ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Rajya sabha members

ADVERTISEMENT

ಸದಸ್ಯರ ಮಾತಿಗೆ ಪದೇಪದೇ ಅಡ್ಡಿ: ಜಗದೀಪ್ ಧನಕರ್‌ ಕಾರ್ಯವೈಖರಿಗೆ ಸಿಬಲ್‌ ಟೀಕೆ

ಸಭಾಪತಿ ಜಗದೀಪ್ ಧನಕರ್‌ ಅವರು ರಾಜ್ಯಸಭೆ ಕಲಾಪಗಳನ್ನು ನಡೆಸುವ ಕಾರ್ಯವೈಖರಿಯನ್ನು ಪ್ರಶ್ನಿಸಿರುವ ರಾಜ್ಯಸಭಾ ಸದಸ್ಯ ಕಪಿಲ್‌ ಸಿಬಲ್‌, ಯಾವ ದೇಶದಲ್ಲಿಯೂ ಸದಸ್ಯರು ಮಾತನಾಡುವ ವೇಳೆ ಸಭಾಪತಿಯವರು ಪದೇಪದೇ ಅಡ್ಡಿಪಡಿಸುವುದಿಲ್ಲ ಎಂದು ಬುಧವಾರ ಹೇಳಿದ್ದಾರೆ.
Last Updated 10 ಜುಲೈ 2024, 14:36 IST
ಸದಸ್ಯರ ಮಾತಿಗೆ ಪದೇಪದೇ ಅಡ್ಡಿ: ಜಗದೀಪ್ ಧನಕರ್‌ ಕಾರ್ಯವೈಖರಿಗೆ ಸಿಬಲ್‌ ಟೀಕೆ

ಲೋಕಸಭೆ ಚುನಾವಣೆಗೆ ಸ್ಪರ್ಧೆ: ರಾಜ್ಯಸಭೆಯ 10 ಸ್ಥಾನಗಳು ತೆರವು

ರಾಜ್ಯಸಭೆಯ ಕೆಲ ಸದಸ್ಯರು ಈಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಕಾರಣ ರಾಜ್ಯಸಭೆಯಲ್ಲಿ 10 ಸ್ಥಾನಗಳು ತೆರವುಗೊಂಡಿವೆ ಎಂದು ರಾಜ್ಯಸಭಾ ಕಾರ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
Last Updated 11 ಜೂನ್ 2024, 23:30 IST
ಲೋಕಸಭೆ ಚುನಾವಣೆಗೆ ಸ್ಪರ್ಧೆ: ರಾಜ್ಯಸಭೆಯ 10 ಸ್ಥಾನಗಳು ತೆರವು

ರಾಜ್ಯಸಭೆಯ ಸದಸ್ಯರಾಗಿ ಪ್ರಫುಲ್ ಪಟೇಲ್ ಪ್ರಮಾಣ ವಚನ

ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖಂಡ ಪ್ರಫುಲ್ ಪಟೇಲ್ ಅವರು ಶುಕ್ರವಾರ ರಾಜ್ಯಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
Last Updated 10 ಮೇ 2024, 14:06 IST
ರಾಜ್ಯಸಭೆಯ ಸದಸ್ಯರಾಗಿ ಪ್ರಫುಲ್ ಪಟೇಲ್ ಪ್ರಮಾಣ ವಚನ

ಹೊಸ ಸಂಸತ್‌ ಭವನ ವಿಶ್ವದಲ್ಲೇ ಶ್ರೇಷ್ಠ ವಿನ್ಯಾಸ ಎಂದು ಭಾಸವಾಯಿತು: ನಟ ಜಗ್ಗೇಶ್‌

ಹೊಸ ಸಂಸತ್‌ ಭವನವು ವಿಶ್ವದಲ್ಲೇ ಶ್ರೇಷ್ಠ ವಿನ್ಯಾಸ ಎಂದು ಭಾಸವಾಯಿತು ಎಂದು ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್‌ ಬಣ್ಣಿಸಿದ್ದಾರೆ.
Last Updated 19 ಸೆಪ್ಟೆಂಬರ್ 2023, 11:28 IST
ಹೊಸ ಸಂಸತ್‌ ಭವನ ವಿಶ್ವದಲ್ಲೇ ಶ್ರೇಷ್ಠ ವಿನ್ಯಾಸ ಎಂದು ಭಾಸವಾಯಿತು: ನಟ ಜಗ್ಗೇಶ್‌

ರಾಜ್ಯಸಭಾ ಸದಸ್ಯರಾಗಿ ಜೈಶಂಕರ್‌ ಸೇರಿ ಒಂಬತ್ತು ಮಂದಿ ಪ್ರಮಾಣ ವಚನ

ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಸೇರಿದಂತೆ ಒಂಬತ್ತು ಮಂದಿ ರಾಜ್ಯಸಭಾ ಸದಸ್ಯರಾಗಿ ಸೋಮವಾರ ಪ್ರಮಾಣ ವಚನ ಸ್ವಿಕರಿಸಿದರು.
Last Updated 21 ಆಗಸ್ಟ್ 2023, 13:56 IST
ರಾಜ್ಯಸಭಾ ಸದಸ್ಯರಾಗಿ ಜೈಶಂಕರ್‌ ಸೇರಿ ಒಂಬತ್ತು ಮಂದಿ ಪ್ರಮಾಣ ವಚನ

ರಾಜ್ಯಸಭೆ ಸದಸ್ಯರಾಗಿ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದ ವೀರೇಂದ್ರ ಹೆಗ್ಗಡೆ

ಡಿ. ವೀರೇಂದ್ರ ಹೆಗ್ಗಡೆ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿತ್ತು.
Last Updated 21 ಜುಲೈ 2022, 7:33 IST
ರಾಜ್ಯಸಭೆ ಸದಸ್ಯರಾಗಿ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದ ವೀರೇಂದ್ರ ಹೆಗ್ಗಡೆ

ರಾಜ್ಯಸಭೆ: ಚಿದಂಬರಂ, ಇತರ ಐವರು ತಮಿಳುನಾಡಿನಿಂದ ಅವಿರೋಧ ಆಯ್ಕೆ

ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ, ಆಡಳಿತಾರೂಢ ಡಿಎಂಕೆಯ ಮೂವರು ಮತ್ತು ವಿರೋಧ ಪಕ್ಷವಾದ ಎಐಎಡಿಎಂಕೆಯ ಇಬ್ಬರು ತಮಿಳುನಾಡು ವಿಧಾನಸಭೆಯಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಯಿದೆ.
Last Updated 1 ಜೂನ್ 2022, 16:10 IST
fallback
ADVERTISEMENT

ಅನುಭವಾಮೃತ ಧಾರೆ ಎರೆಯಿರಿ: ರಾಜ್ಯಸಭೆಯ ನಿವೃತ್ತ ಸದಸ್ಯರಿಗೆ ಪ್ರಧಾನಿ ಸಲಹೆ

ನಿವೃತ್ತರಾಗುತ್ತಿರುವ ರಾಜ್ಯಸಭೆಯ 72 ಸದಸ್ಯರಿಗೆ ಕಿವಿಮಾತು
Last Updated 31 ಮಾರ್ಚ್ 2022, 19:39 IST
ಅನುಭವಾಮೃತ ಧಾರೆ ಎರೆಯಿರಿ: ರಾಜ್ಯಸಭೆಯ ನಿವೃತ್ತ ಸದಸ್ಯರಿಗೆ ಪ್ರಧಾನಿ ಸಲಹೆ

Photos | ಖರ್ಗೆ ಕೈಕುಲುಕಿದ ಪ್ರಧಾನಿ ಮೋದಿ; ರಾಜ್ಯಸಭಾ ಸದಸ್ಯರೊಂದಿಗೆ ಕಳೆದ ಕ್ಷಣಗಳು

ರಾಜ್ಯಸಭೆಯ 72 ಸದಸ್ಯರು ನಿವೃತ್ತರಾಗುತ್ತಿದ್ದು, ಗುರುವಾರ ಎಲ್ಲ ಸದಸ್ಯರೊಂದಿಗೆ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷ ನಾಯಕರು ಹಾಗೂ ಹಿರಿಯ ಮುಖಂಡರು ಫೋಟೊ ಸೆಷನ್‌ನಲ್ಲಿ ಭಾಗಿಯಾದರು. ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ನಿವಾಸದಲ್ಲಿ ರಾಜ್ಯಸಭಾ ಸದಸ್ಯರಿಗೆ ವಿಶೇಷ ಔತಣಕೂಟ ಏರ್ಪಡಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷ ನಾಯಕ, ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಅವರ ಕೈಕುಲುಕಿ ನಗುಮೊಗದಿಂದ ಮಾತನಾಡುವುದು ಕಂಡು ಬಂತು. ಮತ್ತೊಂದು ಕಡೆ ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಅವರು ಕಾಂಗ್ರೆಸ್‌ ಸಂಸದ ಗುಲಾಮ್‌ ನಬಿ ಆಜಾದ್‌ ಅವರ ಕೈ ಹಿಡಿದು ಕರೆದುಕೊಂಡು ಬಂದರು. ಇನ್ನಷ್ಟು ಅಪರೂಪದ ಚಿತ್ರಗಳ ಸಂಗ್ರಹ ಇಲ್ಲಿದೆ.
Last Updated 31 ಮಾರ್ಚ್ 2022, 14:35 IST
Photos | ಖರ್ಗೆ ಕೈಕುಲುಕಿದ ಪ್ರಧಾನಿ ಮೋದಿ; ರಾಜ್ಯಸಭಾ ಸದಸ್ಯರೊಂದಿಗೆ ಕಳೆದ ಕ್ಷಣಗಳು
err

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿಗೆ ಕೋವಿಡ್ ದೃಢ

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರಿಗೆ ಕೋವಿಡ್–19 ಗುರುವಾರ ದೃಢಪಟ್ಟಿದೆ.
Last Updated 13 ಜನವರಿ 2022, 13:17 IST
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿಗೆ ಕೋವಿಡ್ ದೃಢ
ADVERTISEMENT
ADVERTISEMENT
ADVERTISEMENT