SM Krishna: ರಾಮಕೃಷ್ಣ ಆಶ್ರಮದ ವಿದ್ಯಾರ್ಥಿ; ಬದುಕು ರೂಪಿಸಿದ್ದು ಮೈಸೂರಿನಲ್ಲಿ..
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಓದಿದ್ದು, ಬದುಕು ರೂಪಿಸಿಕೊಂಡಿದ್ದು ಮೈಸೂರಿನಲ್ಲಿ. ಆರೇಳು ವರ್ಷ ಕಾಲ ಇಲ್ಲಿನ ರಾಮಕೃಷ್ಣ ಆಶ್ರಮದ ವಿದ್ಯಾರ್ಥಿನಿಲಯದಲ್ಲಿ ಬಾಲ್ಯ ಕಳೆದ ಅವರು, ನಂತರದಲ್ಲೂ ಆಶ್ರಮದೊಡನೆ ಉತ್ತಮ ಬಾಂಧವ್ಯ ಹೊಂದಿದ್ದರು. Last Updated 10 ಡಿಸೆಂಬರ್ 2024, 9:00 IST