ಚಿಣ್ಣರ ಸೆಳೆದ ರಾಷ್ಟ್ರೀಯ ಗೊಂಬೆಯಾಟ ಉತ್ಸವ ಆರಂಭ: ಕಲಾವಿದರ ಪ್ರತಿಭೆ ಅನಾವರಣ
Puppetry Art: ಮೈಸೂರಿನ ಹಾರ್ಡ್ವಿಕ್ ಶಾಲೆಯಲ್ಲಿ ರಾಷ್ಟ್ರೀಯ ಗೊಂಬೆಯಾಟ ಉತ್ಸವ ಆರಂಭಗೊಂಡಿದ್ದು, ತೊಗಲುಗೊಂಬೆಗಳ ಮೂಲಕ ಕಲಾವಿದರು ವಿವೇಕಾನಂದರ ಜೀವನದ ದೃಶ್ಯಾವಳಿಗಳನ್ನು ನಿರೂಪಿಸಿ ಮಕ್ಕಳ ಮನಸು ಗೆದ್ದರು.Last Updated 20 ಡಿಸೆಂಬರ್ 2025, 7:09 IST