ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Re Marriage

ADVERTISEMENT

'ವಿಧವಾ ಮರುವಿವಾಹ’ ಯೋಜನೆ: ಕಬಳಿಕೆಗಾಗಿ ನಾಟಕ...

‘ವಿಧವಾ ಮರುವಿವಾಹ’ ಯೋಜನೆಯಡಿ ನೀಡುವ ಪ್ರೋತ್ಸಾಹಧನ ಕಬಳಿಸಲು ‘ಮರುಮದುವೆ’ ನಾಟಕವಾಡಿರುವ ಎರಡು ಪ್ರಕರಣಗಳು ವಿಜಯಪುರ ಜಿಲ್ಲೆಯಲ್ಲಿ ಬಯಲಿಗೆ ಬಂದಿವೆ.
Last Updated 20 ಅಕ್ಟೋಬರ್ 2019, 2:10 IST
'ವಿಧವಾ ಮರುವಿವಾಹ’ ಯೋಜನೆ: ಕಬಳಿಕೆಗಾಗಿ ನಾಟಕ...

ಅಬಲೆಯರಿಗಾಗಿ ಯೋಜನೆ! ಇದರ ನಿಯಮಗಳು

ಪರಿಶಿಷ್ಟ ಜಾತಿಯ ವಿಧವೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಮೂಲಕ, ಅವರ ಜೀವನ ಮಟ್ಟ ಸುಧಾರಣೆಯ ಸಲುವಾಗಿ ‘ವಿಧವಾ ವಿವಾಹ ನೆರವು’ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಆದರೆ, ಈವರೆಗೆ ಅತ್ಯಲ್ಪ ಮಂದಿಯಷ್ಟೇ ಸೌಲಭ್ಯ ಪಡೆದುಕೊಂಡಿದ್ದಾರೆ.
Last Updated 19 ಅಕ್ಟೋಬರ್ 2019, 19:47 IST
 ಅಬಲೆಯರಿಗಾಗಿ ಯೋಜನೆ! ಇದರ ನಿಯಮಗಳು

ದಲಿತ ಸಮೂಹಕ್ಕೆ ದಲಿತರಿಂದ ವಂಚನೆ: ಪ್ರೋತ್ಸಾಹಧನಕ್ಕೆ ಅಮಾಯಕರಿಗೆ ‘ವಿಧವೆ’ ಪಟ್ಟ!

ಇವರು ವಿಧವೆಯರೇ ಅಲ್ಲ. ದಶಕದಿಂದಲೂ ಪತಿಯೊಟ್ಟಿಗೆ ಸಂಸಾರದ ನೊಗ ಹೊತ್ತವರು. ಮಕ್ಕಳನ್ನು ಹಡೆದವರು. ಇಷ್ಟಿದ್ದರೂ ಪ್ರೋತ್ಸಾಹ ಧನಕ್ಕಾಗಿಯೇ, ಸರ್ಕಾರಿ ದಾಖಲೆಯಲ್ಲಿ ‘ವಿಧವೆ’ ಎಂಬ ಹಣೆಪಟ್ಟಿ ಹೊತ್ತಿದ್ದಾರೆ. ಮತ್ತೊಬ್ಬರನ್ನು ಮದುವೆಯಾಗಿ, ಮೊದಲ ಗಂಡನನ್ನು ಕಳೆದುಕೊಂಡವರಾಗಿದ್ದಾರೆ!
Last Updated 19 ಅಕ್ಟೋಬರ್ 2019, 19:35 IST
ದಲಿತ ಸಮೂಹಕ್ಕೆ ದಲಿತರಿಂದ ವಂಚನೆ: ಪ್ರೋತ್ಸಾಹಧನಕ್ಕೆ ಅಮಾಯಕರಿಗೆ ‘ವಿಧವೆ’ ಪಟ್ಟ!

ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಗರಣ: ಮೋಸದ ‘ಮರುಮದುವೆ’, ಪ್ರೋತ್ಸಾಹಧನ ಲೂಟಿ

ಪರಿಶಿಷ್ಟ ಸಮುದಾಯದ ವಿಧವೆಯರಿಗೆ ಗೌರವಯುತ ಬದುಕು ಸಾಧ್ಯವಾಗಿಸಲು ರೂಪಿಸಿದ ಯೋಜನೆಯೊಂದು ಭ್ರಷ್ಟತೆಯ ಆಡುಂಬೊಲವಾದ ಪರಿಯ ಮೇಲೆ ಈ ಬಾರಿಯ ಒಳನೋಟ ಬೆಳಕು ಚೆಲ್ಲುತ್ತಿದೆ.
Last Updated 19 ಅಕ್ಟೋಬರ್ 2019, 19:33 IST
ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಗರಣ: ಮೋಸದ ‘ಮರುಮದುವೆ’, ಪ್ರೋತ್ಸಾಹಧನ ಲೂಟಿ
ADVERTISEMENT
ADVERTISEMENT
ADVERTISEMENT
ADVERTISEMENT