ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Rama

ADVERTISEMENT

ರಾಮನ ಅಸ್ತಿತ್ವದ ಕುರಿತು ಒಮ್ಮತಕ್ಕೆ ಬನ್ನಿ: ಡಿಎಂಕೆ ಸಚಿವರಿಗೆ ಅಣ್ಣಾಮಲೈ ಸಲಹೆ

ಭಗವಾನ್ ಶ್ರೀರಾಮನ ಅಸ್ತಿತ್ವದ ಕುರಿತಂತೆ ಡಿಎಂಕೆ ಸಚಿವರ ದ್ವಂದ್ವ ಹೇಳಿಕೆಯನ್ನು ಟೀಕಿಸಿರುವ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ, ‘ರಾಮನ ಅಸ್ತಿತ್ವದ ಕುರಿತು ಡಿಎಂಕೆ ಸಚಿವರು ಒಮ್ಮತದ ನಿರ್ಧಾರಕ್ಕೆ ಬರಬೇಕಿದೆ’ ಎಂದು ಹೇಳಿದ್ದಾರೆ.
Last Updated 3 ಆಗಸ್ಟ್ 2024, 12:23 IST
ರಾಮನ ಅಸ್ತಿತ್ವದ ಕುರಿತು ಒಮ್ಮತಕ್ಕೆ ಬನ್ನಿ: ಡಿಎಂಕೆ ಸಚಿವರಿಗೆ ಅಣ್ಣಾಮಲೈ ಸಲಹೆ

ಲಾವೋಸ್:ಅಯೋಧ್ಯೆ ಬಾಲರಾಮನ ಚಿತ್ರವಿರುವ ಅಂಚೆ ಚೀಟಿ ಬಿಡುಗಡೆ ಮಾಡಿದ ಸಚಿವ ಜೈಶಂಕರ್

ಮೂರು ದಿನಗಳ ಲಾವೋಸ್‌ ಪ್ರವಾಸದಲ್ಲಿರುವ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರು ಇದೇ ಮೊದಲ ಬಾರಿಗೆ ಸಿದ್ಧಪಡಿಸಲಾಗಿರುವ ಅಯೊಧ್ಯೆ ಬಾಲರಾಮನ ಚಿತ್ರವಿರುವ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದಾರೆ.
Last Updated 28 ಜುಲೈ 2024, 10:00 IST
ಲಾವೋಸ್:ಅಯೋಧ್ಯೆ ಬಾಲರಾಮನ ಚಿತ್ರವಿರುವ ಅಂಚೆ ಚೀಟಿ ಬಿಡುಗಡೆ ಮಾಡಿದ ಸಚಿವ ಜೈಶಂಕರ್

ಅಯೋಧ್ಯೆಯ ಬಾಲರಾಮನಿಗೆ ಪ್ರತಿದಿನ ಆರತಿ, ದೂರದರ್ಶನದಲ್ಲಿ ನೇರ ಪ್ರಸಾರ

ಅಯೋಧ್ಯೆಯ ಬಾಲರಾಮನಿಗೆ ಪ್ರತಿನಿತ್ಯ ಜರಗುವ ‘ಆರತಿ‘ ಕಾರ್ಯಕ್ರಮ ದೂರದರ್ಶನದಲ್ಲಿ ಪ್ರತಿ ದಿನ ಬೆಳಗ್ಗೆ 6.30ಕ್ಕೆ ನೇರ ಪ್ರಸಾರವಾಗಲಿದೆ.
Last Updated 12 ಮಾರ್ಚ್ 2024, 3:00 IST
ಅಯೋಧ್ಯೆಯ ಬಾಲರಾಮನಿಗೆ ಪ್ರತಿದಿನ ಆರತಿ, ದೂರದರ್ಶನದಲ್ಲಿ ನೇರ ಪ್ರಸಾರ

ಅಯೋಧ್ಯೆ: ರಾಮನಾಮ ಜಮಾ ಮಾಡಲು ಸೀತಾರಾಮ ಬ್ಯಾಂಕ್!

ರಾಮನ ಊರಿನಲ್ಲಿ ಒಂದು ವಿಶಿಷ್ಟವಾದ ಬ್ಯಾಂಕ್‌ ಇದೆ. ಈ ಬ್ಯಾಂಕ್ ಹಣಕ್ಕೆ ಸಂಬಂಧಿಸಿದ್ದಲ್ಲ. ಇಲ್ಲಿ ಖಾತೆ ಹೊಂದಿರುವವರಿಗೆ ಸಿಗುವುದು ಮನಃಶಾಂತಿ ಮತ್ತು ಆಧ್ಯಾತ್ಮಿಕ ತೃಪ್ತಿ!
Last Updated 11 ಫೆಬ್ರುವರಿ 2024, 13:51 IST
ಅಯೋಧ್ಯೆ: ರಾಮನಾಮ ಜಮಾ ಮಾಡಲು ಸೀತಾರಾಮ ಬ್ಯಾಂಕ್!

Live: ಕೊನೆಗೂ ನಮ್ಮ ರಾಮ ಬಂದಿದ್ದಾನೆ– ಪ್ರಧಾನಿ ನರೇಂದ್ರ ಮೋದಿ

‘ಆದಿವಾಸಿ ಮಹಿಳೆ ಶಬರಿಯ ಒಂದೇ ದೃಢ ಸಂಕಲ್ಪ, ‘ನನ್ನ ರಾಮ ಬಂದೇ ಬರುತ್ತೇನೆ’ ಎಂಬುದು. ಇದೇ ವಿಶ್ವಾಸವನ್ನು ಭಾರತದ ಪ್ರತಿಯೊಬ್ಬರೂ ಹೊಂದಿದ್ದರು. ಅದು ಈಗ ಸಾಕಾರಗೊಂಡಿದೆ. ಈ ಐತಿಹಾಸಿಕ ಸಮಯದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶ್ರಮಿಸಿದವರನ್ನು ನೆನೆಯುವ ಕಾಲವಿದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 22 ಜನವರಿ 2024, 12:59 IST
Live: ಕೊನೆಗೂ ನಮ್ಮ ರಾಮ ಬಂದಿದ್ದಾನೆ– ಪ್ರಧಾನಿ ನರೇಂದ್ರ ಮೋದಿ

ಇಂದಿನಿಂದ ರಾಮರಾಜ್ಯ ಶುರು, ಎಲ್ಲ ಅಸಮಾನತೆಗಳು ಕೊನೆಗೊಳ್ಳಲಿವೆ: ರಾಮ ಮಂದಿರ ಅರ್ಚಕ

‘ಇಂದಿನಿಂದ ರಾಮರಾಜ್ಯ ಶುರುವಾಗಲಿದೆ’ ಎಂದು ಅಯೋಧ್ಯೆ ರಾಮ ಮಂದಿರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ
Last Updated 22 ಜನವರಿ 2024, 5:13 IST
ಇಂದಿನಿಂದ ರಾಮರಾಜ್ಯ ಶುರು, ಎಲ್ಲ ಅಸಮಾನತೆಗಳು ಕೊನೆಗೊಳ್ಳಲಿವೆ: ರಾಮ ಮಂದಿರ ಅರ್ಚಕ

ರಾಮ ಪ್ರಾಣ ಪ್ರತಿಷ್ಠಾಪನೆ: ಹೈಲೈಟ್ಸ್ ಇಲ್ಲಿವೆ..

ಇಂದು ನಡೆಯಲಿರುವ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಅಯೋಧ್ಯೆ ನಗರ ಸಜ್ಜಾಗಿದೆ. ಇದಕ್ಕಾಗಿ ದೇಶದ ಅನೇಕ ನಗರ, ಪಟ್ಟಣ, ಗ್ರಾಮಗಳಲ್ಲಿ ಸಂಭ್ರಮ ಮನೆ ಮಾಡಿದೆ.
Last Updated 22 ಜನವರಿ 2024, 3:35 IST
ರಾಮ ಪ್ರಾಣ ಪ್ರತಿಷ್ಠಾಪನೆ: ಹೈಲೈಟ್ಸ್ ಇಲ್ಲಿವೆ..
ADVERTISEMENT

Video | ರಾಮನಿಗಾಗಿ ಶಬರಿ ಕಾದು ಕುಳಿತಿದ್ದ ಸ್ಥಳ ಯಾವುದು ಗೊತ್ತಾ?

ಬೆಳಗಾವಿ ಜಿಲ್ಲೆ ರಾಮದುರ್ಗದಿಂದ 13 ಕಿ.ಮೀ. ದೂರದಲ್ಲಿ ಸುರೇಬಾನ ಗ್ರಾಮ ಬರುತ್ತದೆ. ಅಲ್ಲಿಂದ 3 ಕಿಲೋಮೀಟರ್‌ ಅಂತರದಲ್ಲಿ ಶಬರಿಕೊಳ್ಳವಿದೆ. ಶಬರಿಕೊಳ್ಳ ಪ್ರವೇಶಿಸುತ್ತಿದ್ದಂತೆಯೇ ಪ್ರಶಾಂತ ವಾತಾವರಣ ಕಾಣಸಿಗುತ್ತದೆ.
Last Updated 21 ಜನವರಿ 2024, 10:53 IST
Video | ರಾಮನಿಗಾಗಿ ಶಬರಿ ಕಾದು ಕುಳಿತಿದ್ದ ಸ್ಥಳ ಯಾವುದು ಗೊತ್ತಾ?

ಗುಜ್ಜೇಗೌಡನಪುರ; ರಾಮಭಕ್ತರ ಸಂಭ್ರಮ

ಸುದ್ದಿ:ಪ್ರಜಾವಾಣಿ ವಾರ್ತೆ ಜಯಪುರ ಹೋಬಳಿ.
Last Updated 16 ಜನವರಿ 2024, 22:36 IST
ಗುಜ್ಜೇಗೌಡನಪುರ; ರಾಮಭಕ್ತರ ಸಂಭ್ರಮ

Vide: ನಾನು ರಾಮಭಕ್ತ- ರಾಮೋತ್ಸವ ಮಾಡುವೆ: ಕಾಂಗ್ರೆಸ್‌ ಶಾಸಕ ಇಕ್ಬಾಲ್‌ ಹುಸೇನ್‌

ನಾನೂ ಕೂಡ ರಾಮಭಕ್ತನಾಗಿದ್ದು, ರಾಮನನ್ನು ಭಕ್ತಿಪೂರ್ವಕವಾಗಿ ಪೂಜೆ ಮಾಡುತ್ತೇನೆ. ಇದೇ ಕಾರಣಕ್ಕಾಗಿ, ರಾಮನಗರದಲ್ಲಿ ರಾಮೋತ್ಸವ ನಡೆಸಬೇಕು ಎಂಬ ಚಿಂತನೆ ಮಾಡಿದ್ದೆ. ಅದನ್ನು ಮಾಡೇ ಮಾಡುತ್ತೇನೆ’ ಎಂದು ಕಾಂಗ್ರೆಸ್‌ ಶಾಸಕ ಎಂದರು.
Last Updated 4 ಜನವರಿ 2024, 14:55 IST
Vide: ನಾನು ರಾಮಭಕ್ತ- ರಾಮೋತ್ಸವ ಮಾಡುವೆ: ಕಾಂಗ್ರೆಸ್‌ ಶಾಸಕ ಇಕ್ಬಾಲ್‌ ಹುಸೇನ್‌
ADVERTISEMENT
ADVERTISEMENT
ADVERTISEMENT