ಶುಕ್ರವಾರ, 4 ಜುಲೈ 2025
×
ADVERTISEMENT

Realestate

ADVERTISEMENT

ರಿಯಲ್ ಎಸ್ಟೇಟ್ ಉದ್ಯಮಿಗಳಿಂದ ಬೆದರಿಕೆ: ಖಂಡನೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ವಕೀಲರ ಸಂಘ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಪ್ರಯುಕ್ತ ನಗರದಲ್ಲಿ ಜನಜಾಗೃತಿ ಜಾಥಾ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು.
Last Updated 31 ಮೇ 2025, 14:44 IST
ರಿಯಲ್ ಎಸ್ಟೇಟ್ ಉದ್ಯಮಿಗಳಿಂದ ಬೆದರಿಕೆ: ಖಂಡನೆ

ಬೆಂಗಳೂರಿನಲ್ಲಿ 62 ಎಕರೆ ಟೌನ್‌ಶಿಪ್‌; ₹5 ಸಾವಿರ ಕೋಟಿ ಆದಾಯ– ಗೋದ್ರೇಜ್ ಮಾಹಿತಿ

ಬೆಂಗಳೂರು: ‘ರಾಜಧಾನಿ ಬೆಂಗಳೂರಿನಲ್ಲಿ 62 ಎಕರೆಯ ಟೌನ್‌ಶಿಪ್‌ ಅಭಿವೃದ್ಧಿಪಡಿಸುತ್ತಿದ್ದು, ಇದು ₹5 ಸಾವಿರ ಕೋಟಿ ಆದಾಯ ತಂದುಕೊಡಲಿದೆ’ ಎಂದು ಗೋದ್ರೇಜ್ ಕಂಪನಿಯು ಷೇರುಮಾರುಕಟ್ಟೆಗೆ ಮಾಹಿತಿ ನೀಡಿದೆ.
Last Updated 4 ಮಾರ್ಚ್ 2024, 10:34 IST
ಬೆಂಗಳೂರಿನಲ್ಲಿ 62 ಎಕರೆ ಟೌನ್‌ಶಿಪ್‌; ₹5 ಸಾವಿರ ಕೋಟಿ ಆದಾಯ– ಗೋದ್ರೇಜ್ ಮಾಹಿತಿ

ಬಾಹ್ಯ ಸವಾಲಿನ ನಡುವೆಯೂ ದೇಶಿ ಮಾರುಕಟ್ಟೆ ಚೇತರಿಕೆ

ಪಾಶ್ಚಿಮಾತ್ಯ ಬಿಕ್ಕಟ್ಟು ಷೇರುಪೇಟೆಗಳಲ್ಲಿ ದೊಡ್ಡಮಟ್ಟದ ಅನಿಶ್ಚಿತತೆ ಮೂಡಿಸಿದೆ. ಇಸ್ರೇಲ್‌–ಹಮಾಸ್‌ ಬಿಕ್ಕಟ್ಟು ಮಾರುಕಟ್ಟೆಯ ಮೇಲೆ ಈವರೆಗೆ ಹೆಚ್ಚು ಹಾನಿ ಉಂಟುಮಾಡಿಲ್ಲ. ಎಲ್ಲಿಯವರೆಗೆ ಈ ಬಿಕ್ಕಟ್ಟು ಸ್ಥಳೀಯ ಮಟ್ಟದಲ್ಲಿಯೇ ಇರುತ್ತದೆಯೋ ಅಲ್ಲಿಯವರೆಗೆ ಮಾರುಕಟ್ಟೆ ಮೇಲೆ ಪರಿಣಾಮದ ತೀವ್ರತೆ ಕಡಿಮೆ.
Last Updated 18 ಅಕ್ಟೋಬರ್ 2023, 9:52 IST
ಬಾಹ್ಯ ಸವಾಲಿನ ನಡುವೆಯೂ ದೇಶಿ ಮಾರುಕಟ್ಟೆ ಚೇತರಿಕೆ

ಬ್ರಿಟನ್‌ನ ದುಬಾರಿ ಮನೆ ಲಂಡನ್‌ ಮ್ಯಾನ್ಶನ್‌ ಖರೀದಿಸಿದ ಭಾರತ ಮೂಲದ ಉದ್ಯಮಿ

ಲಂಡನ್‌: ಒಂದು ಕಾಲದಲ್ಲಿ ಲಂಡನ್‌ನ ಅತಿ ದುಬಾರಿ ಮತ್ತು ವಿಲಾಸಿ ಮನೆ ಎಂದೇ ಹೆಸರುವಾಸಿಯಾಗಿದ್ದ ‘ಲಂಡನ್‌ ಮ್ಯಾನ್ಶನ್‌‘ ಅನ್ನು ಭಾರತೀಯ ಮೂಲದ ಉದ್ಯಮಿ ₹1200 ಕೋಟಿ ಕೊಟ್ಟು ಖರೀದಿಸಿದ್ದಾರೆ.
Last Updated 22 ಜುಲೈ 2023, 13:27 IST
ಬ್ರಿಟನ್‌ನ ದುಬಾರಿ ಮನೆ ಲಂಡನ್‌ ಮ್ಯಾನ್ಶನ್‌ ಖರೀದಿಸಿದ ಭಾರತ ಮೂಲದ ಉದ್ಯಮಿ

ಎಲ್‌ಆ್ಯಂಡ್‌ಟಿ ರಿಯಾಲ್ಟಿಯಿಂದ ಕಚೇರಿ ಸ್ಥಳ ನಿರ್ಮಾಣ

ಎಲ್‌ಆ್ಯಂಡ್‌ಟಿ ಕಂಪನಿಯ ಅಂಗಸಂಸ್ಥೆಯಾಗಿರುವ ಎಲ್ಆ್ಯಂಡ್‌ಟಿ ರಿಯಾಲ್ಟಿ ಮತ್ತು ಸಿಂಗಪುರದ ಕ್ಯಾಪಿಟಾಲ್ಯಾಂಡ್ ಇಂಡಿಯಾ ಟ್ರಸ್ಟ್ ಮ್ಯಾನೇಜ್‌ಮೆಂಟ್‌ ಪ್ರೈವೇಟ್ ಲಿಮಿಟೆಡ್ ಒಟ್ಟಾಗಿ ದೇಶದಲ್ಲಿ 60 ಲಕ್ಷ ಚದರ ಅಡಿ ವೀಸ್ತೀರ್ಣದ ಕಚೇರಿ ಸ್ಥಳಗಳನ್ನು ಅಭಿವೃದ್ಧಿಪಡಿಸಲಿವೆ. ಈ ವಿಚಾರವಾಗಿ ಎರಡೂ ಕಂಪನಿಗಳ ನಡುವೆ ಒಪ್ಪಂದ ಆಗಿದೆ.
Last Updated 8 ನವೆಂಬರ್ 2022, 16:34 IST
ಎಲ್‌ಆ್ಯಂಡ್‌ಟಿ ರಿಯಾಲ್ಟಿಯಿಂದ ಕಚೇರಿ ಸ್ಥಳ ನಿರ್ಮಾಣ

ಮುಕೇಶ್ ಅಂಬಾನಿ ರಾಜೀನಾಮೆ: ‘ಜಿಯೊ’ಗೆ ಆಕಾಶ್ ಅಂಬಾನಿ ಅಧ್ಯಕ್ಷ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿರುವ ರಿಲಯನ್ಸ್‌ ಜಿಯೊ ಕಂಪನಿಯ ಆಡಳಿತ ಮಂಡಳಿಗೆ ಮುಕೇಶ್ ಅಂಬಾನಿ ಅವರು ರಾಜೀನಾಮೆ ಸಲ್ಲಿಸಿದ್ದು, ತಮ್ಮ ಹಿರಿಯ ಪುತ್ರ ಆಕಾಶ್ ಅಂಬಾನಿ ಅವರನ್ನು ಆಡಳಿತ ಮಂಡಳಿಗೆ ಸೇರ್ಪಡೆ ಮಾಡಿದ್ದಾರೆ.
Last Updated 28 ಜೂನ್ 2022, 13:08 IST
ಮುಕೇಶ್ ಅಂಬಾನಿ ರಾಜೀನಾಮೆ: ‘ಜಿಯೊ’ಗೆ ಆಕಾಶ್ ಅಂಬಾನಿ ಅಧ್ಯಕ್ಷ

₹ 800 ಕೋಟಿ ಮೊತ್ತದ ಐಪಿಒ: ಸೆಬಿಗೆ ಕರಡು ದಾಖಲೆ -ಶ್ರೀರಾಮ್‌ ಪ್ರಾಪರ್ಟೀಸ್‌

ಬೆಂಗಳೂರಿನ ಶ್ರೀರಾಮ್‌ ಪ್ರಾಪರ್ಟೀಸ್‌ ಕಂಪನಿಯು ತನ್ನ ಷೇರುಗಳನ್ನು ಸಾರ್ವಜನಿಕ ಖರೀದಿಗೆ ಮುಕ್ತಗೊಳಿಸುವ (ಐಪಿಒ) ಕರಡು ದಾಖಲೆಪತ್ರಗಳನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.
Last Updated 10 ಏಪ್ರಿಲ್ 2021, 10:31 IST
₹ 800 ಕೋಟಿ ಮೊತ್ತದ ಐಪಿಒ: ಸೆಬಿಗೆ ಕರಡು ದಾಖಲೆ -ಶ್ರೀರಾಮ್‌ ಪ್ರಾಪರ್ಟೀಸ್‌
ADVERTISEMENT

ಚಿಕ್ಕ, ಚೊಕ್ಕ ಅಡುಗೆ ಮನೆ

ನಗರದಲ್ಲಿ ಕಡ್ಡಿಪೊಟ್ಟಣದಂಥ ಉದ್ದಗಲದ ಅಡುಗೆಮನೆ ಇರುವುದು ಅತಿಸಹಜವಾಗಿದೆ. ಕೊಠಡಿಯ ವಿಸ್ತಾರವನ್ನು ಸಮರ್ಥವಾಗಿ ಬಳಸಲು ಏನೆಲ್ಲ ಉಪಯೋಗಿಸಬಹುದು ಎಂಬ ಮಾಹಿತಿ ಇಲ್ಲಿದೆ
Last Updated 11 ನವೆಂಬರ್ 2018, 19:45 IST
ಚಿಕ್ಕ, ಚೊಕ್ಕ ಅಡುಗೆ ಮನೆ
ADVERTISEMENT
ADVERTISEMENT
ADVERTISEMENT