ಸೋಮವಾರ, ಅಕ್ಟೋಬರ್ 18, 2021
22 °C

ಗೆಳತಿಗೆ ಜನ್ಮದಿನದ ಶುಭಾಶಯ ಹೇಳಿದ ಆಲಿಯಾ ಭಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟಿ ಆಲಿಯಾ ಭಟ್‌ ತ ನ್ನ ಬಾಲ್ಯದ ಗೆಳತಿ ಅಕಂಶಾಗೆ ಜನ್ಮದಿನದ ಶುಭಾಶಯ ಹೇಳುವುದನ್ನು ಯಾವ ವರ್ಷವೂ ಮಿಸ್‌ ಮಾಡಿಕೊಂಡಿಲ್ಲ!

ಈ ಸಲ ಮಾಲ್ಡೀವ್ಸ್‌ ಪ್ರವಾಸದ ಚಿತ್ರಗಳನ್ನು ಶೇರ್‌ ಮಾಡುವ ಮೂಲಕ ಗೆಳತಿ ಅಕಂಶಾಗೆ ಶುಭಾಶಯ ಕೋರಿದ್ದಾರೆ.

ಕಳೆದ ಫೆಬ್ರುವರಿಯಲ್ಲಿ ಅಲಿಯಾ ಭಟ್‌, ಗೆಳತಿ ಅಕಂಶಾ ಹಾಗೂ ಸಹೋದರಿ ಶಾಹೀನ್‌ ಭಟ್‌ ಜತೆ ಮಾಲ್ಡೀವ್ಸ್‌ ಪ್ರವಾಸ ಕೈಗೊಂಡಿದ್ದರು. ಕಡಲ ಕಿನಾರೆಯಲ್ಲಿ ತೆಗೆಸಿಕೊಂಡಿದ್ದ ಹಲವು ಫೋಟೊಗಳನ್ನು ಆಲಿಯಾ ಶೇರ್ ಮಾಡಿದ್ದಾರೆ. 

ಪ್ರವಾಸ ಹೋಗುವುದೆಂದರೆ ಆಲಿಯಾಗೆ ತುಂಬಾ ಇಷ್ಟ. ಅವರು ತಮ್ಮ ಪ್ರವಾಸದ ಚಿತ್ರಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು