ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Rani chennamma University

ADVERTISEMENT

ಬೆಳಗಾವಿ | ಮಾನವಶಾಸ್ತ್ರ ಕೋರ್ಸ್‌ ಹಿಂದಕ್ಕೆ

ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು 2023–24ನೇ ಸಾಲಿನ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸುತ್ತಿರುವ ಕುರಿತು ಅಧಿಸೂಚನೆ ಹೊರಡಿಸಿತ್ತು. ನ.20 ಅರ್ಜಿ ಸಲ್ಲಿಕೆಗೆ ಕೊನೇ ದಿನವಾಗಿತ್ತು.
Last Updated 13 ನವೆಂಬರ್ 2023, 13:29 IST
ಬೆಳಗಾವಿ | ಮಾನವಶಾಸ್ತ್ರ ಕೋರ್ಸ್‌ ಹಿಂದಕ್ಕೆ

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ: 38,497 ಅಭ್ಯರ್ಥಿಗಳಿಗೆ ಪದವಿ ಪ್ರದಾನ

ಸುವರ್ಣ ವಿಧಾನಸೌಧದಲ್ಲಿ ಆರ್‌ಸಿಯು 9ನೇ ಘಟಿಕೋತ್ಸವ ಮಾರ್ಚ್‌ 9ರಂದು
Last Updated 7 ಮಾರ್ಚ್ 2022, 10:10 IST
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ: 38,497 ಅಭ್ಯರ್ಥಿಗಳಿಗೆ ಪದವಿ ಪ್ರದಾನ

ಬೆಳಗಾವಿ: ಆರ್‌ಸಿಯುನಿಂದ ‘ಗೋಲ್ಡನ್ ಛಾನ್ಸ್’

ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (ಆರ್‌ಸಿಯು)ವು ದಶಮಾನೋತ್ಸವ ಅಂಗವಾಗಿ ವಿದ್ಯಾರ್ಥಿಗಳಿಗೆ ‘ಗೋಲ್ಡನ್ ಛಾನ್ಸ್‌’ ನೀಡುತ್ತಿದೆ.
Last Updated 10 ಮಾರ್ಚ್ 2021, 14:38 IST
fallback

ದೇಶ ಕಟ್ಟಲು ಯುವಕರ ಸೇವೆ ಅಗತ್ಯ: ಪ್ರೊ.ಬಸವರಾಜ ಪದ್ಮಶಾಲಿ

‘ದೇಶ ಕಟ್ಟಲು ಯುವಕರ ಸೇವೆ ಅಗತ್ಯ’ ಎಂದು ರಾಣಿ ಚನ್ನಮ್ಮ ವಿಶ‌್ವವಿದ್ಯಾಯದ (ಆರ್‌ಸಿಯು) ಕುಲಸಚಿವ ಪ್ರೊ.ಬಸವರಾಜ ಪದ್ಮಶಾಲಿ ಹೇಳಿದರು.
Last Updated 18 ಜನವರಿ 2021, 14:44 IST
ದೇಶ ಕಟ್ಟಲು ಯುವಕರ ಸೇವೆ ಅಗತ್ಯ: ಪ್ರೊ.ಬಸವರಾಜ ಪದ್ಮಶಾಲಿ

ಬೆಳಗಾವಿ: ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ ಆರ್‌ಸಿಯು

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (ಆರ್‌ಸಿಯು) ವ್ಯಾಪ್ತಿಯಲ್ಲಿ 2020-21ನೇ ಸಾಲಿಗೆ ಸ್ನಾತಕ ಕೋರ್ಸ್‌ಗಳ ಪ್ರಥಮ ಸೆಮಿಸ್ಟರ್‌ಗಳಿಗೆ ಪ್ರವೇಶ ಪಡೆಯಲು ಡಿ.1ರಿಂದ ಡಿ.5ರವರೆಗೆ ಅವಕಾಶ ಕಲ್ಪಿಸಲಾಗಿದೆ.ಈ ಮೊದಲು ನ.10ರಂದು ಪ್ರವೇಶ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು. ಆದರೆ, ದ್ವಿತೀಯ ಪಿಯು ಪೂರಕ ಪರೀಕ್ಷೆಯ ಫಲಿತಾಂಶ ನ. 13ರಂದು ಪ್ರಕಟವಾಗಿತ್ತು. ಆ ಪರೀಕ್ಷೆಯಲ್ಲಿ ತೇರ್ಗಡೆಯಾದ ನೂರಾರು ವಿದ್ಯಾರ್ಥಿಗಳು ಪದವಿ ಕೋರ್ಸ್‌ಗೆ ಪ್ರವೇಶ ಪಡೆಯಲು ಆಗದೆ, ಒಂದು ವರ್ಷ ಕಳೆದುಕೊಳ್ಳುವ ಆತಂಕಕ್ಕೆ ಒಳಗಾಗಿದ್ದರು. ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ನ.29ರಂದು ‘ಸಿಗದ ಪ್ರವೇಶ: ವಿದ್ಯಾರ್ಥಿಗಳಿಗೆ’ ತೊಂದರೆ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿ ಗಮನಸೆಳೆಯಲಾಗಿತ್ತು.
Last Updated 30 ನವೆಂಬರ್ 2020, 15:20 IST
ಬೆಳಗಾವಿ: ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ ಆರ್‌ಸಿಯು

ಬೆಳಗಾವಿ: ಮಹಿಳಾ ಸಬಲೀಕರಣ ಕೋಶ ಉದ್ಘಾಟನೆ

‘ಏನೆಲ್ಲಾ ಸಾಧನೆ ತೋರಿದ್ದರೂ ಹೆಣ್ಣನ್ನು ನೋಡುವ ಸಮಾಜದ ಮನೋಭಾವ ಬದಲಾಗಿಲ್ಲ’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಡಾ.ನೀತಾ ರಾವ್ ವಿಷಾದಿಸಿದರು.
Last Updated 15 ಅಕ್ಟೋಬರ್ 2020, 7:05 IST
ಬೆಳಗಾವಿ: ಮಹಿಳಾ ಸಬಲೀಕರಣ ಕೋಶ ಉದ್ಘಾಟನೆ

ಆರ್‌ಸಿಯು ಪರೀಕ್ಷೆ: ಶೀಘ್ರವೇ ವೇಳಾಪಟ್ಟಿ

ಪದವಿಯ ಕೊನೆಯ ವರ್ಷದ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್‌ ಒಳಗೆ ನಡೆಸಲು ಕ್ರಮ
Last Updated 20 ಜುಲೈ 2020, 19:30 IST
ಆರ್‌ಸಿಯು ಪರೀಕ್ಷೆ: ಶೀಘ್ರವೇ ವೇಳಾಪಟ್ಟಿ
ADVERTISEMENT

‘ತಾತ್ಕಾಲಿಕವಾಗಿ ಕ್ಲಸ್ಟರ್ ಮಾದರಿಯಲ್ಲಿ ಪರೀಕ್ಷೆ’

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಪ್ರಸಕ್ತ ಸಾಲಿನ ಬಿ.ಇಡಿ ಹಾಗೂ ಬಿ‍ಪಿ.ಇಡಿ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಕ್ಲಸ್ಟರ್‌ ಮಾದರಿಯಲ್ಲಿ ನಡೆಸಲಾಗುತ್ತಿದೆ.
Last Updated 23 ಡಿಸೆಂಬರ್ 2019, 13:32 IST
fallback
ADVERTISEMENT
ADVERTISEMENT
ADVERTISEMENT