 4ಬೌಂ) ಅವರ ತಾಳ್ಮೆಯ ಅರ್ಧಶತಕ ಮತ್ತು ಸ್ಪಿನ್ನರ್‌ಗಳ ಶಿಸ್ತಿನ ದಾಳಿಯ ನೆರವಿನಿಂದ ಭಾರತ ಮಹಿಳಾ ತಂಡ ಐಸಿಸಿ ವಿಶ್ವ ಚಾಂಪಿಯನ್‌ಷಿಪ್‌ನ ಅಂಗವಾಗಿ ನಡೆಯುತ್ತಿರುವ ಏಕದಿನ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ 53ರನ್‌ಗಳಿಂದ ಆತಿಥೇಯ ವೆಸ್ಟ್‌ ಇಂಡೀಸ್‌ ತಂಡವನ್ನು ಸೋಲಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1–1 ಸಮಬಲ ಸಾಧಿಸಿದೆ.
Last Updated 4 ನವೆಂಬರ್ 2019, 19:45 IST
ಮಹಿಳಾ ಕ್ರಿಕೆಟ್‌ | ಪೂನಮ್‌ ರಾವುತ್‌ ಅರ್ಧಶತಕ: ಭಾರತಕ್ಕೆ ಮಣಿದ ವಿಂಡೀಸ್‌
ADVERTISEMENT
ADVERTISEMENT
ADVERTISEMENT
ADVERTISEMENT