ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :

Qatar Airways

ADVERTISEMENT

ಟರ್ಬುಲೆನ್ಸ್‌ಗೆ ಸಿಲುಕಿದ ಕತಾರ್ ಏರ್‌ವೇಸ್ ವಿಮಾನ: 12 ಮಂದಿಗೆ ಗಾಯ

ಭಾನುವಾರ ದೋಹಾದಿಂದ ಡಬ್ಲಿನ್‌ಗೆ ತೆರಳುತ್ತಿದ್ದ ಕತಾರ್ ಏರ್‌ವೇಸ್ ವಿಮಾನ ಟರ್ಬುಲೆನ್ಸ್‌ಗೆ (ಗಾಳಿಯ ಏರುಪೇರಿನಿಂದ ಆಗುವ ಕ್ಷೋಭೆ) ಸಿಲುಕಿ 12 ಜನ ಗಾಯಗೊಂಡಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
Last Updated 27 ಮೇ 2024, 2:11 IST
ಟರ್ಬುಲೆನ್ಸ್‌ಗೆ ಸಿಲುಕಿದ ಕತಾರ್ ಏರ್‌ವೇಸ್ ವಿಮಾನ: 12 ಮಂದಿಗೆ ಗಾಯ

ದೆಹಲಿ–ದೋಹಾ ಕತಾರ್ ಏರ್‌ವೇಸ್‌ನಲ್ಲಿ ಕಾಣಿಸಿದ ಹೊಗೆ; ಕರಾಚಿಯಲ್ಲಿ ಇಳಿದ ವಿಮಾನ

ನವದೆಹಲಿ: ದೆಹಲಿಯಿಂದ ದೋಹಾಗೆ ಹೊರಟ್ಟಿದ್ದ ಕತಾರ್‌ ಪ್ರಯಾಣಿಕ ವಿಮಾನವು ಸೋಮವಾರ ಪಾಕಿಸ್ತಾನದ ಕರಾಚಿಯಲ್ಲಿ ಇಳಿದಿದೆ. ವಿಮಾನದಲ್ಲಿ ಹೊಗೆ ಕಾಣಿಸಿಕೊಂಡ ಸೂಚನೆ ಸಿಗುತ್ತಿದ್ದಂತೆ ತುರ್ತಾಗಿ ಇಳಿಸಲಾಗಿದೆ ಎಂದು ಕತಾರ್‌ ವಿಮಾನಯಾನ ಸಂಸ್ಥೆಯು ತಿಳಿಸಿದೆ.
Last Updated 21 ಮಾರ್ಚ್ 2022, 6:41 IST
ದೆಹಲಿ–ದೋಹಾ ಕತಾರ್ ಏರ್‌ವೇಸ್‌ನಲ್ಲಿ ಕಾಣಿಸಿದ ಹೊಗೆ; ಕರಾಚಿಯಲ್ಲಿ ಇಳಿದ ವಿಮಾನ

ವಿಮಾನಕ್ಕೆ ಡಿಕ್ಕಿ ಹೊಡೆದ ನೀರಿನ ಟ್ಯಾಂಕರ್‌: ತಪ್ಪಿದ ದುರಂತ

ಕೊಲ್ಕತ್ತ ವಿಮಾನ ನಿಲ್ದಾಣದಲ್ಲಿ 103 ಪ್ರಯಾಣಿಕರಿದ್ದ ಕತಾರ್‌ ಏರ್‌ವೇಸ್‌ ವಿಮಾನಕ್ಕೆ ಗುರುವಾರ ಬೆಳಗ್ಗಿನ ಜಾವ ನೀರಿನ ಟ್ಯಾಂಕರ್‌ ಡಿಕ್ಕಿ ಹೊಡೆದಿದೆ.
Last Updated 1 ನವೆಂಬರ್ 2018, 13:13 IST
ವಿಮಾನಕ್ಕೆ ಡಿಕ್ಕಿ ಹೊಡೆದ ನೀರಿನ ಟ್ಯಾಂಕರ್‌: ತಪ್ಪಿದ ದುರಂತ
ADVERTISEMENT
ADVERTISEMENT
ADVERTISEMENT
ADVERTISEMENT