ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Ram Charan teja

ADVERTISEMENT

ನಟ ರಾಮ್‌ ಚರಣ್‌ ತೇಜ–ಉಪಾಸನಾ ಅವರ ಹೆಣ್ಣು ಮಗುವಿಗೆ ನಾಮಕರಣ– ಕ್ಲೀಂ ಕಾರ ಎಂದು ಹೆಸರು

ನಟ ರಾಮ್‌ ಚರಣ್‌ ತೇಜ ಅವರ ಪತ್ನಿ ಉಪಾಸನಾ ಕೊನಿಡೇಲಾ ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದರಿಂದ ಕೊನಿಡೇಲಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.
Last Updated 1 ಜುಲೈ 2023, 4:53 IST
ನಟ ರಾಮ್‌ ಚರಣ್‌ ತೇಜ–ಉಪಾಸನಾ ಅವರ ಹೆಣ್ಣು ಮಗುವಿಗೆ ನಾಮಕರಣ– ಕ್ಲೀಂ ಕಾರ ಎಂದು ಹೆಸರು

RRR ‘ಸಲಿಂಗ ಕಾಮ‘ ಸಿನಿಮಾ ಎಂದ ವಿದೇಶಿಯರು: ಭಾರತೀಯರ ಆಕ್ರೋಶ

ಬಾರತದ ಬಾಕ್ಸ್ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ ಖ್ಯಾತ ನಿರ್ದೇಶಕ ರಾಜಮೌಳಿ ಅವರ ‘ಆರ್‌ಆರ್‌ಆರ್‌‘ ಸಿನಿಮಾದ ಕುರಿತು ಪಾಶ್ಚಿಮಾತ್ಯರು ಇದು ‘ಸಲಿಂಗ ಕಾಮ‘ ಸಿನಿಮಾ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಹುಟ್ಟುಹಾಕಿದ್ದಾರೆ.
Last Updated 5 ಜೂನ್ 2022, 11:43 IST
RRR ‘ಸಲಿಂಗ ಕಾಮ‘ ಸಿನಿಮಾ ಎಂದ ವಿದೇಶಿಯರು: ಭಾರತೀಯರ ಆಕ್ರೋಶ

RRR: ರಾಜಮೌಳಿ ಸಿನಿಮಾದ ಬಜೆಟ್ ₹300 ಕೋಟಿಗೂ ಅಧಿಕ!

ಆರ್‌ಆರ್‌ಆರ್ ಸಿನಿಮಾ ಕಳೆದ ವಾರ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ..
Last Updated 28 ಮಾರ್ಚ್ 2022, 5:17 IST
RRR: ರಾಜಮೌಳಿ ಸಿನಿಮಾದ ಬಜೆಟ್ ₹300 ಕೋಟಿಗೂ ಅಧಿಕ!

ಆರ್‌ಆರ್‌ಆರ್‌ ಸಿನಿಮಾ ವಿಮರ್ಶೆ: ರಾಜಮೌಳಿಯ ಮತ್ತೊಂದು ಮಾಯಾದರ್ಪಣ

ಬಹು ನಿರೀಕ್ಷಿತ ‘ಆರ್‌ಆರ್‌ಆರ್‌’ ಚಿತ್ರವನ್ನು ನಿರ್ದೇಶಕ ರಾಜಮೌಳಿ ಎಂದಿನ ತಮ್ಮ ರುಜುವಿನೊಂದಿಗೆ ತೋರುತ್ತಾರೆ. ಕಥನದ ಬಿಂದುಗಳನ್ನು ಅಲ್ಲಲ್ಲಿ ಇಟ್ಟು, ಒಂದನ್ನೊಂದು ಸಂಪರ್ಕಿಸುತ್ತಲೇ ಅವರು ಮೂಡಿಸುವ ದೃಶ್ಯದ ರಂಗವಲ್ಲಿಯೇ ಬೆರಗು. ಜನಪದ, ಫ್ಯಾಂಟಸಿ, ಸಸ್ಪೆನ್ಸ್‌ ಥ್ರಿಲ್ಲರ್, ಪುರಾಣದ ಉಪಕಥೆಗಳ ಮುರಿದು ಕಟ್ಟುವ ಜಾಣ್ಮೆ... ಹೀಗೆ ಎಲ್ಲವನ್ನೂ ಒಂದು ಸೂತ್ರದಲ್ಲಿ ಪೋಣಿಸಿದ ಚಿತ್ರವಿದು.
Last Updated 25 ಮಾರ್ಚ್ 2022, 10:35 IST
ಆರ್‌ಆರ್‌ಆರ್‌ ಸಿನಿಮಾ ವಿಮರ್ಶೆ: ರಾಜಮೌಳಿಯ ಮತ್ತೊಂದು ಮಾಯಾದರ್ಪಣ

ರುದ್ರ ರಮಣೀಯ ಆರ್‌ಆರ್‌ಆರ್‌: ಸಾಮಾಜಿಕ ಮಾಧ್ಯಮಗಳಲ್ಲಿ ವೀಕ್ಷಕರ ವಿಮರ್ಶೆ

ಬೆಂಗಳೂರು: ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ 'ಆರ್‌ಆರ್‌ಆರ್' (ರೌದ್ರಂ, ರಣಂ, ರುಧಿರಂ) ಸಿನಿಮಾ ಇಂದು ಬಿಡುಗಡೆಯಾಗಿದ್ದು, ಸಿನಿಮಾ ರಸಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಟರಾದ ರಾಮ್‌ ಚರಣ್‌, ಜೂ.ಎನ್‌ಟಿಆರ್‌ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಮೊದಲ ದಿನವೇ ಸಿನಿಮಾ ವೀಕ್ಷಿಸಿದ ಪುಳಕವನ್ನು ಚಿತ್ರಗಳ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಎರಡು ಮೂರು ಸಾಲುಗಳಲ್ಲಿ ಚಿತ್ರ ವಿಮರ್ಶೆ ಮಾಡಿದ್ದಾರೆ.
Last Updated 25 ಮಾರ್ಚ್ 2022, 5:27 IST
ರುದ್ರ ರಮಣೀಯ ಆರ್‌ಆರ್‌ಆರ್‌: ಸಾಮಾಜಿಕ ಮಾಧ್ಯಮಗಳಲ್ಲಿ ವೀಕ್ಷಕರ ವಿಮರ್ಶೆ

#BoycottRRR | ಚಿತ್ರಮಂದಿರಗಳ ಮಾಲೀಕರ ಮನವೊಲಿಕೆ ಯತ್ನ: ಕೆವಿಎನ್‌ ಸಂಸ್ಥೆ

ಸಾಮಾಜಿಕ ಜಾಲತಾಣಗಳಲ್ಲಿ ಆರ್‌ಆರ್‌ಆರ್‌ ಚಿತ್ರವನ್ನು ಬಹಿಷ್ಕರಿಸಿ ಎಂಬ ಕೂಗು ಕೇಳಿಬಂದಿರುವ ಬೆನ್ನಲೇ ಚಿತ್ರಮಂದಿರಗಳ ಮಾಲೀಕರ ಮನವೊಲಿಕೆ ಮಾಡುವುದಾಗಿ ಕೆವಿಎನ್‌ ಸಂಸ್ಥೆ ತಿಳಿಸಿದೆ.
Last Updated 23 ಮಾರ್ಚ್ 2022, 11:08 IST
#BoycottRRR | ಚಿತ್ರಮಂದಿರಗಳ ಮಾಲೀಕರ ಮನವೊಲಿಕೆ ಯತ್ನ: ಕೆವಿಎನ್‌ ಸಂಸ್ಥೆ

ನೋಡಿ: ರಾಜಮೌಳಿ ಸಕ್ಸಸ್ ಸೀಕ್ರೇಟ್ ಏನು?

Last Updated 11 ಡಿಸೆಂಬರ್ 2021, 8:55 IST
ನೋಡಿ: ರಾಜಮೌಳಿ ಸಕ್ಸಸ್ ಸೀಕ್ರೇಟ್ ಏನು?
ADVERTISEMENT

ನೋಡಿ: ಬೆಂಗಳೂರಿಗೆ ಬಂದಿದ್ದಕ್ಕೆ ಖುಷಿಯಾಗ್ತಿದೆ-ರಾಮ್‌ಚರಣ್ ತೇಜ

Last Updated 10 ಡಿಸೆಂಬರ್ 2021, 15:53 IST
fallback

RRR ಟ್ರೈಲರ್ ರಿಲೀಸ್ ಬಗ್ಗೆ ಹೊರಬಿತ್ತು ಕುತೂಹಲಕಾರಿ ಮಾಹಿತಿ!

ರೌದ್ರ ರಣ ರುಧಿರ ಸಿನಿಮಾ
Last Updated 29 ನವೆಂಬರ್ 2021, 10:29 IST
RRR ಟ್ರೈಲರ್ ರಿಲೀಸ್ ಬಗ್ಗೆ ಹೊರಬಿತ್ತು ಕುತೂಹಲಕಾರಿ ಮಾಹಿತಿ!

ಚಿರಂಜೀವಿ ಮನೆಯಲ್ಲಿ ನಿರ್ದೇಶಕ ಪ್ರಶಾಂತ್ ನೀಲ್: ಹೊರ ಬಿದ್ದ ಸುದ್ದಿ ಏನು?

ಕೆಜಿಎಫ್‌ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರು ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರನ್ನು ಹೈದರಾಬಾದ್‌ನಲ್ಲಿ ನಿನ್ನೆ ಭೇಟಿಯಾಗಿ ಬಂದಿದ್ದಾರೆ.
Last Updated 16 ಅಕ್ಟೋಬರ್ 2021, 13:14 IST
ಚಿರಂಜೀವಿ ಮನೆಯಲ್ಲಿ ನಿರ್ದೇಶಕ ಪ್ರಶಾಂತ್ ನೀಲ್: ಹೊರ ಬಿದ್ದ ಸುದ್ದಿ ಏನು?
ADVERTISEMENT
ADVERTISEMENT
ADVERTISEMENT