ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Rain Shortage

ADVERTISEMENT

ಕೊಪ್ಪಳ: ವ್ಯಾಪಕ ನೀರಿದ್ದರೂ ಜಿಲ್ಲೆಯಲ್ಲಿ ಮಳೆ ಕೊರತೆ!

ಕಾರಟಗಿ, ಗಂಗಾವತಿ, ಕುಕನೂರು ತಾಲ್ಲೂಕಿನಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆ
Last Updated 6 ಆಗಸ್ಟ್ 2024, 5:48 IST
ಕೊಪ್ಪಳ: ವ್ಯಾಪಕ ನೀರಿದ್ದರೂ ಜಿಲ್ಲೆಯಲ್ಲಿ ಮಳೆ ಕೊರತೆ!

ಹುಬ್ಬಳ್ಳಿ | ಕೈ ಕೊಟ್ಟ ಮಳೆ: ಹಿಂಗಾರು ಉತ್ಪಾದನೆ ಕುಸಿತ ಆತಂಕ

ತೇವಾಂಶ ಕೊರತೆಯಿಂದ ಇಳುವರಿಯೂ ಕುಂಠಿತ
Last Updated 20 ಏಪ್ರಿಲ್ 2024, 6:05 IST
ಹುಬ್ಬಳ್ಳಿ | ಕೈ ಕೊಟ್ಟ ಮಳೆ: ಹಿಂಗಾರು ಉತ್ಪಾದನೆ ಕುಸಿತ ಆತಂಕ

ಲಕ್ಷ್ಮೇಶ್ವರ | ಬರ: ಮುಂಗಾರು, ಹಿಂಗಾರು ಬೆಳೆ ಹಾಳು

ಈ ಬಾರಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದು, ಈಗಾಗಲೇ ಬಿತ್ತನೆಯಾಗಿದ್ದ ಮುಂಗಾರು ಬೆಳೆಗಳು ಸಂಪೂರ್ಣ ಒಣಗಿದ್ದು, ಸಾಲಸೋಲ ಮಾಡಿ ಬಿತ್ತನೆ ಮಾಡಿದ್ದ ರೈತರು ಆರ್ಥಿಕ ಸಂಷಕ್ಟಕ್ಕೆ ಸಿಲುಕಿದ್ದಾರೆ.
Last Updated 25 ನವೆಂಬರ್ 2023, 4:41 IST
ಲಕ್ಷ್ಮೇಶ್ವರ | ಬರ: ಮುಂಗಾರು, ಹಿಂಗಾರು ಬೆಳೆ ಹಾಳು

ರಾಯಚೂರು | ಕೊನೆ ಭಾಗಕ್ಕಿಲ್ಲ ನೀರು; ತೀರದ ಗೋಳಾಟ

ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಜಿಲ್ಲೆಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ಹಾಗೂ ನಾರಾಯಣಪುರ ಬಲದಂಡೆ ಕಾಲುವೆ ನಿರ್ಮಿಸಲಾಗಿದೆ. ಆದರೆ, ಕಾಲುವೆ ಕೊನೆಯ ಅಂಚಿನ ರೈತರ ಗೋಳಾಟ ಇಂದಿಗೂ ತಪ್ಪಿಲ್ಲ.
Last Updated 6 ನವೆಂಬರ್ 2023, 6:55 IST
ರಾಯಚೂರು | ಕೊನೆ ಭಾಗಕ್ಕಿಲ್ಲ ನೀರು; ತೀರದ ಗೋಳಾಟ

ಲಕ್ಷ್ಮೇಶ್ವರ | ಹಳ್ಳ ಹಿಡಿದ ಹೈನೋದ್ಯಮ

ಪ್ರಸ್ತುತ ವರ್ಷ ಮುಂಗಾರು ಸಂಪೂರ್ಣ ಕೈಕೊಟ್ಟಿದ್ದು, ಕೃಷಿ ಕ್ಷೇತ್ರದ ದಿಕ್ಕೆ ಬದಲಾಗಿದೆ. ಹಿಂಗಾರು ಕೈ ಹಿಡಿಯುವ ಲಕ್ಷಣಗಳೂ ಕಾಣುತ್ತಿಲ್ಲ. ರೈತರು ಬೆಳೆಗೆ ಹಾಕಿದ ಬಂಡವಾಳವೂ ವ್ಯರ್ಥವಾಯಿತು. ಕೃಷಿ ಜೊತೆಗೆ ಮೇವಿನ ಕೊರತೆಯಿಂದ ಹೈನುಗಾರಿಕೆ ಕೂಡ ನೆಲಕಚ್ಚಿದೆ.
Last Updated 6 ನವೆಂಬರ್ 2023, 4:51 IST
ಲಕ್ಷ್ಮೇಶ್ವರ | ಹಳ್ಳ ಹಿಡಿದ ಹೈನೋದ್ಯಮ

ಹಾವೇರಿ | ಮಳೆ ಕೊರತೆ: ₹1,043 ಕೋಟಿ ಮೌಲ್ಯದ ಬೆಳೆ ನಷ್ಟ

ಹಾವೇರಿ ಜಿಲ್ಲೆಯಲ್ಲಿ ಮಳೆ ಕೈಕೊಟ್ಟಿದ್ದು, ಬಿತ್ತನೆ ಮಾಡಿದ್ದ ಬೆಳೆಗಳು ನೆಲಕಚ್ಚಿವೆ. ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಬರದಿಂದ ಸುಮಾರು 1,66,280 ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, ಬರೋಬ್ಬರಿ ₹1,043 ಕೋಟಿ ಮೌಲ್ಯದ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
Last Updated 8 ಅಕ್ಟೋಬರ್ 2023, 5:16 IST
ಹಾವೇರಿ | ಮಳೆ ಕೊರತೆ: ₹1,043 ಕೋಟಿ ಮೌಲ್ಯದ ಬೆಳೆ ನಷ್ಟ

ಶನಿವಾರಸಂತೆ | ಮಳೆ ಕೊರತೆ: ಭತ್ತಕ್ಕೆ ಕೀಟಗಳ ಬಾಧೆ

ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಭತ್ತದ ನಾಟಿ ಕಾರ್ಯ ವಿಳಂಬವಾಗಿತ್ತು. ಈಗ ಭತ್ತದ ಗದ್ದೆಗೆ ಮಳೆ ಬಾರದೆ ಕೀಟಗಳು ಬಾಧೆ ಆವರಿಸಿದೆ. ರೋಗ ನಿವಾರಣೆ ಮಾಡಲು ರೈತರು ಔಷಧಿ ಸಿಂಪಡನೆ ಕಾರ್ಯದಲ್ಲಿ ತೊಡಗಿದ್ದಾರೆ.
Last Updated 30 ಸೆಪ್ಟೆಂಬರ್ 2023, 4:15 IST
ಶನಿವಾರಸಂತೆ | ಮಳೆ ಕೊರತೆ: ಭತ್ತಕ್ಕೆ ಕೀಟಗಳ ಬಾಧೆ
ADVERTISEMENT

ಸಂಡೂರು | ಶೇ 60ರಷ್ಟು ಮಳೆ ಕೊರತೆ: ಆತಂಕ

ಮಳೆಯ ಕೊರತೆಯಿಂದಾಗಿ ಈ ವರ್ಷ ತಾಲ್ಲೂಕಿನ ರೈತರು ಅಕ್ಷರಶಃ ನಲುಗಿ ಹೋಗಿದ್ದು, ಕೃಷಿ ಹಾಗೂ ಕಂದಾಯ ಇಲಾಖೆ ಸರ್ಕಾರಕ್ಕೆ ಒದಗಿಸಿರುವ ಮಾಹಿತಿ ಪ್ರಕಾರ ಅಂದಾಜು 26 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ.
Last Updated 27 ಸೆಪ್ಟೆಂಬರ್ 2023, 6:35 IST
ಸಂಡೂರು | ಶೇ 60ರಷ್ಟು ಮಳೆ ಕೊರತೆ: ಆತಂಕ

ಚಿಕ್ಕಮಗಳೂರು | ಬಿಸಿಲು ಮಳೆಯಾಟ; ಭತ್ತಕ್ಕೆ ಬೆಂಕಿ ರೋಗದ ಕಾಟ

ಮಳೆ ಕೊರತೆಯಿಂದ ಭತ್ತದ ನಾಟಿ ಕಡಿಮೆಯಾಗಿರುವ ನಡುವೆ ಇರುವ ಬೆಳೆಯೂ ಬೆಂಕಿ ರೋಗಕ್ಕೆ ತುತ್ತಾಗುತ್ತಿದೆ. ‌ನಾಟಿ ವಿಳಂಬ, ನೀರಿನ ಕೊರತೆ, ಮಳೆಗಾಲದಲ್ಲೆ ಬೇಸಿಗೆಯಂತ ಬಿಸಿಲಿರುವುದರಿಂದ ಭತ್ತದ ಬೆಳೆಗೆ ಬೆಂಕಿ ರೋಗದ ಕಾಟ ಆರಂಭವಾಗಿದೆ.
Last Updated 24 ಸೆಪ್ಟೆಂಬರ್ 2023, 5:36 IST
ಚಿಕ್ಕಮಗಳೂರು | ಬಿಸಿಲು ಮಳೆಯಾಟ; ಭತ್ತಕ್ಕೆ ಬೆಂಕಿ ರೋಗದ ಕಾಟ

ಮೇಲುಕೋಟೆ | ಬೆಲೆ ಕುಸಿತ: ಸೇವಂತಿಗೆ ಬೆಳೆ ನಾಶಪಡಿಸಿದ ರೈತ

ಸೇವಂತಿಗೆ ಹೂವಿನ ಬೆಲೆ ಕುಸಿತದಿಂದ ಕಂಗಾಲಾದ ಹೋಬಳಿಯ ಸುಂಕಾತೊಣ್ಣೂರು ರೈತ ಎಸ್.ಡಿ. ಯೋಗರಾಜು ಅವರು ಎರಡು ಎಕರೆಯಲ್ಲಿ ಬೆಳೆದಿದ್ದ ಸೇವಂತಿಗೆ ಬೆಳೆಯನ್ನು ಬುಧವಾರ ರೋಟವೇಟರ್ ಬಳಸಿ ನಾಶಪಡಿಸಿದರು.
Last Updated 20 ಸೆಪ್ಟೆಂಬರ್ 2023, 14:52 IST
ಮೇಲುಕೋಟೆ | ಬೆಲೆ ಕುಸಿತ: ಸೇವಂತಿಗೆ ಬೆಳೆ ನಾಶಪಡಿಸಿದ ರೈತ
ADVERTISEMENT
ADVERTISEMENT
ADVERTISEMENT