ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

question and answer

ADVERTISEMENT

ಪ್ರಶ್ನೋತ್ತರ: ಹೊಸ ತೆರಿಗೆ ಪದ್ಧತಿ ಅನುಕೂಲವೇ?

ನಿಮ್ಮ ಸುದೀರ್ಘ ಪ್ರಶ್ನೆಯಲ್ಲಿ ಉಲ್ಲೇಖಿಸಿದ ಅನೇಕ ವಿವರಗಳನ್ನು ನೋಡಿದಾಗ ಈ ಬಗ್ಗೆ ಸಾಕಷ್ಟು ವಿವರವನ್ನು ಅವಲೋಕಿಸಿ ನಿಮ್ಮ ರಿಟರ್ನ್ಸ್ ಬಗೆಗಿನ ಅಸೆಸ್ಮೆಂಟ್ ವಿವರಗಳನ್ನು ಸಲ್ಲಿಸಬೇಕಿತ್ತು ಎನ್ನುವುದು ಮೊದಲ ಹಂತದಲ್ಲಿ ತಿಳಿಯುತ್ತದೆ.
Last Updated 16 ಜನವರಿ 2024, 20:04 IST
ಪ್ರಶ್ನೋತ್ತರ: ಹೊಸ ತೆರಿಗೆ ಪದ್ಧತಿ ಅನುಕೂಲವೇ?

ಏನಾದ್ರೂ ಕೇಳ್ಬೋದು: ಮಕ್ಕಳ ಶಾಲಾ ಭಯಕ್ಕೆ ಪರಿಹಾರವೇನು?

ಮಕ್ಕಳ ಮಿದುಳು ಇನ್ನೂ ಬೆಳವಣಿಗೆಯ ಪ್ರಾರಂಭದ ಹಂತದಲ್ಲಿರುತ್ತದೆ. ತರ್ಕ ವಿವೇಚನೆಗಳಿಗೆ ಬಳಸುವ ಹಣೆಯ ಹಿಂಭಾಗದಲ್ಲಿರುವ ಮಿದುಳಿನ ಭಾಗದ ಬೆಳವಣಿಗೆ ಈಗಷ್ಟೇ ಆರಂಭವಾಗುತ್ತದೆ
Last Updated 18 ಆಗಸ್ಟ್ 2023, 22:04 IST
 ಏನಾದ್ರೂ ಕೇಳ್ಬೋದು: ಮಕ್ಕಳ ಶಾಲಾ ಭಯಕ್ಕೆ ಪರಿಹಾರವೇನು?

ಹಣಕಾಸು ಪ್ರಶ್ನೋತ್ತರ: ಆದಾಯ ತೆರಿಗೆಯಲ್ಲಿ ನನಗೆ ವಿನಾಯಿತಿ ದೊರಕಬಹುದೇ?

. ನೋಂದಣಿ ಶುಲ್ಕ, ಕಾರು ಪಾರ್ಕಿಂಗ್ ಮೊತ್ತ ಇತ್ಯಾದಿ ಎಲ್ಲವೂ ಸೇರಿ ಅದರ ಅಂದಿನ ಬೆಲೆ ₹8.70 ಲಕ್ಷ.
Last Updated 13 ಜೂನ್ 2023, 18:03 IST
ಹಣಕಾಸು ಪ್ರಶ್ನೋತ್ತರ: ಆದಾಯ ತೆರಿಗೆಯಲ್ಲಿ ನನಗೆ ವಿನಾಯಿತಿ ದೊರಕಬಹುದೇ?

ಪ್ರಶ್ನೋತ್ತರ: ಬಿಎಸ್ಸಿ ಕಲಿತವರು ಟೆಕ್ನಿಕಲ್‌ ಕೋರ್ಸ್‌ ಮಾಡಬಹುದೇ?

ನಾನು ಬಿ.ಎಸ್ಸಿ (ಪಿಸಿಎಂ) ಮುಗಿಸಿದ್ದೇನೆ. ಯಾವುದಾದರೂ ಟೆಕ್ನಿಕಲ್ ಕೋರ್ಸ್ ಮಾಡಬಹುದೇ?. ಮುಂದಿನ ಅವಕಾಶಗಳ ಬಗ್ಗೆ ಮಾಹಿತಿ ಕೊಡಿ.
Last Updated 9 ಏಪ್ರಿಲ್ 2023, 19:30 IST
ಪ್ರಶ್ನೋತ್ತರ: ಬಿಎಸ್ಸಿ ಕಲಿತವರು ಟೆಕ್ನಿಕಲ್‌ ಕೋರ್ಸ್‌ ಮಾಡಬಹುದೇ?

ಮಜ ಮಜ ಮಜಕೂರ: ಸರಿ ಉತ್ತರ ನೀಡಿದ ಪುಟಾಣಿಗಳು

ಮಜಕೂರ ಕಳೆದ ಸಂಚಿಕೆಯ ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ ಪುಟಾಣಿಗಳು
Last Updated 8 ಏಪ್ರಿಲ್ 2023, 11:02 IST
ಮಜ ಮಜ ಮಜಕೂರ: ಸರಿ ಉತ್ತರ ನೀಡಿದ ಪುಟಾಣಿಗಳು

ಶಿಕ್ಷಣ ಪ್ರಶ್ನೋತ್ತರ: ಸಿಎ ಕೋರ್ಸ್‌ ಕಲಿಯುವುದು ಹೇಗೆ?

ಬಿಕಾಂ ಪದವಿಯಲ್ಲಿ ಶೇ 55 ಅಂಕಗಳನ್ನು ಪಡೆದರೆ, ಸಿಎ– ಇಂಟರ್‌ಮೀಡಿಯಟ್ ಕೋರ್ಸ್‌ಗೆ ನೇರವಾಗಿ ನೋಂದಾಯಿಸಿಕೊಳ್ಳಬಹುದು.
Last Updated 19 ಮಾರ್ಚ್ 2023, 13:12 IST
ಶಿಕ್ಷಣ ಪ್ರಶ್ನೋತ್ತರ: ಸಿಎ ಕೋರ್ಸ್‌ ಕಲಿಯುವುದು ಹೇಗೆ?

ಮಾದರಿ ಪ್ರಶ್ನೋತ್ತರ

ಸಾಮಾನ್ಯ ಜ್ಞಾನ
Last Updated 1 ಫೆಬ್ರುವರಿ 2023, 20:15 IST
ಮಾದರಿ ಪ್ರಶ್ನೋತ್ತರ
ADVERTISEMENT

ಪ್ರಶ್ನೋತ್ತರ: ಪಾವತಿಸಿದ ವೃತ್ತಿ ತೆರಿಗೆಯನ್ನು ಮರಳಿ ಪಡೆಯಬಹುದೇ?

ನಾನು ಸ್ವಂತ ಉದ್ಯೋಗ ನಡೆಸುತ್ತಿದ್ದು, ಹಿರಿಯ ನಾಗರಿಕನೂ ಹೌದು. ನನ್ನ ವಯಸ್ಸು 64 ವರ್ಷ. ನನಗೆ ತೆರಿಗೆ ಇಲಾಖೆಯಿಂದ ಬಂದ ನೋಟಿಸ್ ಪ್ರಕಾರ ನಾಲ್ಕು ವರ್ಷಗಳಿಂದ ಬಾಕಿ ಇದ್ದ ₹ 20,000 ವೃತ್ತಿ ತೆರಿಗೆಯನ್ನು (ಅವಧಿ 2018-2022) ಪಾವತಿಸಿದ್ದೇನೆ.
Last Updated 8 ನವೆಂಬರ್ 2022, 19:30 IST
ಪ್ರಶ್ನೋತ್ತರ: ಪಾವತಿಸಿದ ವೃತ್ತಿ ತೆರಿಗೆಯನ್ನು ಮರಳಿ ಪಡೆಯಬಹುದೇ?

ಪ್ರಶ್ನೋತ್ತರ | ಎನ್‌ಪಿಎಸ್ ಹೂಡಿಕೆ - ಯಾವುದು ಲಾಭದಾಯಕ?

ನನ್ನ ಮಗ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಹೊಸದೊಂದು ಕಂಪನಿ ಅದನ್ನು ಖರೀದಿಸುತ್ತಿದೆ. ಎಲ್ಲ ಉದ್ಯೋಗಿಗಳು ಹೊಸ ಕಂಪನಿಗೆ ವರ್ಗಾವಣೆಯಾಗುತ್ತಿದ್ದು, ಕಂಪನಿಯ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್ ಸೇರುವ ಅವಕಾಶ ಇದೆ. ಇದಕ್ಕೂ ತಾವಾಗಿಯೇ ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡುವುದಕ್ಕೂ ಏನು ವ್ಯತ್ಯಾಸ? ಯಾವುದು ಲಾಭದಾಯಕ?
Last Updated 25 ಅಕ್ಟೋಬರ್ 2022, 21:00 IST
ಪ್ರಶ್ನೋತ್ತರ | ಎನ್‌ಪಿಎಸ್ ಹೂಡಿಕೆ - ಯಾವುದು ಲಾಭದಾಯಕ?

ವಾಣಿಜ್ಯ: ಪ್ರಶ್ನೋತ್ತರ; ಉಯಿಲಿನ ಮೂಲಕ ನನಗೆ ಪಿತ್ರಾರ್ಜಿತ ಆಸ್ತಿ

1995ರಲ್ಲಿ ನನ್ನ ತಂದೆಯಿಂದ ಅವರ ಮರಣದ ನಂತರ ಉಯಿಲಿನ ಮೂಲಕ ನನಗೆ ಪಿತ್ರಾರ್ಜಿತ ಆಸ್ತಿಯೊಂದು ಬಂತು. ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ನನ್ನ ಹೆಸರಿನಲ್ಲಿವೆ.
Last Updated 11 ಅಕ್ಟೋಬರ್ 2022, 18:54 IST
fallback
ADVERTISEMENT
ADVERTISEMENT
ADVERTISEMENT