ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rammandir

ADVERTISEMENT

RamNavami | ಅಯೋಧ್ಯೆಯಲ್ಲಿ ಮೊದಲ ರಾಮನವಮಿ ಸಂಭ್ರಮ, ಬಾಲರಾಮನಿಗೆ ಸೂರ್ಯ ತಿಲಕ

ಶ್ರೀರಾಮನವಮಿ ಪ್ರಯುಕ್ತ ಬಾಲರಾಮನ ಕಣ್ತುಂಬಿಕೊಳ್ಳಲು ದೇಶದ ಹಲವೆಡೆಯಿಂದ ಸಾವಿರಾರು ಭಕ್ತರು ಅಯೋಧ್ಯೆಗೆ ಆಗಮಿಸಿದ್ದಾರೆ.
Last Updated 17 ಏಪ್ರಿಲ್ 2024, 2:42 IST
RamNavami | ಅಯೋಧ್ಯೆಯಲ್ಲಿ ಮೊದಲ ರಾಮನವಮಿ ಸಂಭ್ರಮ, ಬಾಲರಾಮನಿಗೆ ಸೂರ್ಯ ತಿಲಕ

ಜನಸಂದಣಿ ನಿರ್ವಹಣೆ ಕುರಿತು ಟಿಟಿಡಿಯ ಸಲಹೆ ಪಡೆದ ರಾಮಮಂದಿರ ಟ್ರಸ್ಟ್‌

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಕೋರಿಕೆಯ ಮೇರೆಗೆ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಎಂಜಿನಿಯರ್‌ಗಳ ತಂಡವು ಅಯೋಧ್ಯೆಗೆ ಭೇಟಿ ನೀಡಿದ್ದು, ಜನಸಂದಣಿ ನಿರ್ವಹಣೆಯ ಕುರಿತು ಟ್ರಸ್ಟ್‌ಗೆ ತಾಂತ್ರಿಕ ಸಲಹೆಗಳನ್ನು ನೀಡಿದೆ.
Last Updated 14 ಏಪ್ರಿಲ್ 2024, 6:25 IST
ಜನಸಂದಣಿ ನಿರ್ವಹಣೆ ಕುರಿತು ಟಿಟಿಡಿಯ ಸಲಹೆ ಪಡೆದ ರಾಮಮಂದಿರ ಟ್ರಸ್ಟ್‌

ಮೀಸಲಾತಿಗೆ PM ಮೋದಿ ಬೆಂಬಲ ದೊಡ್ಡದು; ರದ್ದುಪಡಿಸಲು BJP ಬಿಡದು: ಅಮಿತ್ ಶಾ ಭರವಸೆ

‘ಮೀಸಲಾತಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲ ದೊಡ್ಡದು. ಹೀಗಾಗಿ ಮೀಸಲಾತಿಯನ್ನು ಬಿಜೆಪಿ ಎಂದಿಗೂ ಮೊಟಕುಗೊಳಿಸುವುದಿಲ್ಲ. ಹಾಗೆ ಮಾಡಲು ಬೇರೆಯವರಿಗೂ ಬಿಡುವುದಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
Last Updated 13 ಏಪ್ರಿಲ್ 2024, 15:42 IST
ಮೀಸಲಾತಿಗೆ PM ಮೋದಿ ಬೆಂಬಲ ದೊಡ್ಡದು; ರದ್ದುಪಡಿಸಲು BJP ಬಿಡದು: ಅಮಿತ್ ಶಾ ಭರವಸೆ

ಅಯೋಧ್ಯೆ | ರಾಮನವಮಿಯಂದು ಬಾಲರಾಮನ ಹಣೆ ಮೇಲೆ ಮೂಡಲಿದೆ ಸೂರ್ಯ ತಿಲಕ!

ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನನಾಗಿರುವ ಬಾಲರಾಮನ ಹಣೆಗೆ ರಾಮನವಮಿಯ ದಿನದಂದು ಸೂರ್ಯನ ಕಿರಣ ಮುತ್ತಿಕ್ಕುವ ಗಳಿಗೆಯನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರರಾಗಿದ್ದಾರೆ.
Last Updated 13 ಏಪ್ರಿಲ್ 2024, 10:51 IST
ಅಯೋಧ್ಯೆ | ರಾಮನವಮಿಯಂದು ಬಾಲರಾಮನ ಹಣೆ ಮೇಲೆ ಮೂಡಲಿದೆ ಸೂರ್ಯ ತಿಲಕ!

ಲೋಕಸಭೆ ಚುನಾವಣೆ | ರಾಮಮಂದಿರ, ಸಿಎಎ... ಪ್ರಚಾರ ಭರಾಟೆಗೆ ಕಾವು ಕೊಡುವ ವಿಚಾರಗಳು

ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ , ‘ಕಳೆದ 10 ವರ್ಷಗಳ ನಮ್ಮ ಸಾಧನೆಗಳ ಪಟ್ಟಿ ಹಿಡಿದುಕೊಂಡು ಮತದಾರರ ಬಳಿಕ ಹೋಗುತ್ತೇವೆ’ ಎಂದು ಹೇಳಿದ್ದರು.
Last Updated 23 ಮಾರ್ಚ್ 2024, 0:04 IST
ಲೋಕಸಭೆ ಚುನಾವಣೆ | ರಾಮಮಂದಿರ, ಸಿಎಎ... ಪ್ರಚಾರ ಭರಾಟೆಗೆ ಕಾವು ಕೊಡುವ ವಿಚಾರಗಳು

ರಾಮಮಂದಿರ ಚರ್ಚೆ: ತನ್ನ ಸಂಸದರ ಕಡ್ಡಾಯ ಹಾಜರಾತಿಗೆ ವಿಪ್ ಜಾರಿ ಮಾಡಿದ ಕಾಂಗ್ರೆಸ್

ಬಜೆಟ್ ಅಧಿವೇಶನದ ಕೊನೆಯ ದಿನವಾದ ಇಂದು ಲೋಕಸಭೆಯಲ್ಲಿ ರಾಮಮಂದಿರ ನಿರ್ಮಾಣದ ಕುರಿತು ಚರ್ಚೆ ನಡೆಯುವ ಸಂಭವವಿದ್ದು, ತನ್ನ ಸಂಸದರ ಕಡ್ಡಾಯ ಹಾಜರಾತಿಗೆ ಕಾಂಗ್ರೆಸ್‌ ವಿಪ್ ಜಾರಿ ಮಾಡಿದೆ.
Last Updated 10 ಫೆಬ್ರುವರಿ 2024, 5:13 IST
ರಾಮಮಂದಿರ ಚರ್ಚೆ: ತನ್ನ ಸಂಸದರ ಕಡ್ಡಾಯ ಹಾಜರಾತಿಗೆ ವಿಪ್ ಜಾರಿ ಮಾಡಿದ ಕಾಂಗ್ರೆಸ್

ರಾಮ ಮಂದಿರ ನಿರ್ಮಾಣಕ್ಕೆ ಅಡ್ವಾಣಿಯೇ ಕಾರಣ: ಬಿ.ಎಸ್‌. ಯಡಿಯೂರಪ್ಪ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಲು ಬಿಜೆಪಿ ನಾಯಕ ಎಲ್‌.ಕೆ. ಅಡ್ವಾಣಿಯವರೇ ಪ್ರಮುಖ ಕಾರಣ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಹೇಳಿದರು.
Last Updated 3 ಫೆಬ್ರುವರಿ 2024, 15:32 IST
ರಾಮ ಮಂದಿರ ನಿರ್ಮಾಣಕ್ಕೆ ಅಡ್ವಾಣಿಯೇ ಕಾರಣ: ಬಿ.ಎಸ್‌. ಯಡಿಯೂರಪ್ಪ
ADVERTISEMENT

ಮಂದಿರವೂ ಇರಲಿ, ಜನತೆಗೆ ಸೌಕರ್ಯಗಳೂ ಬರಲಿ: ಅಮಿಷ್‌ ತ್ರಿಪಾಠಿ

ದೇಶದಲ್ಲಿ ರಾಮಮಂದಿರ ಕಟ್ಟಿದರೆ ಜನರಿಗೆ ಮೂಲಸೌಕರ್ಯ ಸಿಗುತ್ತದೆಯೇ ಎನ್ನುವ ಪ್ರಶ್ನೆ ಆಗಾಗ ಎದುರಾಗುತ್ತದೆ. ಒಂದು ದೇಶದಲ್ಲಿ ಮೂಲಸೌಕರ್ಯ ಎಷ್ಟು ಅಗತ್ಯವೋ ಹಾಗೆಯೇ ಸಾಂಸ್ಕೃತಿಕವಾಗಿ ಅದು ಮುಂದುವರೆಯುವುದೂ ಅಷ್ಟೇ ಅಗತ್ಯ ಎಂದು ಲೇಖಕ ಅಮಿಷ್‌ ತ್ರಿಪಾಠಿ ಅಭಿಪ್ರಾಯಪಟ್ಟರು.
Last Updated 1 ಫೆಬ್ರುವರಿ 2024, 15:45 IST
ಮಂದಿರವೂ ಇರಲಿ, ಜನತೆಗೆ ಸೌಕರ್ಯಗಳೂ ಬರಲಿ: ಅಮಿಷ್‌ ತ್ರಿಪಾಠಿ

ಅಯೋಧ್ಯೆ ಕಾರ್ಯಕ್ರಮ ಜಾತ್ಯತೀತ ಚಿಂತನೆಗೆ ಮರಣಗಂಟೆ: ಸಿಪಿಎಂ

ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯು ಜಾತ್ಯತೀತತೆ ಚಿಂತನೆಯ ಮರಣಗಂಟೆಯಾಗಿದೆ ಎಂದು ಸಿಪಿಎಂ ಟೀಕಿಸಿದೆ.
Last Updated 30 ಜನವರಿ 2024, 15:16 IST
ಅಯೋಧ್ಯೆ ಕಾರ್ಯಕ್ರಮ ಜಾತ್ಯತೀತ ಚಿಂತನೆಗೆ 
ಮರಣಗಂಟೆ: ಸಿಪಿಎಂ

ದೊಡ್ಡ ಭೂಕಂಪಕ್ಕೂ ಜಗ್ಗದಂತೆ ರಾಮಮಂದಿರ ನಿರ್ಮಾಣ

2500 ವರ್ಷಗಳಿಗೊಮ್ಮೆ ಸಂಭವಿಸಬಹುದಾದ ಅತಿದೊಡ್ಡ ಪ್ರಮಾಣದ ಭೂಕಂಪವನ್ನೂ ತಡೆದುಕೊಳ್ಳುವ ರೀತಿಯಲ್ಲಿ ಅಯೋಧ್ಯೆಯ ರಾಮಮಂದಿರವನ್ನು ನಿರ್ಮಿಸಲಾಗಿದೆ.
Last Updated 28 ಜನವರಿ 2024, 14:10 IST
ದೊಡ್ಡ ಭೂಕಂಪಕ್ಕೂ ಜಗ್ಗದಂತೆ ರಾಮಮಂದಿರ ನಿರ್ಮಾಣ
ADVERTISEMENT
ADVERTISEMENT
ADVERTISEMENT