Rathotsava | 15 ವರ್ಷಗಳ ಬಳಿಕ ಭಂಡಾರದಲ್ಲಿ ಮಿಂದೆದ್ದ ಬೆಳಗಾವಿಯ ಶಿಂಧೊಳ್ಳಿ
Rathotsava: ಬೆಳಗಾವಿ ತಾಲ್ಲೂಕಿನ ಶಿಂಧೊಳ್ಳಿ ಗ್ರಾಮದಲ್ಲಿ 15 ವರ್ಷಗಳ ಬಳಿಕ ಭಂಡಾರದ ಸಡಗರ ಆರಂಭವಾಗಿದೆ. ಗ್ರಾಮದೇವತೆ ಮಹಾಲಕ್ಷ್ಮಿ ಜಾತ್ರೆಗೆ ಈ ವರ್ಷ ಮುಹೂರ್ತ ಬಂದಿದ್ದರಿಂದ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ.Last Updated 23 ಏಪ್ರಿಲ್ 2025, 14:22 IST