ಬುಧವಾರ, 7 ಜನವರಿ 2026
×
ADVERTISEMENT

religious festival

ADVERTISEMENT

ಬನದ ಹುಣ್ಣಿಮೆ: ಇದರ ಆಚರಣೆಯಿಂದ ಸಿಗುವ ಲಾಭಗಳೇನು?

Banashankari Puja: 2026ರ ಜನವರಿ 3ರಂದು ಬನದ ಹುಣ್ಣಿಮೆ ಅಥವಾ ಬನಶಂಕರಿ ಪೂಜೆಯನ್ನು ಆಚರಿಸಲಾಗುತ್ತದೆ. ಈ ದಿನ ಕೆಲವು ಆಚರಣೆಗಳನ್ನು ಪಾಲಿಸುವುದರಿಂದ ಗಂಡನ ಆಯಸ್ಸು ಗಟ್ಟಿಯಾಗುತ್ತದೆ. ಅಲ್ಲದೇ ಲಕ್ಷ್ಮೀಯ ಅನುಗ್ರಹವೂ ಪ್ರಾಪ್ತವಾಗುತ್ತದೆ ಎಂಬ ನಂಬಿಕೆ ಇದೆ.
Last Updated 2 ಜನವರಿ 2026, 12:46 IST
ಬನದ ಹುಣ್ಣಿಮೆ: ಇದರ ಆಚರಣೆಯಿಂದ ಸಿಗುವ ಲಾಭಗಳೇನು?

ಸ್ತುತಿಶಂಕರ | ಅಧ್ಯಾತ್ಮಲೋಕದ ಯಾನ; ಕಲ್ಯಾಣವೃಷ್ಟಿ ಮಹಾಭಿಯಾನ

Suvarna Bharati: ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಸಂನ್ಯಾಸ ಸ್ವೀಕಾರದ 50 ನೆಯ ವರ್ಷದ ಈ ಸಂದರ್ಭದಲ್ಲಿ ‘ಸುವರ್ಣ ಭಾರತೀ’ ಹೆಸರಿನಲ್ಲಿ ಮೈಸೂರಿನ ಅರಮನೆ ಆವರಣದಲ್ಲಿ ಸ್ತುತಿಶಂಕರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Last Updated 19 ಡಿಸೆಂಬರ್ 2025, 15:54 IST
ಸ್ತುತಿಶಂಕರ | ಅಧ್ಯಾತ್ಮಲೋಕದ ಯಾನ; ಕಲ್ಯಾಣವೃಷ್ಟಿ ಮಹಾಭಿಯಾನ

ಬೇರೆಲ್ಲ ಮಾಸಗಳಿಗಿಂತ ಧನುರ್ಮಾಸವೇ ಯಾಕೆ ಶ್ರೇಷ್ಠ? ಇಲ್ಲಿದೆ ಮಾಹಿತಿ

Dhanu Masa Significance: ಇಂದಿನಿಂದ ಧನುರ್ಮಾಸ ಆರಂಭವಾಗಲಿದೆ. ಇಂದಿನಿಂದ 1 ತಿಂಗಳುಗಳ ಕಾಲ ಯಾವುದೇ ಶುಭಕಾರ್ಯಗಳನ್ನು ಮಾಡುವಂತಿಲ್ಲ ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ. ಈ ಮಾಸವನ್ನು ಶೂನ್ಯ ಮಾಸ ಎಂತಲೂ ಕರೆಯುತ್ತಾರೆ.
Last Updated 16 ಡಿಸೆಂಬರ್ 2025, 6:05 IST
ಬೇರೆಲ್ಲ ಮಾಸಗಳಿಗಿಂತ ಧನುರ್ಮಾಸವೇ ಯಾಕೆ ಶ್ರೇಷ್ಠ? ಇಲ್ಲಿದೆ ಮಾಹಿತಿ

ಬೀದರ್‌ | ಶ್ರದ್ಧಾ, ಭಕ್ತಿಯ ದತ್ತ ಜಯಂತಿ

Religious Festival: ಬೀದರ್‌: ನೆರೆಯ ತೆಲಂಗಾಣದ ಜಹೀರಾಬಾದ್‌ ಸಮೀಪದ ಬರಿದಾಪೂರದಲ್ಲಿ ಬುಧವಾರ ದತ್ತ ಜಯಂತಿಯನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.
Last Updated 5 ಡಿಸೆಂಬರ್ 2025, 7:28 IST
ಬೀದರ್‌ | ಶ್ರದ್ಧಾ, ಭಕ್ತಿಯ ದತ್ತ ಜಯಂತಿ

ಕಲಬುರಗಿ : ಮಹಾತಪಸ್ವಿ ಮಹಾಂತೇಶ್ವರ ವೈಭವದ ಪುಣ್ಯಾರಾಧನೆ

Religious Festival: ಚಿಂಚೋಳಿಯ ಮಹಾಂತೇಶ್ವರ ಮಠದಲ್ಲಿ ಪುಣ್ಯಾರಾಧನೆ ಜಾತ್ರೆಯ ಸಡಗರದಿಂದ ನಡೆಯಿತು. ಭಜನೆ ಸಪ್ತಾಹ ಸಮಾರೋಪ, ಕುಂಭ ಮೆರವಣಿಗೆ, ಗದ್ದುಗೆ ಅಭಿಷೇಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರ ಮನ ಸೆಳೆದವು.
Last Updated 11 ಸೆಪ್ಟೆಂಬರ್ 2025, 5:16 IST
ಕಲಬುರಗಿ : ಮಹಾತಪಸ್ವಿ ಮಹಾಂತೇಶ್ವರ ವೈಭವದ ಪುಣ್ಯಾರಾಧನೆ

ಚುರುಮುರಿ: ಹೀಗೊಂದು ನೆನಪು...

Religious Unity: ‘ಹಿಗ್ಗಿನ್ಸ್ ಭಾಗವತರ್ ಹೆಸರು ಕೇಳಿದ್ದೀರಾ?’ ಮಡದಿ ಕೇಳಿದಳು.
Last Updated 5 ಸೆಪ್ಟೆಂಬರ್ 2025, 23:30 IST
ಚುರುಮುರಿ: ಹೀಗೊಂದು ನೆನಪು...

ಮಕ್ಕಿ ಶಾಸ್ತಾವು ಉತ್ಸವ ಆರಂಭ: ಶ್ರದ್ಧೆಯ ಎತ್ತೇರಾಟ

ನಾಪೋಕ್ಲು: ಸಮೀಪದ ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವರ  ವಾರ್ಷಿಕ ಉತ್ಸವದ ಅಂಗವಾಗಿ ಶನಿವಾರ ಎತ್ತೇರಾಟ ನಡೆಯಿತು.ಅಧಿಕ ಸಂಖ್ಯೆಯ ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.ಪ್ರತಿವರ್ಷದಂತೆ ಈ ವರ್ಷವೂ...
Last Updated 3 ಮೇ 2025, 13:19 IST
ಮಕ್ಕಿ ಶಾಸ್ತಾವು ಉತ್ಸವ ಆರಂಭ: ಶ್ರದ್ಧೆಯ ಎತ್ತೇರಾಟ
ADVERTISEMENT

ಆಲೂರು: ದೇವರಕಟ್ಟೆ ಅಂಗಳದಲ್ಲಿ ಆಂಜನೇಯಸ್ವಾಮಿ

ಮೇ 26 ರಂದು ಪ್ರತಿಷ್ಠಾಪನೆ ಕಾರ್ಯಕ್ರಮ: ಸಾವಿರಾರು ಭಕ್ತಾದಿಗಳು ಭಾಗಿ
Last Updated 25 ಮೇ 2024, 7:50 IST
ಆಲೂರು: ದೇವರಕಟ್ಟೆ ಅಂಗಳದಲ್ಲಿ ಆಂಜನೇಯಸ್ವಾಮಿ

ಉಪ್ಪಿನಬೆಟಗೇರಿ: ಮರೇವಾಡ ಬಸವಣ್ಣ ರಥೋತ್ಸವ ನಾಳೆ

ಉಪ್ಪಿನಬೆಟಗೇರಿ: ಧಾರವಾಡ ತಾಲ್ಲೂಕಿನ ಸುಕ್ಷೇತ್ರ ಮರೇವಾಡ ಗ್ರಾಮದ ಬಸವಣ್ಣ(ನಂದೀಶ್ವರ) ದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ಮೇ.23 ಆಗಿ ಹುಣ್ಣಿಮೆ ದಿನ ರಥೋತ್ಸವ ನಡೆಯಲಿದೆ.
Last Updated 22 ಮೇ 2024, 6:04 IST
ಉಪ್ಪಿನಬೆಟಗೇರಿ: ಮರೇವಾಡ ಬಸವಣ್ಣ ರಥೋತ್ಸವ ನಾಳೆ

ಕುಂಟೋಜಿ ಚೆನ್ನವೀರದೇವರ ಗುರುಪಟ್ಟಾಧಿಕಾರ ಇಂದಿನಿಂದ

60 ಸಾವಿರ ಜನ ಭಾಗವಹಿಸುವ ನಿರೀಕ್ಷೆ
Last Updated 4 ಮಾರ್ಚ್ 2024, 16:12 IST
ಕುಂಟೋಜಿ ಚೆನ್ನವೀರದೇವರ ಗುರುಪಟ್ಟಾಧಿಕಾರ ಇಂದಿನಿಂದ
ADVERTISEMENT
ADVERTISEMENT
ADVERTISEMENT