ಗುರುವಾರ, 16 ಅಕ್ಟೋಬರ್ 2025
×
ADVERTISEMENT

Aliyabhat

ADVERTISEMENT

ಪ್ರವಾಹ ಪೀಡಿತ ಪಂಜಾಬ್‌ ಜನತೆ ಜತೆ ನಾವಿದ್ದೇವೆ ಎಂದ ಬಾಲಿವುಡ್‌ ತಾರೆಯರು

Bollywood Supports Punjab: ಪ್ರವಾಹ ಪೀಡಿತ ಪಂಜಾಬ್‌ ಜನರ ನೆರವಿಗೆ ಧಾವಿಸಿ ಎಂದು ಬಾಲಿವುಡ್ ನಟ ಶಾರುಕ್‌ ಖಾನ್‌, ಆಲಿಯಾ ಭಟ್, ರಣದೀಪ್ ಹೂಡಾ, ಕರಣ್ ಜೋಹರ್ ಸೇರಿದಂತೆ ಅನೇಕ ಸೆಲೆಬ್ರೆಟಿಗಳು ಮನವಿ ಮಾಡಿದ್ದಾರೆ.
Last Updated 3 ಸೆಪ್ಟೆಂಬರ್ 2025, 14:51 IST
ಪ್ರವಾಹ ಪೀಡಿತ ಪಂಜಾಬ್‌ ಜನತೆ ಜತೆ ನಾವಿದ್ದೇವೆ ಎಂದ ಬಾಲಿವುಡ್‌ ತಾರೆಯರು

Met Gala: 163 ಜನರಿಂದ ತಯಾರಾಯ್ತು ಆಲಿಯಾ ಭಟ್‌ ತೊಟ್ಟ 23 ಅಡಿ ಉದ್ದದ ಸೀರೆ

ನ್ಯೂಯಾರ್ಕ್‌ನಲ್ಲಿ ನಡೆದ ಮೆಟ್‌ ಗಾಲಾ ಬಾಲಿವುಡ್‌ ನಟಿ ಆಲಿಯಾ ಭಟ್‌ ಸಖತ್‌ ಮಿಂಚಿದ್ದಾರೆ. ಸವ್ಯಸಾಚಿ ಮುಖರ್ಜಿ ಡಿಸೈನ್‌ ಮಾಡಿದ ಹೂವಿನಿಂದ ತುಂಬಿದ ಸೀರೆಯುಟ್ಟ ಆಲಿಯಾ ಎಲ್ಲರ ಗಮನ ಸೆಳೆದಿದ್ದಾರೆ.
Last Updated 8 ಮೇ 2024, 12:59 IST
Met Gala: 163 ಜನರಿಂದ ತಯಾರಾಯ್ತು ಆಲಿಯಾ ಭಟ್‌ ತೊಟ್ಟ 23 ಅಡಿ ಉದ್ದದ ಸೀರೆ

ಮದುವೆ ಸೀರೆಯುಟ್ಟು ರಾಷ್ಟ್ರ ಪ್ರಶಸ್ತಿ ಪಡೆದ ನಟಿ ಅಲಿಯಾ ಭಟ್‌

ರಾಷ್ಟ್ರ ಪ್ರಶಸ್ತಿ ಪಡೆಯಲು ಬಾಲಿವುಡ್‌ ನಟಿ ಅಲಿಯಾ ಭಟ್‌ ಅವರ ಮದುವೆ ಸೀರೆಯುಟ್ಟು, ಪತಿ ರಣಬೀರ್‌ ಕಪೂರ್‌ ಅವರೊಂದಿಗೆ ದೆಹಲಿಯ ವಿಜ್ಞಾನ ಭವನಕ್ಕೆ ಆಗಮಿಸಿದ್ದರು.
Last Updated 18 ಅಕ್ಟೋಬರ್ 2023, 5:50 IST
ಮದುವೆ ಸೀರೆಯುಟ್ಟು ರಾಷ್ಟ್ರ ಪ್ರಶಸ್ತಿ ಪಡೆದ ನಟಿ ಅಲಿಯಾ ಭಟ್‌

‘ರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿ’ ಚಿತ್ರದಿಂದ ಕೆಲ ಸಂಭಾಷಣೆ ತೆಗೆಯಲು ಸೂಚನೆ

ಬಾಲಿವುಡ್‌ ನಟಿ ಆಲಿಯಾ ಭಟ್‌ ಮತ್ತು ನಟ ರಣವೀರ್‌ ಸಿಂಗ್‌ ಅಭಿನಯದ ‘ರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿ’ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಎಫ್‌ಬಿಸಿ) ಯು/ಎ (U/A) ಪ್ರಮಾಣ ಪತ್ರ ನೀಡಿದೆ.
Last Updated 24 ಜುಲೈ 2023, 14:22 IST
‘ರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿ’ ಚಿತ್ರದಿಂದ ಕೆಲ ಸಂಭಾಷಣೆ ತೆಗೆಯಲು ಸೂಚನೆ

ರಾಮಾಯಣದ ರಾಮನ ಪಾತ್ರ: ರಣಬೀರ್ ಕಪೂರ್‌ ‘ತೆಳ್ಳಗಿನ ಬಿಳಿ ಇಲಿ‘ ಎಂದ ನಟಿ ಕಂಗನಾ ರನೌತ್‌

ಮಹಾಕಾವ್ಯ ‘ರಾಮಾಯಣ‘ದ ರಾಮನ ಪಾತ್ರದಲ್ಲಿ ಬಾಲಿವುಡ್‌ ನಟ ರಣಬೀರ್‌ ಕಪೂರ್ ನಟಿಸುತ್ತಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ನಟಿ ಕಂಗನಾ ರನೌತ್‌ ಪ್ರತಿಕ್ರಿಯಿಸಿದ್ದಾರೆ.
Last Updated 10 ಜೂನ್ 2023, 12:39 IST
ರಾಮಾಯಣದ ರಾಮನ ಪಾತ್ರ: ರಣಬೀರ್ ಕಪೂರ್‌  ‘ತೆಳ್ಳಗಿನ ಬಿಳಿ ಇಲಿ‘ ಎಂದ ನಟಿ ಕಂಗನಾ ರನೌತ್‌

Video | 'ಆರ್‌ಆರ್‌ಆರ್‌‘ ಸಿನಿಮಾ ಮೂಲಕ ಕನಸು ನನಸಾಗಿದೆ: ಆಲಿಯಾ ಭಟ್

Last Updated 11 ಡಿಸೆಂಬರ್ 2021, 7:09 IST
Video | 'ಆರ್‌ಆರ್‌ಆರ್‌‘ ಸಿನಿಮಾ ಮೂಲಕ ಕನಸು ನನಸಾಗಿದೆ: ಆಲಿಯಾ ಭಟ್

‘ಕನ್ಯಾದಾನ' ಕುರಿತ ಜಾಹೀರಾತು: ಆಲಿಯಾ ಭಟ್‌ ವಿರುದ್ಧ ಕಿಡಿಕಾರಿದ ಕಂಗನಾ

ಬಾಲಿವುಡ್​ನ ಖ್ಯಾತ ನಟಿ ಆಲಿಯಾ ಭಟ್ ಕಾಣಿಸಿಕೊಂಡಿರುವ ಜಾಹೀರಾತೊಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹುಟ್ಟುಹಾಕಿದೆ.
Last Updated 21 ಸೆಪ್ಟೆಂಬರ್ 2021, 13:12 IST
‘ಕನ್ಯಾದಾನ' ಕುರಿತ ಜಾಹೀರಾತು: ಆಲಿಯಾ ಭಟ್‌ ವಿರುದ್ಧ ಕಿಡಿಕಾರಿದ ಕಂಗನಾ
ADVERTISEMENT

ಗೆಳತಿಗೆ ಜನ್ಮದಿನದ ಶುಭಾಶಯ ಹೇಳಿದ ಆಲಿಯಾ ಭಟ್‌

ನಟಿ ಆಲಿಯಾ ಭಟ್‌ ತ ನ್ನ ಬಾಲ್ಯದ ಗೆಳತಿ ಅಕಂಶಾಗೆ ಜನ್ಮದಿನದ ಶುಭಾಶಯ ಹೇಳುವುದನ್ನು ಯಾವ ವರ್ಷವೂ ಮಿಸ್‌ ಮಾಡಿಕೊಂಡಿಲ್ಲ!
Last Updated 18 ಸೆಪ್ಟೆಂಬರ್ 2021, 12:38 IST
ಗೆಳತಿಗೆ ಜನ್ಮದಿನದ ಶುಭಾಶಯ ಹೇಳಿದ ಆಲಿಯಾ ಭಟ್‌

ಆಲಿಯಾ ಭಟ್ ವಿರುದ್ಧ ಪ್ರತಿಭಟನೆಯ ‘ಕೆಂಪು ದೀಪ’

‘ಗಂಗೂಬಾಯಿ ಕಾಠೇವಾಡಿ’ ಚಿತ್ರದ ನಾಯಕಿ ಆಲಿಯಾ ಭಟ್ ವಿರುದ್ಧ ಪ್ರತಿರೋಧದ ‘ಕೆಂಪು’ದೀಪ ಬೆಳಗಿದೆ. ವಿಷಯ ಇಷ್ಟೆ, ಚಿತ್ರದಲ್ಲಿ ಗಂಗೂಬಾಯಿ ಪಾತ್ರದ ಕಥಾ ಸನ್ನಿವೇಶ ಮುಂಬೈನ ಕಾಮಾಟಿಪುರದ ಸುತ್ತ ಸುತ್ತಿಕೊಂಡಿದೆ. ಆದರೆ, ಅದು ಅಲ್ಲಿನ ಜನಜೀವನವನ್ನು ಸರಿಯಾಗಿ ಬಿಂಬಿಸಿಲ್ಲ. ಬದಲಾಗಿ ಕೆಂಪುದೀಪ ಪ್ರದೇಶ ಎಂದೇ ಬಿಂಬಿಸಿದೆ ಎಂಬುದು ಈ ಆಕ್ಷೇಪಕ್ಕೆ ಕಾರಣ.
Last Updated 8 ಮಾರ್ಚ್ 2021, 7:50 IST
ಆಲಿಯಾ ಭಟ್ ವಿರುದ್ಧ ಪ್ರತಿಭಟನೆಯ ‘ಕೆಂಪು ದೀಪ’

‘ಸಡಕ್ 2’ ಚಿತ್ರದ ಪೋಸ್ಟರ್ ಬಿಡುಗಡೆ: ಟ್ರೋಲ್‌ ಮೂಲಕ ಸಿನಿಮಾ ಬಹಿಷ್ಕಾರದ ಬೆದರಿಕೆ

ಮಹೇಶ್ ಭಟ್ ನಿರ್ದೇಶನದ ಆಲಿಯಾ ಭಟ್ ಅಭಿಯನದ ಸಡಕ್ 2 ಚಿತ್ರದ ‍ಪೋಸ್ಟರ್‌ ಅನ್ನು ಬಿಡುಗಡೆ ಮಾಡಲಾಗಿದೆ.
Last Updated 30 ಜೂನ್ 2020, 8:28 IST
‘ಸಡಕ್ 2’ ಚಿತ್ರದ ಪೋಸ್ಟರ್ ಬಿಡುಗಡೆ: ಟ್ರೋಲ್‌ ಮೂಲಕ ಸಿನಿಮಾ ಬಹಿಷ್ಕಾರದ ಬೆದರಿಕೆ
ADVERTISEMENT
ADVERTISEMENT
ADVERTISEMENT