ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Remake Movies

ADVERTISEMENT

‘ಬ್ರೊ ಡ್ಯಾಡಿ’ ರಿಮೇಕ್‌ ಚಿತ್ರದಲ್ಲಿ ತೆಲುಗು ಮೆಗಾಸ್ಟಾರ್ ಚಿರಂಜೀವಿ? 

ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರು ಮಲಯಾಳಂನ ‘ಬ್ರೊ ಡ್ಯಾಡಿ’ ತೆಲುಗು ರಿಮೇಕ್‌ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
Last Updated 19 ಮಾರ್ಚ್ 2022, 10:46 IST
‘ಬ್ರೊ ಡ್ಯಾಡಿ’ ರಿಮೇಕ್‌ ಚಿತ್ರದಲ್ಲಿ ತೆಲುಗು ಮೆಗಾಸ್ಟಾರ್ ಚಿರಂಜೀವಿ? 

‘ಸೂರರೈ ಪೊಟ್ರು’ ಹಿಂದಿ ರಿಮೇಕ್‌ನ ಮುಖ್ಯ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟನೆ

ತಮಿಳಿನ ಸೂಪರ್‌ ಹಿಟ್‌ ‘ಸೂರರೈ ಪೊಟ್ರು’ ಸಿನಿಮಾದ ಹಿಂದಿ ರಿಮೇಕ್‌ನಲ್ಲಿ ನಟ ಅಕ್ಷಯ್‌ ಕುಮಾರ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
Last Updated 30 ಜನವರಿ 2022, 8:23 IST
‘ಸೂರರೈ ಪೊಟ್ರು’ ಹಿಂದಿ ರಿಮೇಕ್‌ನ ಮುಖ್ಯ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟನೆ

ತಮಿಳು ಮಾಸ್ಟರ್ ಚಿತ್ರದ ಹಿಂದಿ ರಿಮೇಕ್‌ನಲ್ಲಿ ಸಲ್ಮಾನ್ ಖಾನ್?

ಮಾಸ್ಟರ್ ತಮಿಳು ಚಿತ್ರದಲ್ಲಿ ವಿಜಯ್ ನಾಯಕನಾಗಿ ನಟಿಸಿದ್ದರು.
Last Updated 4 ಏಪ್ರಿಲ್ 2021, 8:33 IST
ತಮಿಳು ಮಾಸ್ಟರ್ ಚಿತ್ರದ ಹಿಂದಿ ರಿಮೇಕ್‌ನಲ್ಲಿ ಸಲ್ಮಾನ್ ಖಾನ್?

‘ದಿಯಾ’ ರಿಮೇಕ್‌ನಲ್ಲಿ‌ ಸಮಂತಾ?

ರಿಮೇಕ್ ಚಿತ್ರಗಳು ಯಶಸ್ಸು ಕಂಡರೇ ಅದೇ ಹಾದಿಯಲ್ಲಿ ಪಯಣಿಸುವುದು ನಟ, ನಟಿಯರಿಗೆ ಹೊಸದೇನಲ್ಲ. ಡಬ್ಬಿಂಗ್ ನಡುವೆಯೂ ಗಲ್ಲಾಪೆಟ್ಟಿಗೆಯಲ್ಲಿ ಸಕ್ಸಸ್ ಕಂಡ‌ ಸಿನಿಮಾಗಳು ರಿಮೇಕ್ ಆಗುತ್ತಿವೆ. ಭಾರತೀಯ ಭಾಷೆಗಳಿಗಷ್ಟೇ ಈ ಬೆಳವಣಿಗೆ ಸೀಮಿತಗೊಂಡಿಲ್ಲ. ಕೊರಿಯನ್, ಫ್ರೆಂಚ್ ಸಿನಿಮಾಗಳು ರಿಮೇಕ್ ಆಗುತ್ತಿವೆ.
Last Updated 19 ಏಪ್ರಿಲ್ 2020, 19:33 IST
‘ದಿಯಾ’ ರಿಮೇಕ್‌ನಲ್ಲಿ‌ ಸಮಂತಾ?

ಬಾಲಿವುಡ್‌ನಲ್ಲೂ ಲವ್‌ಗುರು– ಜೂಮ್‌

ಈ ಎರಡು ಚಿತ್ರಗಳ ನಿರ್ಮಾಣಕ್ಕೆ ಬಾಲಿವುಡ್‌ನ ಎರಡು ದೊಡ್ಡ ಸ್ಟುಡಿಯೊಗಳಾದ ಫ್ಯಾಂಟಮ್‌ ಫಿಲಮ್ಸ್‌ ಮತ್ತು ಟಿಪ್ಸ್‌ ಕೈಜೋಡಿಸಿವೆ. ಸ್ಟ್ರಾಂಗ್‌ ಕಂಟೆಂಟ್‌ ಇರುವ ಕಾರಣಕ್ಕೆ ಬಾಲಿವುಡ್‌ ಸ್ಟುಡಿಯೊಗಳ ಚಿತ್ತವು ಈಗ ದಕ್ಷಿಣ ಭಾರತದ ಚಿತ್ರಗಳತ್ತ ಹೊರಳಿದೆ ಎನ್ನುತ್ತಾರೆ ಪ್ರಶಾಂತ್‌.
Last Updated 10 ಮಾರ್ಚ್ 2020, 19:30 IST
ಬಾಲಿವುಡ್‌ನಲ್ಲೂ ಲವ್‌ಗುರು– ಜೂಮ್‌

ತೆಲುಗು ರಿಮೇಕ್‌ನಲ್ಲಿ ಸಿದ್ಧಾರ್ಥ್‌ ಮಲ್ಹೋತ್ರಾ

‘ಮರ್‌ಜವಾ’ ಸಿನಿಮಾ ಬಳಿಕ ನಟ ಸಿದ್ಧಾರ್ಥ್‌ ಮಲ್ಹೋತ್ರಾ ತೆಲುಗಿನ ಹಿಟ್‌ ಸಿನಿಮಾವೊಂದರ ಹಿಂದಿ ರಿಮೇಕ್‌ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಭೂಷಣ್‌ ಕುಮಾರ್‌ ನಿರ್ಮಾಣ ಮಾಡಲಿದ್ದಾರೆ.
Last Updated 7 ಜನವರಿ 2020, 19:30 IST
ತೆಲುಗು ರಿಮೇಕ್‌ನಲ್ಲಿ ಸಿದ್ಧಾರ್ಥ್‌ ಮಲ್ಹೋತ್ರಾ

‘ಜೆರ್ಸಿ’ ರಿಮೇಕ್‌ನಲ್ಲಿ ಶಾಹಿದ್‌– ಶ್ರದ್ಧಾ

ತೆಲುಗಿನ ‘ಜೆರ್ಸಿ’ ಸಿನಿಮಾ ಹಿಂದಿಗೆ ರಿಮೇಕ್‌ ಆಗುತ್ತಿದ್ದು, ಇದರಲ್ಲಿ ನಟ ಶಾಹಿದ್‌ ಕಪೂರ್‌ ಹಾಗೂ ಶ್ರದ್ಧಾ ಕಪೂರ್‌ ಜೋಡಿಯಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್‌ನಲ್ಲಿ ಕೇಳಿಬರುತ್ತಿದೆ.
Last Updated 4 ನವೆಂಬರ್ 2019, 19:30 IST
‘ಜೆರ್ಸಿ’ ರಿಮೇಕ್‌ನಲ್ಲಿ ಶಾಹಿದ್‌– ಶ್ರದ್ಧಾ
ADVERTISEMENT

‘ಕತ್ತಿ’ ರಿಮೇಕ್‌ನಲ್ಲಿ ಅಕ್ಷಯ್‌ ಕುಮಾರ್‌

ವಿಜಯ್‌ ಅಭಿನಯದ ‘ಕತ್ತಿ’ ತಮಿಳು ಸಿನಿಮಾ ಹಿಂದಿಗೆ ರಿಮೇಕ್‌ ಆಗಲಿದೆ. ವಿಜಯ್‌ ಮಾಡಿದ ಪಾತ್ರವನ್ನು ಹಿಂದಿಯಲ್ಲಿ ನಟ ಅಕ್ಷಯ್‌ ಕುಮಾರ್‌ ನಿಭಾಯಿಸಲಿದ್ದಾರೆ.
Last Updated 5 ಆಗಸ್ಟ್ 2019, 19:45 IST
‘ಕತ್ತಿ’ ರಿಮೇಕ್‌ನಲ್ಲಿ ಅಕ್ಷಯ್‌ ಕುಮಾರ್‌

ಆರ್ಟಿಕಲ್‌ 15 ರಿಮೇಕ್‌ಗೆ ಧನುಷ್‌ ಉತ್ಸಾಹ

ಚಿತ್ರದ ರಿಮೇಕ್‌ ಹಕ್ಕನ್ನು ಶೀಘ್ರವಾಗಿ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 5 ಆಗಸ್ಟ್ 2019, 19:45 IST
ಆರ್ಟಿಕಲ್‌ 15 ರಿಮೇಕ್‌ಗೆ ಧನುಷ್‌ ಉತ್ಸಾಹ

ಸ್ವಮೇಕ್‌ ಚಿತ್ರ ಮಾಡಿ ಸ್ವಾಮಿ!

ಬಾಲಿವುಡ್‌ನಲ್ಲಿ ರಿಮೇಕ್‌ ಚಿತ್ರಗಳು ಹಾಗೂ ರಿಮಿಕ್ಸ್‌ ಹಾಡುಗಳು ಹೆಚ್ಚಾಗುತ್ತಿರುವುದರ ಬಗ್ಗೆ ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದು, ‘ಡಿಯರ್‌ ಕಾಮ್ರೇಡ್‌’ ಚಿತ್ರವನ್ನು ರಿಮೇಕ್‌ ಮಾಡಲು ಹೊರಟಿರುವ ಕರಣ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Last Updated 28 ಜುಲೈ 2019, 20:00 IST
ಸ್ವಮೇಕ್‌ ಚಿತ್ರ ಮಾಡಿ ಸ್ವಾಮಿ!
ADVERTISEMENT
ADVERTISEMENT
ADVERTISEMENT