ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rajapaksa

ADVERTISEMENT

ಸುಧಾರಿಸಿದ ಕಾನೂನು ಸುವ್ಯವಸ್ಥೆ: ತುರ್ತುಸ್ಥಿತಿ ಆದೇಶ ಹಿಂಪಡೆದ ಶ್ರೀಲಂಕಾ

ಆರ್ಥಿಕ ಬಿಕ್ಕಟ್ಟು ಹಾಗೂ ಭಾರಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಸುಮಾರು 2 ವಾರಗಳಿಂದ ದೇಶದ ಮೇಲೆ ಹೇರಲಾಗಿದ್ದ ತುರ್ತು ಪರಿಸ್ಥಿತಿಯನ್ನು ಶ್ರೀಲಂಕಾ ಸರ್ಕಾರ ಹಿಂಪಡೆದಿದೆ.
Last Updated 21 ಮೇ 2022, 10:44 IST
ಸುಧಾರಿಸಿದ ಕಾನೂನು ಸುವ್ಯವಸ್ಥೆ: ತುರ್ತುಸ್ಥಿತಿ ಆದೇಶ ಹಿಂಪಡೆದ ಶ್ರೀಲಂಕಾ

ಹಣಕಾಸು ಸಚಿವ ಸ್ಥಾನದಿಂದ ತಮ್ಮನನ್ನು ವಜಾಗೊಳಿಸಿದ ಶ್ರೀಲಂಕಾ ಅಧ್ಯಕ್ಷ ರಾಜಪಕ್ಸ

ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರು ಹಣಕಾಸು ಸಚಿವ ಮತ್ತು ತಮ್ಮನೂ ಆದ ಬಸಿಲ್‌ ರಾಜಪಕ್ಸ ಅವರನ್ನು ಮಂತ್ರಿಮಂಡಲದಿಂದ ಸೋಮವಾರ ವಜಾಗೊಳಿಸಿದ್ದಾರೆ. ಜತೆಗೆ, ಸಾರ್ವಜನಿಕ ಆಕ್ರೋಶವನ್ನು ಎದುರಿಸಲು ‘ಒಗ್ಗಟ್ಟಿನ ಕ್ಯಾಬಿನೆಟ್‌’ನ ಪ್ರಸ್ತಾವವನ್ನು ಅವರು ವಿರೋಧ ಪಕ್ಷಗಳ ಎದುರಿಗೆ ಇಟ್ಟಿದ್ದಾರೆ.
Last Updated 4 ಏಪ್ರಿಲ್ 2022, 10:03 IST
ಹಣಕಾಸು ಸಚಿವ ಸ್ಥಾನದಿಂದ ತಮ್ಮನನ್ನು ವಜಾಗೊಳಿಸಿದ ಶ್ರೀಲಂಕಾ ಅಧ್ಯಕ್ಷ ರಾಜಪಕ್ಸ

ತಿರುಮಲಕ್ಕೆ ಶ್ರೀಲಂಕಾ ಪ್ರಧಾನಿ ರಾಜಪಕ್ಸೆ

ವೆಂಕಟೇಶ್ವರ ದೇವರ ಪ್ರಸಿದ್ಧ ಬೆಟ್ಟವಾದ ತಿರುಮಲದ ಬಳಿ ಶ್ರೀಲಂಕಾದ ಪ್ರಧಾನಿ ಮಹಿಂದ ರಾಜಪಕ್ಸೆ ಗುರುವಾರ ಮಧ್ಯಾಹ್ನ ಆಗಮಿಸಿದರು ಎಂದು ದೇವಸ್ಥಾನದ ಅಧಿಕಾರಿಯೊಬ್ಬರು ಹೇಳಿದ್ದಾರೆ.
Last Updated 23 ಡಿಸೆಂಬರ್ 2021, 12:56 IST
ತಿರುಮಲಕ್ಕೆ ಶ್ರೀಲಂಕಾ ಪ್ರಧಾನಿ ರಾಜಪಕ್ಸೆ

ಶ್ರೀಲಂಕಾ: ಸಂಸತ್‌ ಅಮಾನತುಗೊಳಿಸಿ ಸಿಂಗಪುರಕ್ಕೆ ತೆರಳಿದ ಅಧ್ಯಕ್ಷ ರಾಜಪಕ್ಸೆ

ಹಠಾತ್‌ ಬೆಳವಣಿಗೆಯೊಂದರಲ್ಲಿ ಶ್ರೀಲಂಕಾದ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಒಂದು ವಾರದ ಮಟ್ಟಿಗೆ ಸಂಸತ್ತನ್ನು ಅಮಾನತುಗೊಳಿಸಿ ಅನಧಿಕೃತ ಭೇಟಿಯೊಂದಕ್ಕೆ ಸಿಂಗಪುರಕ್ಕೆ ತೆರಳಿದ್ದಾರೆ.
Last Updated 13 ಡಿಸೆಂಬರ್ 2021, 12:18 IST
 ಶ್ರೀಲಂಕಾ: ಸಂಸತ್‌ ಅಮಾನತುಗೊಳಿಸಿ ಸಿಂಗಪುರಕ್ಕೆ ತೆರಳಿದ ಅಧ್ಯಕ್ಷ ರಾಜಪಕ್ಸೆ

ಶ್ರೀಲಂಕಾ ಸರ್ಕಾರದ ಸಂಪುಟಕ್ಕೆ ಮತ್ತೊಬ್ಬ ರಾಜಪಕ್ಸೆ ಸೋದರ ಸೇರ್ಪಡೆ

ಅಧ್ಯಕ್ಷ ಪಟ್ಟ, ಪ್ರಧಾನಿ ಸ್ಥಾನ, ಕೃಷಿ, ಹಣಕಾಸು ಸಚಿವಾಲಯದಲ್ಲಿ ರಾಜಪಕ್ಸೆ ಸೋದರರ ಕಾರುಬಾರು
Last Updated 8 ಜುಲೈ 2021, 8:27 IST
ಶ್ರೀಲಂಕಾ ಸರ್ಕಾರದ ಸಂಪುಟಕ್ಕೆ ಮತ್ತೊಬ್ಬ ರಾಜಪಕ್ಸೆ ಸೋದರ ಸೇರ್ಪಡೆ

ಶ್ರೀಲಂಕಾ: ಹಂಗಾಮಿ ಪ್ರಧಾನಿಯಾಗಿ ರಾಜಪಕ್ಸೆ ಜವಾಬ್ದಾರಿ ನಿರ್ವಹಣೆ

ನ್ಯಾಯಾಲಯದಿಂದ ತಡೆ, ಸಿರಿಸೇನಾಗೆ ಹಿನ್ನಡೆ
Last Updated 3 ಡಿಸೆಂಬರ್ 2018, 16:56 IST
ಶ್ರೀಲಂಕಾ: ಹಂಗಾಮಿ ಪ್ರಧಾನಿಯಾಗಿ ರಾಜಪಕ್ಸೆ ಜವಾಬ್ದಾರಿ ನಿರ್ವಹಣೆ

ರಾಜಪಕ್ಸೆಯನ್ನು ಪ್ರಧಾನಿಯೆಂದು ಪರಿಗಣಿಸಲ್ಲ: ಸ್ಪೀಕರ್‌ ಕರು ಜಯಸೂರ್ಯ

ಸಂಸತ್ತಿನಲ್ಲಿ ವಿಶ್ವಾಸಮತ ಸಾಬೀತು ಪಡಿಸಲು ಸೂಚನೆ ನೀಡಿದ ಸ್ಪೀಕರ್‌
Last Updated 5 ನವೆಂಬರ್ 2018, 11:09 IST
ರಾಜಪಕ್ಸೆಯನ್ನು ಪ್ರಧಾನಿಯೆಂದು ಪರಿಗಣಿಸಲ್ಲ: ಸ್ಪೀಕರ್‌ ಕರು ಜಯಸೂರ್ಯ
ADVERTISEMENT
ADVERTISEMENT
ADVERTISEMENT
ADVERTISEMENT