ಜೇಮ್ಸ್ ಕೆಮರೂನ್ರಿಂದ ನವೆಂಬರ್ 15ಕ್ಕೆ ರಾಜಮೌಳಿ ಸಿನಿಮಾದ ಶೀರ್ಷಿಕೆ ಅನಾವರಣ?
Mahesh Babu Movie: ಎಸ್.ಎಸ್. ರಾಜಮೌಳಿ ನಿರ್ದೇಶನದ ಹೊಸ ಪ್ರಾಜೆಕ್ಟ್ SSMB ಚಿತ್ರದ ಶೀರ್ಷಿಕೆ ಘೋಷಣೆ ನವೆಂಬರ್ 15ರಂದು ಹೈದರಾಬಾದ್ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಜಿಯೋ ಹಾಟ್ ಸ್ಟಾರ್ನಲ್ಲಿ ಲೈವ್ ಪ್ರಸಾರ ಮಾಡಲಾಗುತ್ತದೆ.Last Updated 9 ನವೆಂಬರ್ 2025, 13:32 IST