ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

puttaranga shetty

ADVERTISEMENT

ಬಿಜೆಪಿಯಿಂದ ರಾಮರಾಜ್ಯ ಅಲ್ಲ; ಗೂಂಡಾ ರಾಜ್ಯ: ಪುಟ್ಟರಂಗಶೆಟ್ಟಿ

ನಗರದ ಚಾಮರಾಜೇಶ್ವರ ದೇವಾಲಯದಿಂದ ಭುವನೇಶ್ವರಿ ವೃತ್ತದವರೆಗೂ ಮೆರವಣಿಗೆ ನಡೆಸಿದ ‍ಪ್ರತಿಭಟನಕಾರರು, ಅಸ್ಸಾಂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
Last Updated 23 ಜನವರಿ 2024, 13:59 IST
ಬಿಜೆಪಿಯಿಂದ ರಾಮರಾಜ್ಯ ಅಲ್ಲ; ಗೂಂಡಾ ರಾಜ್ಯ: ಪುಟ್ಟರಂಗಶೆಟ್ಟಿ

ಅಸ್ಪೃಶ್ಯತೆ ಹತ್ತಿಕ್ಕಲು ಯುವ ಜನರು ಮುಂದಾಗಿ: ಪುಟ್ಟರಂಗಶೆಟ್ಟಿ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಲಯದ ೩೮ ನೇ ವಾರ್ಷಿಕೋತ್ಸವ
Last Updated 3 ಆಗಸ್ಟ್ 2023, 16:12 IST
ಅಸ್ಪೃಶ್ಯತೆ ಹತ್ತಿಕ್ಕಲು ಯುವ ಜನರು ಮುಂದಾಗಿ: ಪುಟ್ಟರಂಗಶೆಟ್ಟಿ

ಉಪಸಭಾಧ್ಯಕ್ಷ: ಪುಟ್ಟರಂಗಶೆಟ್ಟಿಗೆ ಒಲ್ಲದ ಮನಸ್ಸು

ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೇಳುವಂತೆ ಬೆಂಬಲಿಗರ ಒತ್ತಾಯ
Last Updated 28 ಮೇ 2023, 15:40 IST
ಉಪಸಭಾಧ್ಯಕ್ಷ: ಪುಟ್ಟರಂಗಶೆಟ್ಟಿಗೆ ಒಲ್ಲದ ಮನಸ್ಸು

ಕೊಳ್ಳೇಗಾಲ: ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ

‘ಹಿಂದುಳಿದ ಉಪ್ಪಾರ ಜನಾಂಗದ ಏಕೈಕ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಸೂಕ್ತ ಸಚಿವ ಸ್ಥಾನ ನೀಡಬೇಕು ಎಂದು ತಾಲ್ಲೂಕು ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ರಮೇಶ್ ಒತ್ತಾಯಿಸಿದರು.
Last Updated 28 ಮೇ 2023, 15:38 IST
ಕೊಳ್ಳೇಗಾಲ: ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ

ಚಾಮರಾಜನಗರ: ಪುಟ್ಟರಂಗಶೆಟ್ಟಿಗೆ ಕೈತಪ್ಪಿದ ಸಚಿವ ಸ್ಥಾನ: ಉಪ್ಪಾರ ಸಮಾಜದ ಆಕ್ರೋಶ

ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಅವಕಾಶ ನೀಡದಿರುವುದಕ್ಕೆ ಜಿಲ್ಲೆಯ ಉಪ್ಪಾರ ಸಮಾಜದ ಮುಖಂಡರು, ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ
Last Updated 27 ಮೇ 2023, 6:56 IST
ಚಾಮರಾಜನಗರ: ಪುಟ್ಟರಂಗಶೆಟ್ಟಿಗೆ ಕೈತಪ್ಪಿದ ಸಚಿವ ಸ್ಥಾನ: ಉಪ್ಪಾರ ಸಮಾಜದ ಆಕ್ರೋಶ

ನನಗೆ ಮಂತ್ರಿ ಸ್ಥಾನ ಖಚಿತ: ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ

ಚಾಮರಾಜನಗರ ‘ಜಿಲ್ಲೆ ಹಾಗೂ ಹಿಂದುಳಿದ ವರ್ಗಗಳ ಕೋಟಾದಡಿಯಲ್ಲಿ ನನಗೆ ಮಂತ್ರಿ ಸ್ಥಾನ ಖಚಿತವಾಗಿ ಸಿಗಲಿದೆ’ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.
Last Updated 21 ಮೇ 2023, 11:15 IST
ನನಗೆ ಮಂತ್ರಿ ಸ್ಥಾನ ಖಚಿತ: ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ

ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ನೀಡಿ: ಭಗೀರಥ ಉಪ್ಪಾರ ಸಂಘ

ರಾಜ್ಯದಾದ್ಯಂತ ಸುಮಾರು 30 ಲಕ್ಷ ಮತದಾರರಿರುವ ಉಪ್ಪಾರ ಸಮುದಾಯವು ಸಾಮಾಜಿಕವಾಗಿ ತೀರಾ ಹಿಂದುಳಿದಿದೆ. ಸಮಾಜದ ಏಕೈಕ ಶಾಸಕರಾಗಿ ಪುಟ್ಟರಂಗಶೆಟ್ಟಿ ಆಯ್ಕೆಯಾಗಿದ್ದು, ಸೂಕ್ತ ಸ್ಥಾನಮಾನ ನೀಡಬೇಕು ಎಂದು ಉಪ್ಪಾರ ಸಮಾಜ ಆಗ್ರಹಿಸಿದೆ
Last Updated 17 ಮೇ 2023, 13:29 IST
ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ನೀಡಿ: ಭಗೀರಥ ಉಪ್ಪಾರ ಸಂಘ
ADVERTISEMENT

ದೇವರ ದಾಸಿಮಯ್ಯ ತತ್ವಾದರ್ಶ ಪಾಲನೆ ಮಾಡಿ: ಪುಟ್ಟರಂಗಶೆಟ್ಟಿ

ಚಾಮರಾಜನಗರ: 'ದೇವರ ದಾಸಿಮಯ್ಯ ಅವರು ವಚನ ಕ್ರಾಂತಿ ಮಾಡಿದವರು. ಅವರ ತತ್ವ ಮತ್ತು ಆದರ್ಶ ಪಾಲನೆ ಮಾಡಿದಾಗ ಮಾತ್ರ ಅವರ ಜಯಂತಿಗೆ ಅರ್ಥ ಬರುತ್ತದೆ’ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಭಾನುವಾರ ತಿಳಿಸಿದರು.
Last Updated 26 ಮಾರ್ಚ್ 2023, 16:33 IST
ದೇವರ ದಾಸಿಮಯ್ಯ ತತ್ವಾದರ್ಶ ಪಾಲನೆ ಮಾಡಿ: ಪುಟ್ಟರಂಗಶೆಟ್ಟಿ

ಗುಜರಾತ್‌ ಉದ್ಯಮಿ ಮಾಡಿರುವ ₹9 ಕೋಟಿ ವಂಚನೆ ಆರೋಪ ಸುಳ್ಳು: ಪುಟ್ಟರಂಗಶೆಟ್ಟಿ

ಬಿಜೆಪಿಯ ಕೆಲವು ಮುಖಂಡರ ಷಡ್ಯಂತ್ರ, ಖಾತೆ ಮಾಡಿಕೊಟ್ಟ ತಕ್ಷಣ ದುಡ್ಡುಪಾವತಿ–ಶಾಸಕ
Last Updated 22 ನವೆಂಬರ್ 2022, 7:19 IST
ಗುಜರಾತ್‌ ಉದ್ಯಮಿ ಮಾಡಿರುವ ₹9 ಕೋಟಿ ವಂಚನೆ ಆರೋಪ ಸುಳ್ಳು: ಪುಟ್ಟರಂಗಶೆಟ್ಟಿ

ಚಾಮರಾಜನಗರ: ಶಾಸಕ ಪುಟ್ಟರಂಗಶೆಟ್ಟಿ ಮೇಲೆ ದಲಿತ ಮುಖಂಡರ ಮುನಿಸು

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಮಧ್ಯಸ್ಥಿಕೆಯಲ್ಲಿ ಸಭೆ, ಆರೋಪಗಳ ಸುರಿಮಳೆ
Last Updated 5 ನವೆಂಬರ್ 2022, 7:47 IST
ಚಾಮರಾಜನಗರ: ಶಾಸಕ ಪುಟ್ಟರಂಗಶೆಟ್ಟಿ ಮೇಲೆ ದಲಿತ ಮುಖಂಡರ ಮುನಿಸು
ADVERTISEMENT
ADVERTISEMENT
ADVERTISEMENT