ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

R chandru

ADVERTISEMENT

ಸೆಟ್ಟೇರಲಿದೆ ಆರ್‌.ಚಂದ್ರು ಅವರ ‘ಫಾದರ್‌’ ಚಿತ್ರ

‘ಕಬ್ಜ–2’, ‘ಡಾಗ್’, ‘ಫಾದರ್’, ‘ಪಿ.ಒ.ಕೆ’, ‘ಶ್ರೀ ರಾಮ ಬಾಣ ಚರಿತ’ ಹಾಗೂ ಶಿವರಾಜ್‌ಕುಮಾರ್‌ ನಟನೆಯ ಹೊಸ ಸಿನಿಮಾ–ಹೀಗೆ ತಮ್ಮ ‘ಆರ್‌.ಸಿ. ಸ್ಟುಡಿಯೊಸ್‌’ನಲ್ಲಿ ಏಕಕಾಲಕ್ಕೆ ಆರು ಸಿನಿಮಾಗಳ ನಿರ್ಮಾಣವನ್ನು ನಿರ್ದೇಶಕ, ನಿರ್ಮಾಪಕ ಆರ್‌.ಚಂದ್ರು ಘೋಷಿಸಿದ್ದರು.
Last Updated 25 ಏಪ್ರಿಲ್ 2024, 17:19 IST
ಸೆಟ್ಟೇರಲಿದೆ ಆರ್‌.ಚಂದ್ರು ಅವರ ‘ಫಾದರ್‌’ ಚಿತ್ರ

Kabzaa| ಸಿನಿಮಾ ವಿಮರ್ಶೆ: ಮೇಕಿಂಗ್‌ನಲ್ಲೇ ಉಸಿರಾಡಲೆತ್ನಿಸುವ ‘ಕಬ್ಜ’

ಸಿನಿಮಾವೊಂದು ಸದೃಢವಾದ ಕಥೆಯಿಲ್ಲದೆ, ಕೇವಲ ‘ಮೇಕಿಂಗ್‌’ ಎನ್ನುವ ಅಂಶವೊಂದನ್ನಷ್ಟೇ ಹಿಡಿದು 136 ನಿಮಿಷ ಉಸಿರಾಡಲು ಪ್ರಯತ್ನಿಸಿದರೆ ಚಿತ್ರಮಂದಿರಗಳಲ್ಲಿ ವೀಕ್ಷಕರಿಗೆ ಉಸಿರುಕಟ್ಟುವುದು ಖಚಿತ. ಇದುವೇ ‘ಕಬ್ಜ’ದ ‘ಭಯಂಕರ’ ಒನ್‌ಲೈನ್‌ ಸ್ಟೋರಿ. ಟೀಸರ್‌, ಟ್ರೈಲರ್‌ನಲ್ಲಿ ಗಮನಸೆಳೆದರೂ, ‘ಕಬ್ಜ’ ಗಟ್ಟಿಯಾದ ಚಿತ್ರಕಥೆಯಿಲ್ಲದೆ ಒದ್ದಾಡುತ್ತದೆ. ಕಥೆ ಇಲ್ಲದೇ ‘ಮೇಕಿಂಗ್‌’ ಎನ್ನುವ ಮಾಯಾಲೋಕಕ್ಕೆ ಪ್ರವೇಶಿಸುವವರಿಗೆ ಈ ಸಿನಿಮಾ ಎಚ್ಚರಿಕೆಯ ಸಾಕ್ಷ್ಯವಾಗಿ ಇರಲಿದೆ.
Last Updated 17 ಮಾರ್ಚ್ 2023, 13:07 IST
Kabzaa| ಸಿನಿಮಾ ವಿಮರ್ಶೆ: ಮೇಕಿಂಗ್‌ನಲ್ಲೇ ಉಸಿರಾಡಲೆತ್ನಿಸುವ ‘ಕಬ್ಜ’

Kabzaa| ಕಬ್ಜ ನನ್ನ ಸಿನಿಮಾವಲ್ಲ... ತಂತ್ರಜ್ಞರ ಸಿನಿಮಾ: ಉಪೇಂದ್ರ

ನಟ ಉಪೇಂದ್ರ ನಟನೆಯ, ಆರ್‌. ಚಂದ್ರು ನಿರ್ದೇಶನದ ‘ಕಬ್ಜ’ ಸಿನಿಮಾ ತೆರೆಕಂಡಿದೆ. ರಾಜ್ಯದಾದ್ಯಂತ 400ಕ್ಕೂ ಅಧಿಕ ತೆರೆಗಳು, ಹಿಂದಿ ಬೆಲ್ಟ್‌ನಲ್ಲಿ 1,800 ತೆರೆಗಳು ಸೇರಿದಂತೆ ವಿಶ್ವದಾದ್ಯಂತ 4 ಸಾವಿರಕ್ಕೂ ಅಧಿಕ ತೆರೆಗಳಲ್ಲಿ ‘ಕಬ್ಜ’ ಹವಾ ಆರಂಭವಾಗಿದೆ. ಈ ಹೊತ್ತಿನಲ್ಲಿ ‘ಕಬ್ಜ’ ಹೆಜ್ಜೆಗಳನ್ನು ನೆನಪಿಸಿಕೊಂಡಿರುವ ನಟ ಉಪೇಂದ್ರ, ಶಿವರಾಜ್‌ಕುಮಾರ್‌ ಅವರ ಪಾತ್ರದ ಕುರಿತ ಗುಟ್ಟೊಂದನ್ನೂ ಬಿಚ್ಚಿಟ್ಟಿದ್ದಾರೆ.
Last Updated 16 ಮಾರ್ಚ್ 2023, 15:46 IST
Kabzaa| ಕಬ್ಜ ನನ್ನ ಸಿನಿಮಾವಲ್ಲ... ತಂತ್ರಜ್ಞರ ಸಿನಿಮಾ: ಉಪೇಂದ್ರ

Kabzaa: ಸಿನಿಮಾ ಬಿಡುಗಡೆಗೂ ಮುನ್ನ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ‘ಕಬ್ಜ’ ತಂಡ

ಆರ್‌.ಚಂದ್ರು ನಿರ್ದೇಶನದ ‘ಕಬ್ಜ’ ಸಿನಿಮಾದ ಟ್ರೇಲರ್ ಸಖತ್ ಸದ್ದು ಮಾಡುತ್ತಿದೆ. ಮೇಕಿಂಗ್ ಎಲ್ಲರ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಸ್ಟಾರ್‌ ನಟರಾದ ಉಪೇಂದ್ರ, ಸುದೀಪ್ ಹಾಗೂ ಶಿವರಾಜ್​ಕುಮಾರ್ ನಟಿಸಿದ್ದು, ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ.
Last Updated 16 ಮಾರ್ಚ್ 2023, 5:02 IST
Kabzaa: ಸಿನಿಮಾ ಬಿಡುಗಡೆಗೂ ಮುನ್ನ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ‘ಕಬ್ಜ’ ತಂಡ

ಎಲ್ಲೆಲ್ಲೂ ‘ಕಬ್ಜ’ ಹವಾ: ಟ್ರೈಲರ್ 12 ಮಿಲಿಯನ್ ವೀಕ್ಷಣೆ

ಸದ್ಯ ಭಾರತೀಯ ಚಿತ್ರರಂಗದಲ್ಲೆಲ್ಲ ‘ಕಬ್ಜ’ ಸಿನಿಮಾದ ಮಾತು. ಶನಿವಾರ ಐದು ಭಾಷೆಗಳಲ್ಲಿ ತೆರೆಕಂಡ ಚಿತ್ರದ ಟ್ರೈಲರ್‌ ಸಖತ್‌ ಸದ್ದು ಮಾಡುತ್ತಿದ್ದು, ಕನ್ನಡ ದಲ್ಲಿ ಟ್ರೈಲರ್‌ 30 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ. ಚಿತ್ರದ ಹಿಂದಿ ಟ್ರೈಲರ್‌ ಅನ್ನು ಖ್ಯಾತ ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌ ರಿಲೀಸ್‌ ಮಾಡಿದರು.
Last Updated 6 ಮಾರ್ಚ್ 2023, 10:54 IST
ಎಲ್ಲೆಲ್ಲೂ ‘ಕಬ್ಜ’ ಹವಾ: ಟ್ರೈಲರ್ 12 ಮಿಲಿಯನ್ ವೀಕ್ಷಣೆ

ಶಿಡ್ಲಘಟ್ಟದಲ್ಲಿ ‘ಕಬ್ಜ’ ಹವಾ

ಉಪೇಂದ್ರ, ‘ಕಿಚ್ಚ’ ಸುದೀಪ್ ಮತ್ತು ಶ್ರಿಯಾ ಸರಣ್‌ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ‘ಕಬ್ಜ’ ರಿಲೀಸ್‌ಗೆ ಭರ್ಜರಿಯಾದ ಸಿದ್ಧತೆಯನ್ನು ನಿರ್ದೇಶಕ ಆರ್‌.ಚಂದ್ರು ನಡೆಸುತ್ತಿದ್ದಾರೆ. ಬಿಡುಗಡೆ ಪೂರ್ವಭಾವಿಯಾಗಿ ಈಗಾಗಲೇ ಎರಡು ಹಾಡುಗಳನ್ನು ಹೈದರಾಬಾದ್‌ ಮತ್ತು ಚೆನ್ನೈನಲ್ಲಿ ರಿಲೀಸ್‌ ಮಾಡಿರುವ ಚಿತ್ರತಂಡ, ಫೆ.26ರಂದು ರಾಜ್ಯದಲ್ಲಿ ಅದ್ಧೂರಿಯಾಗಿ ಆಡಿಯೊ ಲಾಂಚ್‌ ಕಾರ್ಯಕ್ರಮ ಆಯೋಜಿಸಲಿದೆ.
Last Updated 16 ಫೆಬ್ರುವರಿ 2023, 19:30 IST
ಶಿಡ್ಲಘಟ್ಟದಲ್ಲಿ ‘ಕಬ್ಜ’ ಹವಾ

ಕಬ್ಜ ಕೋಟೆಗೆ ಲಗ್ಗೆಯಿಟ್ಟ ಕಿಚ್ಚ ಸುದೀಪ್‌

ನಟ ಉಪೇಂದ್ರ ಅಭಿನಯಿಸುತ್ತಿರುವ ಪ್ಯಾನ್‌ ಇಂಡಿಯಾ ಸಿನಿಮಾ ‘ಕಬ್ಜ’ ಕೋಟೆಗೆ ಇದೀಗ ನಟ ಕಿಚ್ಚ ಸುದೀಪ್‌ ಪ್ರವೇಶಿಸಿದ್ದಾರೆ. ಚಿತ್ರದಲ್ಲಿ ‘ಭಾರ್ಗವ್‌ ಭಕ್ಷಿ’ ಎಂಬ ಪಾತ್ರದಲ್ಲಿ ಸುದೀಪ್‌ ಕಾಣಿಸಿಕೊಳ್ಳಲಿದ್ದಾರೆ.
Last Updated 16 ಡಿಸೆಂಬರ್ 2021, 7:16 IST
ಕಬ್ಜ ಕೋಟೆಗೆ ಲಗ್ಗೆಯಿಟ್ಟ ಕಿಚ್ಚ ಸುದೀಪ್‌
ADVERTISEMENT

ವಿಶ್ವವನ್ನೇ ‘ಕಬ್ಜ’ ಮಾಡಲು ಸಜ್ಜಾಗಿದ್ದಾರೆ ಚಂದ್ರು

ಕನ್ನಡ ಸೇರಿದಂತೆ ಭಾರತದ ಒಟ್ಟು ಏಳು ಭಾಷೆಗಳಲ್ಲಿ ತೆರೆಯ ಮೇಲೆ ಬರಲು ಸಜ್ಜಾಗುತ್ತಿದೆ ರಿಯಲ್‌ ಸ್ಟಾರ್‌ ಉಪೇಂದ್ರ ನಟನೆಯ ‘ಕಬ್ಜ’ ಚಿತ್ರ. ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಈ ಪ್ಯಾನ್ ಇಂಡಿಯಾ ಚಿತ್ರದ ಪೋಸ್ಟರ್‌ ಇತ್ತೀಚೆಗೆ ಬಿಡುಗಡೆಯಾಗಿದ್ದು, ವಿಶೇಷಪಾತ್ರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ.
Last Updated 1 ಜುಲೈ 2021, 19:30 IST
ವಿಶ್ವವನ್ನೇ ‘ಕಬ್ಜ’ ಮಾಡಲು ಸಜ್ಜಾಗಿದ್ದಾರೆ ಚಂದ್ರು

ಕಬ್ಜ ಸಿನಿಮಾ ಆಡಿಷನ್‌: ವಿಲನ್‌ ಪಾತ್ರಕ್ಕಾಗಿ ನಿರ್ದೇಶಕ ಚಂದ್ರು ಹುಡುಕಾಟ

ಏಳು ಭಾಷೆಗಳಲ್ಲಿ ಸಿದ್ಧವಾಗುತ್ತಿರುವ ನಟ ಉಪೇಂದ್ರ ಅವರ ಕಬ್ಜ ಸಿನಿಮಾದ ಆಡಿಷನ್‌ ಶುರುವಾಗಿದ್ದು, ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ಅಭಿನಯಿಸುವ ಹಂಬಲ ಇರುವವರಿಗೆ ಇಲ್ಲಿದೆ ಸುವರ್ಣ ಅವಕಾಶ.
Last Updated 26 ಅಕ್ಟೋಬರ್ 2019, 6:34 IST
ಕಬ್ಜ ಸಿನಿಮಾ ಆಡಿಷನ್‌: ವಿಲನ್‌ ಪಾತ್ರಕ್ಕಾಗಿ ನಿರ್ದೇಶಕ ಚಂದ್ರು ಹುಡುಕಾಟ
ADVERTISEMENT
ADVERTISEMENT
ADVERTISEMENT