ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬೆಳಗಾವಿ: ‘ಕಿತ್ತೂರು’ ಅಸ್ಮಿತೆಗೆ ಬೆಲೆ ಕೊಡದ ಸರ್ಕಾರ

ರಾಣಿ ಚನ್ನಮ್ಮ ವಿ.ವಿ ಮರು ನಾಮಕರಣಕ್ಕೆ ಮೀನ ಮೇಷ: ಕಿತ್ತೂರು ಕರ್ನಾಟಕ ಭಾಗದ ಜನರ ಭಾವನೆಗೆ ಧಕ್ಕೆ
Published : 3 ಡಿಸೆಂಬರ್ 2024, 4:00 IST
Last Updated : 3 ಡಿಸೆಂಬರ್ 2024, 4:00 IST
ಫಾಲೋ ಮಾಡಿ
Comments
ವಿ.ವಿ ಮರು ನಾಮಕರಣ ಮಾಡುವ ಅಧಿಕಾರ ಸರ್ಕಾರಕ್ಕೆ ಮಾತ್ರ ಇದೆ. ಜನಪ್ರತಿನಿಧಿಗಳು ನಿರ್ಧರಿಸಬೇಕು. ಸರ್ಕಾರ ನೋಟಿಫಿಕೇಷನ್‌ ಹೊರಡಿಸಬೇಕು
ಪ್ರೊ. ಸಿ.ಎಂ. ತ್ಯಾಗರಾಜ ಕುಲಪತಿ ಆರ್‌ಸಿಯು
ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಕಿತ್ತೂರು ಹೆಸರನ್ನು ಸೇರಿಸುವುದು ತುರ್ತಾಗಬೇಕಿದೆ. ಇದರೊಂದಿಗೆ ವಿಜಯಪುರದ ಇತಿಹಾಸ ವಿಭಾಗವನ್ನು ಕಿತ್ತೂರಿಗೇ ಸ್ಥಳಾಂತರಿಸಬೇಕು
ಸಂತೋಷ ಹಾನಗಲ್‌ ಸಂಶೋಧಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT