ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

rashi khanna

ADVERTISEMENT

ಹಾಟ್‌ ಹಾಟ್‌ ಫೋಟೊಗಳಲ್ಲಿ ಮಿಂಚಿಂಗ್‌: ಪಡ್ಡೆ ಹುಡುಗರ ನಿದ್ದೆ ಕದ್ದ ರಾಶಿ ಖನ್ನಾ

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ರಾಶಿ ಖನ್ನಾ ತಮ್ಮ ಹಾಟ್‌ ಪೋಟೊಗಳ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಇತ್ತೀಚೆಗೆ ಅವರು ಹಂಚಿಕೊಂಡಿರುವ ಕೆಲವು ಪೋಟೊಗಳು ಇಲ್ಲಿವೆ..
Last Updated 20 ಆಗಸ್ಟ್ 2022, 12:36 IST
ಹಾಟ್‌ ಹಾಟ್‌ ಫೋಟೊಗಳಲ್ಲಿ ಮಿಂಚಿಂಗ್‌: ಪಡ್ಡೆ ಹುಡುಗರ ನಿದ್ದೆ ಕದ್ದ ರಾಶಿ ಖನ್ನಾ
err

ನನ್ನ ಮದುವೆಯಾಗುವ ’ಹುಡುಗ’ ಹೀಗಿರಬೇಕು! –ರಾಶಿ ಖನ್ನಾ

ಬಹು ಭಾಷೆ ತಾರೆ ರಾಶಿ ಖನ್ನಾ ಅವರು ಮದುವೆ ಆಗುವ ಹುಡುಗ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದಾರೆ.
Last Updated 9 ಸೆಪ್ಟೆಂಬರ್ 2021, 8:00 IST
ನನ್ನ ಮದುವೆಯಾಗುವ ’ಹುಡುಗ’ ಹೀಗಿರಬೇಕು! –ರಾಶಿ ಖನ್ನಾ

ಧನುಷ್ ಮುಂದಿನ ಚಿತ್ರಕ್ಕೆ ಜೊತೆಯಾಗಲಿದ್ದಾರೆ ರಾಶಿ ಖನ್ನಾ

ಚೆನ್ನೈ: ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಹೆಸರು ಮಾಡಿ ಇದೀಗ ಬಾಲಿವುಡ್‌ನಲ್ಲಿ ಮಿಂಚುತ್ತಿರುವ ನಟಿ ರಾಶಿ ಖನ್ನಾ ತಮಿಳಿನಲ್ಲಿ ಧನುಷ್ ಜೊತೆ ಮುಂಬರುವ ಚಿತ್ರದಲ್ಲಿ ನಟಿಸುವುದು ಪಕ್ಕಾ ಆಗಿದೆ. ಸನ್ ಪಿಕ್ಚರ್ಸ್ ಅಡಿ ನಿರ್ಮಾಣವಾಗುತ್ತಿರುವ ಸದ್ಯ ‘ಡಿ44‘ ಎಂದು ಹೆಸರಿಸಲಾಗಿರುವ ಚಿತ್ರದಲ್ಲಿ ಧನುಷ್‌ಗೆ ರಾಶಿ ಜೊತೆಯಾಗಲಿದ್ದಾರೆ. ಈ ಚಿತ್ರದಲ್ಲಿ ನಿತ್ಯಾ ಮೆನನ್ ಹಾಗೂ ಪ್ರಕಾಶ್ ರಾಜ್ ಕೂಡ ನಟಿಸುತ್ತಿದ್ದಾರೆ.
Last Updated 4 ಆಗಸ್ಟ್ 2021, 13:41 IST
ಧನುಷ್ ಮುಂದಿನ ಚಿತ್ರಕ್ಕೆ ಜೊತೆಯಾಗಲಿದ್ದಾರೆ ರಾಶಿ ಖನ್ನಾ

ಮೇಕಪ್ ಇಲ್ಲದ ಫೋಟೊ ಹಂಚಿಕೊಂಡ ನಟಿ ಸಮಂತಾ ಅಕ್ಕಿನೇನಿ; ರಾಶಿ ಖನ್ನಾ ಪ್ರತಿಕ್ರಿಯೆ

ದಕ್ಷಿಣ ಭಾರತದ ನಟಿ ಸಮಂತಾ ಅಕ್ಕಿನೇನಿ ತನ್ನ ತಾಯಿ ನಿನೆಟ್ಟೆ ಪ್ರಭು ಕ್ಲಿಕ್ಕಿಸಿರುವ ಮೇಕಪ್ ಇಲ್ಲದ ಫೋಟೊವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಇತರೆ ನಟಿಯರು ಸೇರಿದಂತೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 9 ಜುಲೈ 2021, 8:38 IST
ಮೇಕಪ್ ಇಲ್ಲದ ಫೋಟೊ ಹಂಚಿಕೊಂಡ ನಟಿ ಸಮಂತಾ ಅಕ್ಕಿನೇನಿ; ರಾಶಿ ಖನ್ನಾ ಪ್ರತಿಕ್ರಿಯೆ

ಡಿಜಿಟಲ್‌ ಜಗತ್ತಿನತ್ತ ರಾಶಿ ಖನ್ನಾ ನೋಟ

ರಾಶಿ ಖನ್ನಾ ಬಹುಭಾಷಾ ನಟಿ. ಬಾಲಿವುಡ್‌ನ ‘ಮದ್ರಾಸ್‌ ಕೆಫೆ’ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ಆಕೆಗೆ ಭದ್ರನೆಲೆ ಒದಗಿಸಿದ್ದು ಟಾಲಿವುಡ್‌. ದೆಹಲಿ ಮೂಲದ ಆಕೆ ಗಾಯಕಿಯೂ ಹೌದು.
Last Updated 27 ಆಗಸ್ಟ್ 2020, 11:33 IST
ಡಿಜಿಟಲ್‌ ಜಗತ್ತಿನತ್ತ ರಾಶಿ ಖನ್ನಾ ನೋಟ

ನಟಿ ರಶ್ಮಿಕಾ ಮಂದಣ್ಣರ ಚಾಲೆಂಜ್‌ ಪೂರೈಸಿದ ರಾಶಿ ಖನ್ನಾ

ಹೂವಿನ ಮತ್ತು ಅಲಂಕಾರದ ಗಿಡಗಳನ್ನು ನೆಟ್ಟು ನೀರೆರೆಯುತ್ತಿರುವ ಫೋಟೊಗಳನ್ನು ರಾಶಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಾಶಿಯ ಈ ಕೆಲಸಕ್ಕೆ ಅವರ ಅಭಿಮಾನಿಗಳು ಮತ್ತು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 21 ಜುಲೈ 2020, 8:33 IST
ನಟಿ ರಶ್ಮಿಕಾ ಮಂದಣ್ಣರ ಚಾಲೆಂಜ್‌ ಪೂರೈಸಿದ ರಾಶಿ ಖನ್ನಾ

ರಿಲೇಷನ್‌ಶಿಪ್‌ ಗಾಸಿಪ್ ಬಗ್ಗೆ ತುಟಿ ಬಿಚ್ಚಿದ ರಾಶಿ

ತನ್ನ ಪ್ರೇಮ ಪ್ರಕರಣದ ಗಾಸಿಪ್‌ ಬಗ್ಗೆ ಇಲ್ಲಿಯವರೆಗೆ ತುಟಿ ಬಿಚ್ಚದ ರಾಶಿ ಖನ್ನಾ ಈಗ ಮಾತನ್ನಾಡಿದ್ದಾರೆ. ‘ನಾನು ಯಾರನ್ನೂ ಪ್ರೀತಿಸುತ್ತಿಲ್ಲ. ನಾನು ಮದುವೆಯಾಗುವವರ ಕುರಿತು ಎಂದೂ ಯೋಚಿಸಿಲ್ಲ’ ಎಂದಿದ್ದಾರೆ.
Last Updated 8 ಜೂನ್ 2020, 10:41 IST
ರಿಲೇಷನ್‌ಶಿಪ್‌ ಗಾಸಿಪ್ ಬಗ್ಗೆ ತುಟಿ ಬಿಚ್ಚಿದ ರಾಶಿ
ADVERTISEMENT

‘ಅರುವಾ’ದಲ್ಲಿ ಸೂರ್ಯನಿಗೆ ರಾಶಿ ಜೋಡಿ

ತಮಿಳು ನಿರ್ದೇಶಕ ಹರಿ ಅವರ ಮುಂದಿನ ಬಹುನಿರೀಕ್ಷಿತ, ತಮಿಳು ಸೂಪರ್‌ಸ್ಟಾರ್‌ ಸೂರ್ಯ ನಾಯಕನಾಗಿ ನಟಿಸುತ್ತಿರುವ ಹೊಸ ಸಿನಿಮಾ ‘ಅರುವಾ’ದ ನಾಯಕಿಯಾಗಿ ರಾಶಿ ಖನ್ನಾ ಅವರನ್ನು ಚಿತ್ರತಂಡ ಆಯ್ಕೆ ಮಾಡಿದೆ.
Last Updated 4 ಮೇ 2020, 19:30 IST
‘ಅರುವಾ’ದಲ್ಲಿ ಸೂರ್ಯನಿಗೆ ರಾಶಿ ಜೋಡಿ

ಸೋಲು–ಗೆಲುವಿನ ‘ರಾಶಿ’ ವ್ಯಾಖ್ಯಾನ

ಹಿಂದಿಯ ‘ಮದ್ರಾಸ್‌ ಕೆಫೆ’ ಚಿತ್ರದ ಮೂಲಕ ಬಣ್ಣದಲೋಕ ಪ್ರವೇಶಿಸಿದವರು ನಟಿ ರಾಶಿ ಖನ್ನಾ. ದೆಹಲಿ ಮೂಲದ ಈಕೆ ಗಾಯಕಿಯೂ ಹೌದು. ತೆಲುಗು, ಮಲಯಾಳ ಮತ್ತು ತಮಿಳಿನ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಫೆಬ್ರುವರಿಯಲ್ಲಿ ತೆರೆಕಂಡ ನಟ ವಿಜಯ್ ದೇವರಕೊಂಡ ಜೊತೆಗೆ ಆಕೆ ನಟಿಸಿದ ತೆಲುಗಿನ ‘ವರ್ಡ್‌ ಫೇಮಸ್‌ ಲವರ್’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೋಲು ಕಂಡಿತು.
Last Updated 1 ಮೇ 2020, 19:30 IST
ಸೋಲು–ಗೆಲುವಿನ ‘ರಾಶಿ’ ವ್ಯಾಖ್ಯಾನ

ಮನಸ್ಸಿನ ಖುಷಿಗೆ ವರ್ಕೌಟ್: ನಟಿ ರಾಶಿ ಖನ್ನಾ

ಬಾಲಿವುಡ್‌ನ ‘ಮದ್ರಾಸ್ ಕೆಫೆ’ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿರಿಸಿದ ಬೆಡಗಿ ರಾಶಿಖನ್ನಾ. ದೆಹಲಿ ಮೂಲದ ಈ ಚೆಲುವೆ ಸಿನಿರಂಗಕ್ಕೆ ಬರುವ ಮೊದಲು ಮಾಡೆಲಿಂಗ್‌ನಲ್ಲಿ ಮಿಂಚಿದವರು
Last Updated 20 ಜನವರಿ 2020, 1:37 IST
ಮನಸ್ಸಿನ ಖುಷಿಗೆ ವರ್ಕೌಟ್: ನಟಿ ರಾಶಿ ಖನ್ನಾ
ADVERTISEMENT
ADVERTISEMENT
ADVERTISEMENT