ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rajyotsava awards

ADVERTISEMENT

ಬಿಷ್ಣಹಳ್ಳಿಯ ದಳವಾಯಿ ಸಿದ್ದಪ್ಪಗೆ ರಾಜ್ಯೋತ್ಸವ ಪ್ರಶಸ್ತಿ

ಕಾನಹೊಸಹಳ್ಳಿ (ವಿಜಯನಗರ): 2023 ನೇ ಸಾಲಿನ‌ ರಾಜ್ಯೋತ್ಸವ ಪ್ರಶಸ್ತಿಗೆ ಕೂಡ್ಲಿಗಿ ತಾಲ್ಲೂಕಿನ ಬಿಷ್ಣಹಳ್ಳಿ ಗ್ರಾಮದ ಬಯಲಾಟ (ಮೂಡಲಪಾಯ) ಕಲಾವಿದ ಹಂಡಿ ಜೋಗಿ ಸಮುದಾಯದ ದಳವಾಯಿ ಸಿದ್ದಪ್ಪ ಅವರು ಆಯ್ಕೆಯಾಗಿದ್ದಾರೆ.
Last Updated 31 ಅಕ್ಟೋಬರ್ 2023, 14:47 IST
ಬಿಷ್ಣಹಳ್ಳಿಯ ದಳವಾಯಿ ಸಿದ್ದಪ್ಪಗೆ ರಾಜ್ಯೋತ್ಸವ ಪ್ರಶಸ್ತಿ

ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿ

ಸುರಪುರ (ಯಾದಗಿರಿ ಜಿಲ್ಲೆ): ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘ 82 ವರ್ಷಗಳಿಂದ ಕನ್ನಡಮ್ಮನ ಸೇವೆ ಮಾಡುತ್ತಿದೆ. ರಾಜ್ಯದ ಹಳೆಯ ಸಂಘಗಳಲ್ಲಿ ಒಂದಾಗಿದ್ದು, ಕರ್ನಾಟಕ ಏಕೀಕರಣದಲ್ಲೂ ತನ್ನ ಪಾತ್ರ ವಹಿಸಿದೆ. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಈ ಸಂಘಕ್ಕೆ ಲಭಿಸಿದೆ.
Last Updated 31 ಅಕ್ಟೋಬರ್ 2023, 14:39 IST
ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿ

ಸಾಹಿತ್ಯಾರಾಧಕ ಎಂ.ಎಂ. ಮದರಿಗೆ ರಾಜ್ಯೋತ್ಸವ ಗೌರವ

ವಿಜಯಪುರ:ಸಂಕೀರ್ಣ ಕ್ಷೇತ್ರದಲ್ಲಿ ಎ.ಎಂ. ಮದರಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಶಿಕ್ಷಕರಾಗಿ, ಜಿಲ್ಲಾ ಖಜಾನೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ನಿರಂತರ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡವರು ಮದರಿ.
Last Updated 31 ಅಕ್ಟೋಬರ್ 2023, 13:50 IST
ಸಾಹಿತ್ಯಾರಾಧಕ ಎಂ.ಎಂ. ಮದರಿಗೆ ರಾಜ್ಯೋತ್ಸವ ಗೌರವ

ಉರ್ದು ಭಾಷಾ ಪತ್ರಕರ್ತ ರಫೀ ಭಂಡಾರಿಗೆ ರಾಜ್ಯೋತ್ಸವ ಗೌರವ

ವಿಜಯಪುರ: ಹಿರಿಯ ಉರ್ದು ಭಾಷಾ ಪತ್ರಕರ್ತ ರಫೀ ಭಂಡಾರಿ ಅವರಿಗೆ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
Last Updated 31 ಅಕ್ಟೋಬರ್ 2023, 13:43 IST
ಉರ್ದು ಭಾಷಾ ಪತ್ರಕರ್ತ ರಫೀ ಭಂಡಾರಿಗೆ ರಾಜ್ಯೋತ್ಸವ ಗೌರವ

ಶಿಕ್ಷಣ ತಜ್ಞ ರಾಮಣ್ಣ ಹವಳೆಗೆ ರಾಜ್ಯೋತ್ಸವ ಪ್ರಶಸ್ತಿ ಗೌರವ

ರಾಯಚೂರು: ಹಿರಿಯ ಸಾಹಿತಿ, ಶಿಕ್ಷಣ ತಜ್ಞ ರಾಮಣ್ಣ ಹವಳೆ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ ರಾಜ್ಯೋತ್ಸವ ಗೌರವ ಲಭಿಸಿದೆ.
Last Updated 31 ಅಕ್ಟೋಬರ್ 2023, 13:41 IST
ಶಿಕ್ಷಣ ತಜ್ಞ ರಾಮಣ್ಣ ಹವಳೆಗೆ ರಾಜ್ಯೋತ್ಸವ ಪ್ರಶಸ್ತಿ ಗೌರವ

ಮಕ್ಕಳ ಸಾಹಿತಿ ಪ.ಗು.ಸಿದ್ದಾಪುರಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

ವಿಜಯಪುರ: ಪ.ಗು.ಸಿದ್ದಾಪುರ ಎಂದೇ ಸಾಹಿತ್ಯ ಕ್ಷೇತ್ರದಲ್ಲಿ (ಮಕ್ಕಳ ಸಾಹಿತ್ಯ) ಚಿರಪರಿಚಿತರಾದವರು ಪರಪ್ಪ ಗುರುಪಾದಪ್ಪ ಸಿದ್ದಾಪೂರ.
Last Updated 31 ಅಕ್ಟೋಬರ್ 2023, 13:37 IST
ಮಕ್ಕಳ ಸಾಹಿತಿ ಪ.ಗು.ಸಿದ್ದಾಪುರಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

ಬಂಜಾರ ಅಭಿವೃದ್ಧಿಗೆ ಶ್ರಮಿಸಿದ ಕೆ.ರೂಪ್ಲಾನಾಯ್ಕ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

ದಾವಣಗೆರೆ: ಬಂಜಾರ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಕೆ.ರೂಪ್ಲಾನಾಯ್ಕ್ ಅವರ ಸಮಾಜಸೇವೆಯನ್ನು ಗುರುತಿಸಿ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
Last Updated 31 ಅಕ್ಟೋಬರ್ 2023, 13:31 IST
ಬಂಜಾರ ಅಭಿವೃದ್ಧಿಗೆ ಶ್ರಮಿಸಿದ ಕೆ.ರೂಪ್ಲಾನಾಯ್ಕ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ
ADVERTISEMENT

ಶಹನಾಯಿ ವಾದಕನಿಗೆ ರಾಜ್ಯೋತ್ಸವ ಪುರಸ್ಕಾರ

ಎಂ.ಕೆ.ಹುಬ್ಬಳ್ಳಿ(ಬೆಳಗಾವಿ ಜಿಲ್ಲೆ): ಶಹನಾಯಿ ವಾದನ, ಗಾಯನದ ಮೂಲಕ ದೇಶ, ವಿದೇಶಗಳಲ್ಲಿ ಮಿಂಚಿರುವ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಎಂ.ಕೆ.ಹುಬ್ಬಳ್ಳಿಯ ಬಾಳೇಶ ಸಣ್ಣಭರಮಪ್ಪ ಭಜಂತ್ರಿ(65) ಈ ಬಾರಿ ರಾಜ್ಯೋತ್ಸವದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
Last Updated 31 ಅಕ್ಟೋಬರ್ 2023, 13:21 IST
ಶಹನಾಯಿ ವಾದಕನಿಗೆ ರಾಜ್ಯೋತ್ಸವ ಪುರಸ್ಕಾರ

ಜಾನಪದ ಶೈಲಿಯ ಮಾತಿನ ಮಾಂತ್ರಿಕ ಡಾ.ಶಂಭು ಬಳಿಗಾರಗೆ ರಾಜ್ಯೋತ್ಸವ ಪ್ರಶಸ್ತಿ

ಗದಗ: ‘ತೊಗರಿ ತಿಪ್ಪ’ ನಾಟಕದ ಮೂಲಕ ರಾಜ್ಯದಲ್ಲಿಯೇ ಮನೆ ಮಾತಾಗಿರುವ ಜಾನಪದ ವಿದ್ವಾಂಸ ಡಾ.ಶಂಭು ಬಳಿಗಾರ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
Last Updated 31 ಅಕ್ಟೋಬರ್ 2023, 12:54 IST
ಜಾನಪದ ಶೈಲಿಯ ಮಾತಿನ ಮಾಂತ್ರಿಕ ಡಾ.ಶಂಭು ಬಳಿಗಾರಗೆ ರಾಜ್ಯೋತ್ಸವ ಪ್ರಶಸ್ತಿ

ರಂಗಭೂಮಿ ಕಲಾವಿದೆ ಎಚ್‌.ಬಿ. ಸರೋಜಮ್ಮಗೆ ರಾಜ್ಯೋತ್ಸವ ಪ್ರಶಸ್ತಿ

‘ಇಳಿವಯಸ್ಸಲ್ಲಿ ಆಸರೆಯಾದ ಪ್ರಶಸ್ತಿ’
Last Updated 31 ಅಕ್ಟೋಬರ್ 2023, 12:50 IST
ರಂಗಭೂಮಿ ಕಲಾವಿದೆ ಎಚ್‌.ಬಿ. ಸರೋಜಮ್ಮಗೆ ರಾಜ್ಯೋತ್ಸವ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT