ಬುಧವಾರ, 26 ನವೆಂಬರ್ 2025
×
ADVERTISEMENT
ADVERTISEMENT

‘ಲವ್ ಆ್ಯಂಡ್ ವಾರ್’ ಚಿತ್ರದಲ್ಲಿ ಮತ್ತೆ ಜೋಡಿಯಾಗಿ ನಟಿಸಲಿರುವ ರಣಬೀರ್-ಆಲಿಯಾ

Published : 26 ನವೆಂಬರ್ 2025, 6:59 IST
Last Updated : 26 ನವೆಂಬರ್ 2025, 6:59 IST
ಫಾಲೋ ಮಾಡಿ
Comments
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್ ಆ್ಯಂಡ್ ವಾರ್’ ಚಿತ್ರ

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್ ಆ್ಯಂಡ್ ವಾರ್’ ಚಿತ್ರ

ADVERTISEMENT
ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರೀಕರಣದ ಫೋಟೊಗಳನ್ನು  ಹಂಚಿಕೊಂಡ ಚಿತ್ರತಂಡ

‘ಲವ್ ಆ್ಯಂಡ್ ವಾರ್’ ಸಿನಿಮಾವು 2026ರಲ್ಲಿ ತೆರೆ ಕಾಣಲಿದೆ.

ನಟ ರಣ್‌ಬೀರ್ ಕಪೂರ್ ಪತ್ನಿ ನಟಿ ಆಲಿಯಾ ಭಟ್ ಹಾಗೂ ವಿಕ್ಕಿ ಕೌಶಲ್ ತಾರಾಬಳಗದಲ್ಲಿದ್ದಾರೆ.

2022ರಲ್ಲಿ ತೆರೆಕಂಡಿದ್ದ ಬನ್ಸಾಲಿ ನಿರ್ದೇಶನದ 'ಗಂಗೂಬಾಯಿ ಕಾಠಿಯಾವಾಡಿ'ಯಲ್ಲಿ ಆಲಿಯಾ ಭಟ್ ನಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT