ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rabindranath Tagore

ADVERTISEMENT

ವಿಯೆಟ್ನಾಂನಲ್ಲಿ ರವೀಂದ್ರನಾಥ ಟ್ಯಾಗೋರ್‌ ಪ್ರತಿಮೆ ಅನಾವರಣ

ವಿಯೆಟ್ನಾಂನ ಬಾಕ್ ನಿನ್ಹ್ ನಗರದಲ್ಲಿ ನಿರ್ಮಿಸಲಾಗಿರುವ, ನೊಬೆಲ್‌ ಪುರಸ್ಕೃತ ಲೇಖಕ ರವೀಂದ್ರನಾಥ ಟ್ಯಾಗೋರ್‌ ಅವರ ಪ್ರತಿಮೆಯನ್ನು ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಭಾನುವಾರ ಅನಾವರಣಗೊಳಿಸಿದರು.
Last Updated 15 ಅಕ್ಟೋಬರ್ 2023, 13:23 IST
ವಿಯೆಟ್ನಾಂನಲ್ಲಿ ರವೀಂದ್ರನಾಥ ಟ್ಯಾಗೋರ್‌ ಪ್ರತಿಮೆ ಅನಾವರಣ

'ಲೋಕದ ಒಳ ಹೊರಗೆ' ನಾಟಕ: ವರ್ತಮಾನಕ್ಕೆ ಒಗ್ಗಿಸಿದ ಪ್ರಯೋಗ

ಸರಿಯಾಗಿ ನೂರು ವರ್ಷಗಳ ಹಿಂದೆ ಪ್ರಕಟವಾಗಿದ್ದ ರವೀಂದ್ರನಾಥ ಟ್ಯಾಗೋರ್‌ ಅವರ ಕಾದಂಬರಿ ‘ಘರೆ ಬೈರೆ’ (1923) ಆಧರಿಸಿದ ನಾಟಕವನ್ನು 50ರ ಸಂಭ್ರಮದಲ್ಲಿರುವ ‘ರಂಗಸಂಪದ’ ರಂಗದ ಮೇಲೆ ತಂದಿದೆ.
Last Updated 2 ಸೆಪ್ಟೆಂಬರ್ 2023, 23:30 IST
'ಲೋಕದ ಒಳ ಹೊರಗೆ' ನಾಟಕ: ವರ್ತಮಾನಕ್ಕೆ ಒಗ್ಗಿಸಿದ ಪ್ರಯೋಗ

ವಾಚಕರ ವಾಣಿ: ಆರ್‌ಬಿಐ ಶ್ಲಾಘನೀಯ ಕ್ರಮ

ಭಾರತೀಯ ರಿಸರ್ವ್ ಬ್ಯಾಂಕ್ ಕರೆನ್ಸಿ ನೋಟುಗಳ ಮೇಲೆ ಕವಿ ರವೀಂದ್ರನಾಥ ಟ್ಯಾಗೋರ್ ಮತ್ತು ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಭಾವಚಿತ್ರಗಳನ್ನು ಮುದ್ರಿಸುವ ಯಾವುದೇ ಪ್ರಸ್ತಾವ ಇಲ್ಲ ಎಂದು ಸ್ಪಷ್ಟಪಡಿಸಿರುವುದು ಸಂತಸದ ವಿಷಯ.
Last Updated 7 ಜೂನ್ 2022, 19:30 IST
fallback

ನೋಟಿನಲ್ಲಿ ಗಾಂಧಿ ಜತೆ ರವೀಂದ್ರನಾಥ ಟ್ಯಾಗೋರ್, ಅಬ್ದುಲ್ ಕಲಾಂ ಚಿತ್ರ: ವರದಿ

ಕರೆನ್ಸಿ ನೋಟಿನಲ್ಲಿ ಮಹಾತ್ಮ ಗಾಂಧಿ ಚಿತ್ರದ ಜತೆಗೆ ಇನ್ನು ಮುಂದೆ ರವೀಂದ್ರನಾಥ ಟ್ಯಾಗೋರ್, ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಚಿತ್ರವೂ ಬರಲಿದೆಯೇ? ಕರೆನ್ಸಿ ನೋಟಿನಲ್ಲಿ ಟ್ಯಾಗೋರ್ ಮತ್ತು ಕಲಾಂ ಚಿತ್ರವನ್ನೂ ಅಳವಡಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
Last Updated 5 ಜೂನ್ 2022, 11:02 IST
ನೋಟಿನಲ್ಲಿ ಗಾಂಧಿ ಜತೆ ರವೀಂದ್ರನಾಥ ಟ್ಯಾಗೋರ್, ಅಬ್ದುಲ್ ಕಲಾಂ ಚಿತ್ರ: ವರದಿ

ಅಸಹಿಷ್ಣುತೆಯ ಮನೋಧರ್ಮಕ್ಕೆ ಗೀತಾಂಜಲಿ ಪಾಠ: ಎಂ.ಎಸ್‌. ಆಶಾದೇವಿ

ರವೀಂದ್ರನಾಥ ಠ್ಯಾಗೋರರ ‘ಗೀತಾಂಜಲಿ’ಯ ಕನ್ನಡ ಅನುವಾದಿತ ಕೃತಿ ಬಿಡುಗಡೆ
Last Updated 3 ಅಕ್ಟೋಬರ್ 2021, 8:34 IST
ಅಸಹಿಷ್ಣುತೆಯ ಮನೋಧರ್ಮಕ್ಕೆ ಗೀತಾಂಜಲಿ ಪಾಠ: ಎಂ.ಎಸ್‌. ಆಶಾದೇವಿ

ರವೀಂದ್ರನಾಥ ಟ್ಯಾಗೋರರು ಬೆಳ್ಳಗಿರಲಿಲ್ಲ, ತಾಯಿ ಎತ್ತಿ ಆಡಿಸಲಿಲ್ಲ: ಕೇಂದ್ರ ಸಚಿವ

ನೊಬೆಲ್‌ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಟ್ಯಾಗೋರ್‌ ಅವರ ಕುರಿತು ಕೇಂದ್ರ ಶಿಕ್ಷಣ ಇಲಾಖೆ ರಾಜ್ಯ ಖಾತೆ ಸಚಿವ ಸುಭಾಷ್‌ ಸರ್ಕಾರ್ ಬುಧವಾರ ಆಡಿರುವ ಮಾತುಗಳು, ವಿವಾದ ಸೃಷ್ಟಿ ಮಾಡಿವೆ.
Last Updated 19 ಆಗಸ್ಟ್ 2021, 7:25 IST
ರವೀಂದ್ರನಾಥ ಟ್ಯಾಗೋರರು ಬೆಳ್ಳಗಿರಲಿಲ್ಲ, ತಾಯಿ ಎತ್ತಿ ಆಡಿಸಲಿಲ್ಲ: ಕೇಂದ್ರ ಸಚಿವ

ಮಿಸಳ್‌ ಹಾಪ್ಚಾ 46: ರಕ್ಷಾ ಬಂಧನಕ್ಕೂ ಟ್ಯಾಗೋರರಿಗೂ ಸಂಬಂಧವಿದೆಯೆ?

Last Updated 19 ಆಗಸ್ಟ್ 2021, 1:24 IST
fallback
ADVERTISEMENT

ನಾನು ರವೀಂದ್ರನಾಥ ಟ್ಯಾಗೋರ್‌ ಅವರ ಕುರ್ಚಿಯಲ್ಲಿ ಕುಳಿತಿರಲಿಲ್ಲ: ಶಾ ಸ್ಪಷ್ಟನೆ

ಇತ್ತೀಚೆಗೆ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ರವೀಂದ್ರನಾಥ ಟ್ಯಾಗೋರ್‌ ಅವರ ಕುರ್ಚಿಯಲ್ಲಿ ಕುಳಿತುಕೊಳ್ಳುವ ಮೂಲಕ ಶಾಂತಿ ನಿಕೇತನದ ಘನತೆಯನ್ನು ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಅಧೀರ್‌ ರಂಜನ್‌ ಚೌಧರಿ ಆರೋಪಿಸಿದ್ದರು. ಶಾ ಅವರು ಈ ಹೇಳಿಕೆಗೆ ಲೋಕಸಭೆಯಲ್ಲಿ ತಿರುಗೇಟು ನೀಡಿದ್ದಾರೆ.
Last Updated 9 ಫೆಬ್ರುವರಿ 2021, 15:37 IST
ನಾನು ರವೀಂದ್ರನಾಥ ಟ್ಯಾಗೋರ್‌ ಅವರ ಕುರ್ಚಿಯಲ್ಲಿ ಕುಳಿತಿರಲಿಲ್ಲ: ಶಾ ಸ್ಪಷ್ಟನೆ

'ಆತ್ಮನಿರ್ಭರ ಭಾರತ' ಟ್ಯಾಗೋರರ ಚಿಂತನೆಯ ತಿರುಳು: ಮೋದಿ

ಶಾಂತಿನಿಕೇತನ ವಿ.ವಿ ಶತಮಾನೋತ್ಸವ ಕಾರ್ಯಕ್ರಮ
Last Updated 24 ಡಿಸೆಂಬರ್ 2020, 18:35 IST
'ಆತ್ಮನಿರ್ಭರ ಭಾರತ' ಟ್ಯಾಗೋರರ ಚಿಂತನೆಯ ತಿರುಳು: ಮೋದಿ

ರವೀಂದ್ರನಾಥ ಟ್ಯಾಗೋರ್‌ಗೆ ಗೌರವ ಅರ್ಪಿಸಿದ ಅಮಿತ್‌ ಶಾ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಭಾನುವಾರ ವಿಶ್ವ–ಭಾರತಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ಗುರುದೇವ್‌ ರವೀಂದ್ರನಾಥ ಟ್ಯಾಗೋರ್‌ ಅವರ ಗೌರವಾರ್ಥ ನಮನ ಅರ್ಪಿಸಿದರು.
Last Updated 20 ಡಿಸೆಂಬರ್ 2020, 8:34 IST
ರವೀಂದ್ರನಾಥ ಟ್ಯಾಗೋರ್‌ಗೆ ಗೌರವ ಅರ್ಪಿಸಿದ ಅಮಿತ್‌ ಶಾ
ADVERTISEMENT
ADVERTISEMENT
ADVERTISEMENT