ಭಾನುವಾರ, 21 ಡಿಸೆಂಬರ್ 2025
×
ADVERTISEMENT

Raj Bhavan

ADVERTISEMENT

‘ಲೋಕಭವನ’ ಎಂದು ಮರುನಾಮಕರಣ: ರಾಜ್ಯಸಭೆಯಲ್ಲಿ ವಾಗ್ವಾದ

Rajya Sabha Discussion: ದೇಶದ ಎಲ್ಲಾ ರಾಜಭವನಗಳನ್ನು ‘ಲೋಕಭವನ’ ಎಂದು ಮರುನಾಮಕರಣ ಮಾಡುವ ಕೇಂದ್ರದ ನಿರ್ಧಾರವು ರಾಜ್ಯಸಭೆಯಲ್ಲಿ ತೀವ್ರ ವಾಗ್ವಾದಕ್ಕೆ ಕಾರಣವಾಯಿತು ಎಂದು ಡೋಲಾ ಸೇನ್ ತಿಳಿಸಿದ್ದಾರೆ.
Last Updated 3 ಡಿಸೆಂಬರ್ 2025, 15:42 IST
‘ಲೋಕಭವನ’ ಎಂದು ಮರುನಾಮಕರಣ: ರಾಜ್ಯಸಭೆಯಲ್ಲಿ ವಾಗ್ವಾದ

‘ರಾಜ ಭವನ’ ಅಲ್ಲ ‘ಲೋಕ ಭವನ’: ರಾಜ್ಯಪಾಲ ಥಾವರಚಂದ್‌ ಅನುಮೋದನೆ

Governor Decision: ಕೇಂದ್ರ ಗೃಹ ಸಚಿವಾಲಯದ ತೀರ್ಮಾನದಂತೆ ದೇಶದಾದ್ಯಂತ ಇರುವ ‘ರಾಜ ಭವನ’ಗಳ ಹೆಸರನ್ನು ‘ಲೋಕ ಭವನ’ ಎಂದು ಮರುನಾಮಕರಣ ಮಾಡಲಾಗಿದ್ದು, ‘ರಾಜ ಭವನ, ಕರ್ನಾಟಕ’ ಎನ್ನುವುದನ್ನು ‘ಲೋಕ ಭವನ, ಕರ್ನಾಟಕ’ ಎಂದು ಹೆಸರಿಸಲಾಗಿದೆ.
Last Updated 3 ಡಿಸೆಂಬರ್ 2025, 14:25 IST
‘ರಾಜ ಭವನ’ ಅಲ್ಲ ‘ಲೋಕ ಭವನ’: ರಾಜ್ಯಪಾಲ  ಥಾವರಚಂದ್‌ ಅನುಮೋದನೆ

ಸ್ವಾತಂತ್ರ್ಯ ದಿನಾಚರಣೆ | ಆ. 16, 17, 18ರಂದು ರಾಜಭವನ ವೀಕ್ಷಣೆಗೆ ಅವಕಾಶ

79ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಆ. 16, 17 ಮತ್ತು 18ರಂದು ರಾಜಭವನ ವೀಕ್ಷಣೆಗೆ ಸಂಜೆ 6 ರಿಂದ 7.30ರವರೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
Last Updated 13 ಆಗಸ್ಟ್ 2025, 1:29 IST
ಸ್ವಾತಂತ್ರ್ಯ ದಿನಾಚರಣೆ | ಆ. 16, 17, 18ರಂದು ರಾಜಭವನ ವೀಕ್ಷಣೆಗೆ ಅವಕಾಶ

ಭಾರತ್‌ ಮಾತಾ ವಿವಾದ: ರಾಜಭವನ RSS ಶಾಖೆ ಅಲ್ಲ ಎಂದ CPI(M) ಮುಖವಾಣಿ ದೇಶಾಭಿಮಾನಿ

Governor Controversy: ಕೇರಳದ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ಭಾರತ ಮಾತಾ ಭಾವಚಿತ್ರಕ್ಕೆ ಪುಷ್ಪನಮನಕ್ಕೆ ಒತ್ತಾಯಿಸಿದ್ದನ್ನು ಸಿಪಿಐ(ಎಂ) ಮುಖವಾಣಿ ದೇಶಾಭಿಮಾನಿ ಸಂಪಾದಯಕೀಯದಲ್ಲಿ ಟೀಕಿಸಿದೆ.
Last Updated 21 ಜೂನ್ 2025, 10:14 IST
ಭಾರತ್‌ ಮಾತಾ ವಿವಾದ: ರಾಜಭವನ RSS ಶಾಖೆ ಅಲ್ಲ ಎಂದ CPI(M) ಮುಖವಾಣಿ ದೇಶಾಭಿಮಾನಿ

ಕೇರಳ | ಸಮಾರಂಭದ ಮಧ್ಯೆಯೇ ಹೊರನಡೆದ ಸಚಿವ: ಇದು ಶಿಷ್ಟಾಚಾರ ಉಲ್ಲಂಘನೆ–ರಾಜಭವನ

ರಾಜಭವನದಲ್ಲಿ ಗುರುವಾರ ಸಮಾರಂಭವೊಂದರ ಮಧ್ಯೆಯೇ ಕೇರಳ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಅವರು ದಿಢೀರನೆ ಹೊರನಡೆದರು.
Last Updated 19 ಜೂನ್ 2025, 12:44 IST
ಕೇರಳ | ಸಮಾರಂಭದ ಮಧ್ಯೆಯೇ ಹೊರನಡೆದ ಸಚಿವ: ಇದು ಶಿಷ್ಟಾಚಾರ ಉಲ್ಲಂಘನೆ–ರಾಜಭವನ

ರಾಜಭವನ ಬಳಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ

ಪತ್ನಿ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ‍
Last Updated 14 ಏಪ್ರಿಲ್ 2025, 0:07 IST
ರಾಜಭವನ ಬಳಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ

ರಾಜಭವನಕ್ಕೆ ಬರುವಂತೆ ಭೀಮವ್ವ ಅಜ್ಜಿಗೆ ಆಹ್ವಾನ

ತೊಗಲುಗೊಂಬೆಯಾಟದಲ್ಲಿ ಮಾಡಿದ ಸಾಧನೆಗೆ ಪದ್ಮಶ್ರೀ ಗೌರವ ಪಡೆದಿರುವ ತಾಲ್ಲೂಕಿನ ಮೋರನಾಳ ಗ್ರಾಮದ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಅವರ ಪ್ರತಿಭೆಗೆ ಮೇಘಾಲಯ ರಾಜ್ಯಪಾಲ ಸಿ.ಎಚ್‌. ವಿಜಯಶಂಕರ್ ಮನಸೋತರು.
Last Updated 22 ಫೆಬ್ರುವರಿ 2025, 12:52 IST
ರಾಜಭವನಕ್ಕೆ ಬರುವಂತೆ ಭೀಮವ್ವ ಅಜ್ಜಿಗೆ ಆಹ್ವಾನ
ADVERTISEMENT

R-Day: ಪೊಲೀಸ್ ಬ್ಯಾಂಡ್‌ಗೆ ರಾಜಭವನ ಪ್ರವೇಶ ನಿರಾಕರಿಸಿದ್ದಕ್ಕೆ ಮಮತಾ ಕಿಡಿ

ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಜಭವನದಲ್ಲಿ ನಡೆದ ಸಮಾರಂಭಕ್ಕೆ ಕೋಲ್ಕತ್ತ ಪೊಲೀಸ್‌ ಬ್ಯಾಂಡ್‌ಗೆ ಪ್ರವೇಶ ನಿರಾಕರಿಸಿದ್ದರ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.
Last Updated 27 ಜನವರಿ 2025, 2:45 IST
R-Day: ಪೊಲೀಸ್ ಬ್ಯಾಂಡ್‌ಗೆ ರಾಜಭವನ ಪ್ರವೇಶ ನಿರಾಕರಿಸಿದ್ದಕ್ಕೆ ಮಮತಾ ಕಿಡಿ

ರಾಜಭವನ ವೀಕ್ಷಣೆಗೆ ಜ.27ರಂದು ಸಾರ್ವಜನಿಕ ಅವಕಾಶ

76ನೇ ಗಣರಾಜ್ಯೋತ್ಸವದ ನಿಮಿತ್ತ ಸೋಮವಾರ(ಜ.27) ಸಾರ್ವಜನಿಕರಿಗೆ ರಾಜಭವನ ವೀಕ್ಷಣೆಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ.
Last Updated 26 ಜನವರಿ 2025, 15:59 IST
ರಾಜಭವನ ವೀಕ್ಷಣೆಗೆ ಜ.27ರಂದು ಸಾರ್ವಜನಿಕ ಅವಕಾಶ

ಕರ್ತವ್ಯ ನಿರ್ವಹಣೆಯಲ್ಲಿ ಪ.ಬಂಗಾಳ ಸರ್ಕಾರ ವಿಫಲ, ರಾಜಭವನ ಮಧ್ಯಪ್ರವೇಶ: ಗವರ್ನರ್

ಇಲ್ಲಿನ ಆರ್‌.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಕರ್ತವ್ಯವನ್ನು ನಿರ್ವಹಿಸುವಲ್ಲಿ ರಾಜ್ಯ ಸರ್ಕಾರವು ಸಂಪೂರ್ಣ ವೈಫಲ್ಯವನ್ನು ಕಂಡಿದೆ ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ದೂರಿದ್ದಾರೆ.
Last Updated 16 ಅಕ್ಟೋಬರ್ 2024, 10:41 IST
ಕರ್ತವ್ಯ ನಿರ್ವಹಣೆಯಲ್ಲಿ ಪ.ಬಂಗಾಳ ಸರ್ಕಾರ ವಿಫಲ, ರಾಜಭವನ ಮಧ್ಯಪ್ರವೇಶ: ಗವರ್ನರ್
ADVERTISEMENT
ADVERTISEMENT
ADVERTISEMENT