ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Ranbeer kapoor

ADVERTISEMENT

ಆರು ದಿನಗಳಲ್ಲಿ ₹ 500 ಕೋಟಿ ದಾಟಿದ ‘ಅನಿಮಲ್‌’ ಚಿತ್ರದ ಗಳಿಕೆ

ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಹಾಗೂ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸಿರುವ ಅನಿಮಲ್‌ ಚಿತ್ರವು ವಿಶ್ವದಾದ್ಯಂತ ಆರು ದಿನಗಳಲ್ಲಿ ಒಟ್ಟು ₹527.6 ಕೋಟಿ ಗಳಿಸಿದೆ ಎಂದು ಚಿತ್ರ ನಿರ್ಮಾಪಕರು ತಿಳಿಸಿದ್ದಾರೆ.
Last Updated 8 ಡಿಸೆಂಬರ್ 2023, 2:53 IST
ಆರು ದಿನಗಳಲ್ಲಿ ₹ 500 ಕೋಟಿ ದಾಟಿದ ‘ಅನಿಮಲ್‌’ ಚಿತ್ರದ ಗಳಿಕೆ

Animal Movie | ‘ಹು ಮೇ’ ಹಾಡು: ರಣಬೀರ್​–ರಶ್ಮಿಕಾ ಮೋಡಿಗೆ ಅಭಿಮಾನಿಗಳು ಫಿದಾ

ಅನಿಮಲ್‌’ ಸಿನಿಮಾದ ‘ಹು ಮೇ’ ಹಾಡು ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಸದ್ದು ಮಾಡುತ್ತಿದೆ.
Last Updated 11 ಅಕ್ಟೋಬರ್ 2023, 12:48 IST
Animal Movie | ‘ಹು ಮೇ’ ಹಾಡು: ರಣಬೀರ್​–ರಶ್ಮಿಕಾ ಮೋಡಿಗೆ ಅಭಿಮಾನಿಗಳು ಫಿದಾ

ಬೆಟ್ಟಿಂಗ್ ಆ್ಯಪ್‌ ಹಗರಣ: ಬಾಲಿವುಡ್ ನಟ, ನಟಿಯರಿಗೆ ಇ.ಡಿ. ಸಮನ್ಸ್‌

ಮಹಾದೇವ ಬೆಟ್ಟಿಂಗ್ ಆ್ಯಪ್‌ ಮೂಲಕ ಹಣದ ಅಕ್ರಮ ವರ್ಗಾವಣೆ ಪ್ರಕರಣದ ಬೆನ್ನು ಹತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ.) ದ ಅಧಿಕಾರಿಗಳು, ಇದೀಗ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಶುಕ್ರವಾರ ಸಮನ್ಸ್ ನೀಡಿದೆ.
Last Updated 6 ಅಕ್ಟೋಬರ್ 2023, 7:43 IST
ಬೆಟ್ಟಿಂಗ್ ಆ್ಯಪ್‌ ಹಗರಣ: ಬಾಲಿವುಡ್ ನಟ, ನಟಿಯರಿಗೆ ಇ.ಡಿ. ಸಮನ್ಸ್‌

ಅನಿಮಲ್‌ ಚಿತ್ರದ ಟೀಸರ್‌ ಬಿಡುಗಡೆ: ಮಾಸ್‌ ಲುಕ್‌ನಲ್ಲಿ ರಣಬೀರ್‌ ಕಪೂರ್‌

ರಣಬೀರ್‌ ಕಪೂರ್‌ ಅವರ 41ನೇ ಹುಟ್ಟುಹಬ್ಬದ ಅಂಗವಾಗಿ ಇಂದು( ಸೆಪ್ಟೆಂಬರ್‌ 28) ’ಅನಿಮಲ್‌’ ಸಿನಿಮಾದ ಟೀಸರ್‌ ಅನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
Last Updated 28 ಸೆಪ್ಟೆಂಬರ್ 2023, 10:09 IST
ಅನಿಮಲ್‌ ಚಿತ್ರದ ಟೀಸರ್‌ ಬಿಡುಗಡೆ: ಮಾಸ್‌ ಲುಕ್‌ನಲ್ಲಿ ರಣಬೀರ್‌ ಕಪೂರ್‌

ರಾಮಾಯಣದ ರಾಮನ ಪಾತ್ರ: ರಣಬೀರ್ ಕಪೂರ್‌ ‘ತೆಳ್ಳಗಿನ ಬಿಳಿ ಇಲಿ‘ ಎಂದ ನಟಿ ಕಂಗನಾ ರನೌತ್‌

ಮಹಾಕಾವ್ಯ ‘ರಾಮಾಯಣ‘ದ ರಾಮನ ಪಾತ್ರದಲ್ಲಿ ಬಾಲಿವುಡ್‌ ನಟ ರಣಬೀರ್‌ ಕಪೂರ್ ನಟಿಸುತ್ತಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ನಟಿ ಕಂಗನಾ ರನೌತ್‌ ಪ್ರತಿಕ್ರಿಯಿಸಿದ್ದಾರೆ.
Last Updated 10 ಜೂನ್ 2023, 12:39 IST
ರಾಮಾಯಣದ ರಾಮನ ಪಾತ್ರ: ರಣಬೀರ್ ಕಪೂರ್‌  ‘ತೆಳ್ಳಗಿನ ಬಿಳಿ ಇಲಿ‘ ಎಂದ ನಟಿ ಕಂಗನಾ ರನೌತ್‌

ಪಾಕ್ ಚಿತ್ರಗಳಲ್ಲಿ ನಟಿಸುತ್ತೇನೆ ಎಂದಿದ್ದಕ್ಕೆ ಸ್ಪಷ್ಟನೆ ಕೊಟ್ಟ ರಣಬೀರ್ ಕಪೂರ್

ಪಾಕಿಸ್ತಾನದ ಸಿನಿಮಾಗಳಲ್ಲಿ ಅಭಿನಯಿಸಲು ಇಚ್ಚಿಸುತ್ತೇನೆ ಎಂಬ ತಮ್ಮ ಹೇಳಿಕೆ ವಿವಾದವಾದ ಬಗ್ಗೆ ಬಾಲಿವುಡ್ ನಟ ರಣಬೀರ್ ಕಪೂರ್ ಸ್ಪಷ್ಟನೆ ನೀಡಿದ್ದಾರೆ.
Last Updated 25 ಫೆಬ್ರವರಿ 2023, 11:41 IST
ಪಾಕ್ ಚಿತ್ರಗಳಲ್ಲಿ ನಟಿಸುತ್ತೇನೆ ಎಂದಿದ್ದಕ್ಕೆ ಸ್ಪಷ್ಟನೆ ಕೊಟ್ಟ ರಣಬೀರ್ ಕಪೂರ್

ರಣಬೀರ್‌–ಶ್ರದ್ಧಾ ಕಪೂರ್‌ ಜೋಡಿಯ‘ತು ಝೂಠೀ ಮೈ ಮಕ್ಕಾರ್‌’ಪೋಸ್ಟರ್‌ ಬಿಡುಗಡೆ

ರಣಬೀರ್‌–ಶ್ರದ್ಧಾ ಕಪೂರ್‌ ಮೊದಲ ಸಲ ಜೊತೆಯಾಗಿ ಅಭಿನಯಿಸಿರುವ, ಲವ್‌ ರಂಜನ್‌ ನಿರ್ದೇಶನದ ಬಹು ನಿರೀಕ್ಚಿತ ಚಿತ್ರದ ಪೋಸ್ಟರ್‌ ಮತ್ತು ಫಸ್ಟ್‌ಲುಕ್‌ ಬಿಡುಗಡೆಗೊಂಡಿದೆ. ಚಿತ್ರಕ್ಕೆ ‘ತು ಝೂಠೀ ಮೈ ಮಕ್ಕಾರ್‌’ಎಂದು ಹೆಸರಿಡಲಾಗಿದ್ದು, ಟೀಸರ್‌ನಲ್ಲಿ ರಣಬೀರ್‌ ಹಾಗೂ ಶ್ರದ್ಧಾ ಜೋಡಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
Last Updated 14 ಡಿಸೆಂಬರ್ 2022, 13:28 IST
ರಣಬೀರ್‌–ಶ್ರದ್ಧಾ ಕಪೂರ್‌ ಜೋಡಿಯ‘ತು ಝೂಠೀ ಮೈ ಮಕ್ಕಾರ್‌’ಪೋಸ್ಟರ್‌ ಬಿಡುಗಡೆ
ADVERTISEMENT

ಪುತ್ರಿಗೆ ‘ರಾಹಾ’ ಎಂದು ನಾಮಕರಣ ಮಾಡಿದ ಆಲಿಯಾ–ರಣಬೀರ್‌

ಬಾಲಿವುಡ್‌ ತಾರೆಯರಾದ ಆಲಿಯಾ ಭಟ್‌–ರಣಬೀರ್‌ ಕಪೂರ್‌ ತಮ್ಮ ಪುತ್ರಿಯ ಹೆಸರನ್ನು ಬಹಿರಂಗಪಡಿಸಿದ್ದಾರೆ. ಇತ್ತೀಚೆಗಷ್ಟೇ ಜನಿಸಿದ ಮಗಳಿಗೆ ‘ರಾಹಾ’ ಎಂದು ಹೆಸರಿಟ್ಟಿರುವುದಾಗಿ ಅಲಿಯಾ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹೇಳಿದ್ದಾರೆ.
Last Updated 24 ನವೆಂಬರ್ 2022, 15:52 IST
ಪುತ್ರಿಗೆ ‘ರಾಹಾ’ ಎಂದು ನಾಮಕರಣ ಮಾಡಿದ ಆಲಿಯಾ–ರಣಬೀರ್‌

ಮಗುವನ್ನು ಮನೆಗೆ ಕರೆದುಕೊಂಡು ಬಂದ ಆಲಿಯಾ ಭಟ್–ರಣಬೀರ್ ಕಪೂರ್

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ದಂಪತಿಗೆ ಹೆಣ್ಣು ಮಗು
Last Updated 10 ನವೆಂಬರ್ 2022, 7:46 IST
ಮಗುವನ್ನು ಮನೆಗೆ ಕರೆದುಕೊಂಡು ಬಂದ ಆಲಿಯಾ ಭಟ್–ರಣಬೀರ್ ಕಪೂರ್

ಆಲಿಯಾ ಭಟ್–ರಣಬೀರ್ ಕಪೂರ್‌ಗೆ ಕ್ಯೂಟ್ ಆಗಿ ಶುಭಕೋರಿದ ಅಮುಲ್ ಇಂಡಿಯಾ

ಅಮುಲ್ ಹೊಸ ಪೋಸ್ಟ್ ಮೂಲಕ ರಣಬೀರ್–ಆಲಿಯಾಗೆ ಶುಭಕೋರಿದೆ.
Last Updated 7 ನವೆಂಬರ್ 2022, 10:41 IST
ಆಲಿಯಾ ಭಟ್–ರಣಬೀರ್ ಕಪೂರ್‌ಗೆ ಕ್ಯೂಟ್ ಆಗಿ ಶುಭಕೋರಿದ ಅಮುಲ್ ಇಂಡಿಯಾ
ADVERTISEMENT
ADVERTISEMENT
ADVERTISEMENT