SBI, BOI ಬಳಿಕ BOB ಸರದಿ: ಆರ್ ಕಾಮ್, ಅನಿಲ್ ಅಂಬಾನಿ ವಂಚನೆ ಪಟ್ಟಿಗೆ
Anil Ambani Fraud: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಇಂಡಿಯಾ ನಂತರ, ಬ್ಯಾಂಕ್ ಆಫ್ ಬರೋಡಾ ಕೂಡ ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ಮಾಜಿ ನಿರ್ದೇಶಕ ಅನಿಲ್ ಅಂಬಾನಿ ಅವರನ್ನು ವಂಚನೆ ಪಟ್ಟಿಗೆ ಸೇರಿಸಿದೆ.Last Updated 5 ಸೆಪ್ಟೆಂಬರ್ 2025, 12:47 IST