ಭಾನುವಾರ, 24 ಆಗಸ್ಟ್ 2025
×
ADVERTISEMENT

Raghuram Rajan

ADVERTISEMENT

16ನೇ ಹಣಕಾಸು ಆಯೋಗ | ಪಂಚಾಯಿತಿಗಳಿಗೆ ಹೆಚ್ಚು ಅನುದಾನ ಸಿಗಬೇಕು: ರಘುರಾಂ ರಾಜನ್

Raghuram Rajan Statement: 16ನೇ ಹಣಕಾಸು ಆಯೋಗವು ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಹೆಚ್ಚು ಅನುದಾನ ಸಿಗುವಂತೆ ನೋಡಿಕೊಳ್ಳಬೇಕು ಎಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ಹೇಳಿದ್ದಾರೆ.
Last Updated 23 ಜುಲೈ 2025, 15:24 IST
16ನೇ ಹಣಕಾಸು ಆಯೋಗ | ಪಂಚಾಯಿತಿಗಳಿಗೆ ಹೆಚ್ಚು ಅನುದಾನ ಸಿಗಬೇಕು: ರಘುರಾಂ ರಾಜನ್

ದೇಶದಲ್ಲಿ GDPಗೆ ತಕ್ಕಂತೆ ಉದ್ಯೋಗ ಸೃಷ್ಟಿಯಾಗುತ್ತಿಲ್ಲ: ರಘುರಾಂ ರಾಜನ್

‘ಭಾರತದ ಜಿಡಿಪಿ ಶೇ 7ರಷ್ಟು ಬೆಳವಣಿಗೆಯಾಗುತ್ತಿದೆ. ಆದರೆ, ಇದಕ್ಕೆ ತಕ್ಕಂತೆ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ರಾಜ್ಯಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಲ್ಲಿಕೆಯಾಗುವ ಅರ್ಜಿಗಳ ಸಂಖ್ಯೆಯನ್ನು ಅವಲೋಕಿಸಿದರೆ ಈ ಸಂಗತಿ ವೇದ್ಯವಾಗುತ್ತದೆ’ ಎಂದು ರಘುರಾಂ ರಾಜನ್‌ ಹೇಳಿದ್ದಾರೆ.
Last Updated 29 ಸೆಪ್ಟೆಂಬರ್ 2024, 13:43 IST
ದೇಶದಲ್ಲಿ GDPಗೆ ತಕ್ಕಂತೆ ಉದ್ಯೋಗ ಸೃಷ್ಟಿಯಾಗುತ್ತಿಲ್ಲ: ರಘುರಾಂ ರಾಜನ್

ಪ್ರಜಾಸತ್ತಾತ್ಮಕ ಲಾಭಾಂಶ ಪಡೆಯದ ಭಾರತ: ರಘುರಾಮ್‌ ರಾಜನ್‌

ಭಾರತವು ಪ್ರಜಾಸತ್ತಾತ್ಮಕ ಲಾಭಾಂಶವನ್ನು ಪಡೆಯುತ್ತಿಲ್ಲ ಎಂದು ಹೇಳಿರುವ ಆರ್‌ಬಿಐ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌, ಮಾನವ ಬಂಡವಾಳವನ್ನು ಸುಧಾರಿಸಲು ಮತ್ತು ಕೌಶಲ ಹೆಚ್ಚಿಸಲು ಗಮನಹರಿಸಬೇಕಾದ ಅಗತ್ಯವಿದೆ ಎಂದು ಮಂಗಳವಾರ ಪ್ರತಿಪಾದಿಸಿದ್ದಾರೆ.
Last Updated 17 ಏಪ್ರಿಲ್ 2024, 14:29 IST
ಪ್ರಜಾಸತ್ತಾತ್ಮಕ ಲಾಭಾಂಶ ಪಡೆಯದ ಭಾರತ: ರಘುರಾಮ್‌ ರಾಜನ್‌

ಜನರ ಆಯ್ಕೆಗಳನ್ನು ಕಸಿಯಬಾರದು: ರಘುರಾಮ್‌ ರಾಜನ್‌

ಚುನಾವಣೆಗೆ ಮುನ್ನ ಜಾರಿ ನಿರ್ದೇಶನಾಲಯವನ್ನು ಬಳಸಿ ಕಾರ್ಯಾಚರಣೆ ನಡೆಸುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದುದು ಮತ್ತು ಈ ನಡೆಯು ಕೇವಲ ರಾಜಕಾರಣಿಗಳಷ್ಟೇ ಅಲ್ಲ, ಎಲ್ಲ ನಾಗರಿಕರೂ ಆತಂಕ ಪಡುವಂತಹುದು ಎಂದು ಆರ್‌ಬಿಐ ನಿವೃತ್ತ ಗವರ್ನರ್‌ ರಘುರಾಮ್‌ ರಾಜನ್‌ ಹೆಳಿದರು.
Last Updated 1 ಫೆಬ್ರುವರಿ 2024, 16:28 IST
ಜನರ ಆಯ್ಕೆಗಳನ್ನು ಕಸಿಯಬಾರದು: ರಘುರಾಮ್‌ ರಾಜನ್‌

ಒಪಿಎಸ್‌ಗೆ ಪರ್ಯಾಯ ಅರಸಿ: ರಘುರಾಮ್ ರಾಜನ್ ಸಲಹೆ

ಕೆಲವು ರಾಜ್ಯಗಳು ಹಳೆ ಪಿಂಚಣಿ ವ್ಯವಸ್ಥೆಯನ್ನು (ಒಪಿಎಸ್) ಮತ್ತೆ ಜಾರಿಗೆ ತರುವ ತೀರ್ಮಾನ ಕೈಗೊಂಡಿರುವ ಬಗ್ಗೆ ಆರ್‌ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಪಿಂಚಣಿ ವಿಚಾರವಾಗಿ ಇರುವ ಬೇಡಿಕೆಗಳ ಈಡೇರಿಕೆಗೆ, ಕಡಿಮೆ ವೆಚ್ಚದ ಬದಲಿ ಮಾರ್ಗಗಳನ್ನು ಅರಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
Last Updated 6 ಮಾರ್ಚ್ 2023, 16:26 IST
ಒಪಿಎಸ್‌ಗೆ ಪರ್ಯಾಯ ಅರಸಿ: ರಘುರಾಮ್ ರಾಜನ್ ಸಲಹೆ

‘ಹಿಂದೂ ಬೆಳವಣಿಗೆ ದರ’ದ ಸನಿಹಕ್ಕೆ ಭಾರತ: ರಘುರಾಂ ರಾಜನ್

ಖಾಸಗಿ ವಲಯದ ಹೂಡಿಕೆ ಕಡಿಮೆ ಆಗಿರುವುದು, ಸಾಲದ ಮೇಲಿನ ಬಡ್ಡಿ ದರ ಹೆಚ್ಚಾಗಿರುವುದು ಹಾಗೂ ಜಾಗತಿಕ ಆರ್ಥಿಕ ಬೆಳವಣಿಗೆಯು ನಿಧಾನವಾಗುತ್ತಿರುವ ಹಿನ್ನೆಲೆಯಲ್ಲಿ, ಭಾರತದ ಆರ್ಥಿಕ ಬೆಳವಣಿಗೆ ದರವು ‘ಹಿಂದೂ ಬೆಳವಣಿಗೆ ದರ’ವನ್ನು ಸಮೀಪಿಸಿದೆ ಎಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ಆತಂಕ ವ್ಯಕ್ತಪಡಿಸಿದ್ದಾರೆ.
Last Updated 5 ಮಾರ್ಚ್ 2023, 19:30 IST
‘ಹಿಂದೂ ಬೆಳವಣಿಗೆ ದರ’ದ ಸನಿಹಕ್ಕೆ ಭಾರತ: ರಘುರಾಂ ರಾಜನ್

ರಾಹುಲ್ ಜೊತೆ ಭಾರತ್ ಜೋಡೊ ಯಾತ್ರೆಯಲ್ಲಿ ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್

ಸೆಪ್ಟೆಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಂಭವಾದ ಯಾತ್ರೆ ಸದ್ಯ ರಾಜಸ್ಥಾನದಲ್ಲಿ ಸಾಗುತ್ತಿದ್ದು, ಶೂಕ್ರವಾರ 100 ದಿನ ಪೂರೈಸಲಿದೆ.
Last Updated 14 ಡಿಸೆಂಬರ್ 2022, 11:12 IST
ರಾಹುಲ್ ಜೊತೆ ಭಾರತ್ ಜೋಡೊ ಯಾತ್ರೆಯಲ್ಲಿ ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್
ADVERTISEMENT

ಆರ್ಥಿಕ ಪುನಶ್ಚೇತನಕ್ಕೆ ಬೇಕಿದೆ ಇನ್ನಷ್ಟು ಕ್ರಮ: ರಾಜನ್

ಸಾಂಕ್ರಾಮಿಕದಿಂದಾಗಿ ಏಟು ತಿಂದಿರುವ ದೇಶದ ಅರ್ಥವ್ಯವಸ್ಥೆಯ ಕೆಲವು ವಲಯಗಳು ಮಾತ್ರ ಚೇತರಿಕೆ ಕಾಣುವ, ಇನ್ನು ಕೆಲವು ವಲಯಗಳು ಕುಸಿತ ಕಾಣುವ ಸ್ಥಿತಿ ಉಂಟಾಗುವುದನ್ನು ತಡೆಯಲು ಕೇಂದ್ರ ಸರ್ಕಾರವು ಇನ್ನಷ್ಟು ಕೆಲಸ ಮಾಡಬೇಕಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಮಾಜಿ ಗವರ್ನರ್ ರಘುರಾಂ ರಾಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Last Updated 23 ಜನವರಿ 2022, 16:03 IST
ಆರ್ಥಿಕ ಪುನಶ್ಚೇತನಕ್ಕೆ ಬೇಕಿದೆ ಇನ್ನಷ್ಟು ಕ್ರಮ: ರಾಜನ್

6,000 ಕ್ರಿಪ್ಟೋಕರೆನ್ಸಿಗಳಲ್ಲಿ ಕೆಲವು ಮಾತ್ರ ಉಳಿಯಲಿವೆ: ರಘುರಾಮ್ ರಾಜನ್

ಸಿಎನ್‌ಬಿಸಿ-ಟಿವಿ18 ಜೊತೆಗಿನ ಸಂದರ್ಶನದಲ್ಲಿ, ಮಾತನಾಡಿದ ರಾಜನ್, ‘ಯಾವುದೇ ವಸ್ತುಗಳು ಮೌಲ್ಯವನ್ನು ಹೊಂದಿದ್ದರೆ ಮಾತ್ರ ಅವುಗಳಿಗೆ ಬೆಲೆ ಇರುತ್ತದೆ. ಹೆಚ್ಚಿನ ಸಂಖ್ಯೆಯ ಮೂರ್ಖರು ಖರೀದಿಸಲು ಸಿದ್ಧರಿರುವುದರಿಂದ ಬಹಳಷ್ಟು ಕ್ರಿಪ್ಟೋಕರೆನ್ಸಿಗಳು ಮೌಲ್ಯವನ್ನು ಹೊಂದಿವೆ’ಎಂದು ಅವರು ಹೇಳಿದ್ಧಾರೆ.
Last Updated 24 ನವೆಂಬರ್ 2021, 10:56 IST
6,000 ಕ್ರಿಪ್ಟೋಕರೆನ್ಸಿಗಳಲ್ಲಿ ಕೆಲವು ಮಾತ್ರ ಉಳಿಯಲಿವೆ: ರಘುರಾಮ್ ರಾಜನ್

ಆಳ-ಅಗಲ| ಬ್ಯಾಡ್‌ ಬ್ಯಾಂಕ್‌ ಬೇಕೇ ಬೇಡವೇ?

ಭಾರತದ ಬ್ಯಾಂಕುಗಳಲ್ಲಿ ವಸೂಲಾಗದ ಸಾಲದ ಪ್ರಮಾಣವು ಏರುತ್ತಲೇ ಇದೆ. ಇದು ಬ್ಯಾಂಕುಗಳ ಹಣಕಾಸು ಆರೋಗ್ಯವನ್ನು ತೀವ್ರವಾಗಿ ಬಾಧಿಸಿದೆ. ಹೀಗೆಯೇ ಮುಂದುವರಿದರೆ ಆರ್ಥಿಕ ಪ್ರಗತಿಗೆ ದೊಡ್ಡ ಹೊಡೆತ ಬೀಳುತ್ತದೆ. ವಸೂಲಾಗದ ಸಾಲದ ಸಮಸ್ಯೆ ಪರಿಹಾರಕ್ಕೆ ‘ಬ್ಯಾಡ್‌ ಬ್ಯಾಂಕ್‌’ ಸ್ಥಾಪಿಸಬಹುದು ಎಂಬ ಪ್ರಸ್ತಾವವನ್ನು 2021–22ನೇ ಸಾಲಿನ ಬಜೆಟ್‌ನಲ್ಲಿ ಇರಿಸಲಾಗಿದೆ. ಈ ಬ್ಯಾಡ್‌ ಬ್ಯಾಂಕ್‌ನತ್ತ ಒಂದು ನೋಟ ಇಲ್ಲಿದೆ
Last Updated 12 ಫೆಬ್ರುವರಿ 2021, 19:31 IST
ಆಳ-ಅಗಲ| ಬ್ಯಾಡ್‌ ಬ್ಯಾಂಕ್‌ ಬೇಕೇ ಬೇಡವೇ?
ADVERTISEMENT
ADVERTISEMENT
ADVERTISEMENT