ರೇಸಿಂಗ್ ಚಾಂಪಿಯನ್ಷಿಪ್: ಗಮನಸೆಳೆದ ಅನೀಶ್, ನವನೀತ್
JK Tyre FMSCI: ಕೊಯಮತ್ತೂರಿನ ಕಾರಿ ಮೋಟರ್ ಸ್ಪೀಡ್ವೇನಲ್ಲಿ ನಡೆದ ಜೆಕೆ ಟೈರ್ ಎಫ್ಎಂಎಸ್ಸಿಐ ರೇಸಿಂಗ್ ಚಾಂಪಿಯನ್ಷಿಪ್ನಲ್ಲಿ ಬೆಂಗಳೂರಿನ ಅನೀಶ್ ಡಿ. ಶೆಟ್ಟಿ ಮತ್ತು ಪುದುಚೇರಿಯ ನವನೀತ್ ಕುಮಾರ್ ಮಿಂಚಿದರು.Last Updated 30 ಸೆಪ್ಟೆಂಬರ್ 2025, 15:30 IST