ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Republic Day 2019

ADVERTISEMENT

ಈ ಬಾಲಕಿಯ ಇಂಗ್ಲಿಷ್‌ ಭಾಷಣ ಕೇಳಿದ್ರೆ, ನೀವು ಕೂಡ ನಿಬ್ಬೆರಗಾಗುತ್ತೀರಾ!

ತೆಲಂಗಾಣದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಗಣರಾಜ್ಯೋತ್ಸವದಿನದಂದು ಇಂಗ್ಲಿಷ್‌ನಲ್ಲಿ ಭಾಷಣ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.
Last Updated 30 ಜನವರಿ 2019, 10:10 IST
ಈ ಬಾಲಕಿಯ ಇಂಗ್ಲಿಷ್‌ ಭಾಷಣ ಕೇಳಿದ್ರೆ, ನೀವು ಕೂಡ ನಿಬ್ಬೆರಗಾಗುತ್ತೀರಾ!

ಕಂಡಕ್ಟರ್‌ ಪುತ್ರಿ, ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ ಮಾಜ್‌ ಖಷ್ಬೂ ದೇಶದ ಕಣ್ಮಣಿ

‘ಮಹಿಳೆ ಯುದ್ಧ ಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾಳೆ’ 
Last Updated 27 ಜನವರಿ 2019, 6:05 IST
ಕಂಡಕ್ಟರ್‌ ಪುತ್ರಿ, ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ ಮಾಜ್‌ ಖಷ್ಬೂ ದೇಶದ ಕಣ್ಮಣಿ

ದಕ್ಷಿಣ ಆಫ್ರಿಕಾ ಪ್ರಜೆಗಳ ಹೃದಯ ತಟ್ಟಿದ ಮಹಾತ್ಮನ ಸ್ತಬ್ಧಚಿತ್ರ

ಮೋಹನ್‌ದಾಸ್‌ ಕರಮ್‌ಚಂದ್‌ ಗಾಂಧಿ ‘ಮಹಾತ್ಮ’ರಾಗಿ ರೂಪಾಂತರಗೊಂಡ ಚಿತ್ರದ ಸ್ತಬ್ಧಚಿತ್ರ ಶನಿವಾರ ಗಣರಾಜ್ಯೋತ್ಸವದಲ್ಲಿ ಎಲ್ಲರ ಗಮನ ಸೆಳೆಯಿತು.
Last Updated 27 ಜನವರಿ 2019, 4:58 IST
fallback

ಮೈದಾನದಲ್ಲಿ ಬಾಂಬ್‌ ಸ್ಫೋಟ, ಗನ್‌ ಸದ್ದು!

ಗಣರಾಜ್ಯೋತ್ಸವ: ತ್ರಿವರ್ಣಧ್ವಜದ ರಂಗು, ದೇಶ ಭಕ್ತಿಯ ಹಣತೆ ಹಚ್ಚಿದ ಮಕ್ಕಳು
Last Updated 27 ಜನವರಿ 2019, 4:53 IST
ಮೈದಾನದಲ್ಲಿ ಬಾಂಬ್‌ ಸ್ಫೋಟ, ಗನ್‌ ಸದ್ದು!

ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ನಾರಿಶಕ್ತಿ ಅನಾವರಣ

ಈ ಬಾರಿಯ 70ನೇ ಗಣರಾಜ್ಯೋತ್ಸವದಲ್ಲಿ ಮಹಿಳಾ ಶಕ್ತಿ ಅನಾವರಣಗೊಂಡಿತು. ರಾಜಪಥದಲ್ಲಿ ನಡೆದ ಪೆರೇಡ್‌ನಲ್ಲಿ ನೌಕಾಪಡೆ, ವಾಯುಪಡೆ ತುಕಡಿಗಳನ್ನು ಮುನ್ನಡೆಸಿದ್ದು ಮಹಿಳೆಯರೇ.
Last Updated 26 ಜನವರಿ 2019, 18:58 IST
ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ನಾರಿಶಕ್ತಿ ಅನಾವರಣ

'ನಾನು ನೀಡಿದ್ದಕ್ಕಿಂತಲೂ ಹೆಚ್ಚಿನದನ್ನು ಪಡೆದುಕೊಂಡಿದ್ದೇನೆ': ಪ್ರಣವ್ ಮುಖರ್ಜಿ

ದೇಶದ ಜನರಿಗೆ ಕೃತಜ್ಞತೆ ಸಲ್ಲಿಸಿದ ಮಾಜಿ ರಾಷ್ಟ್ರಪತಿ
Last Updated 26 ಜನವರಿ 2019, 15:06 IST
'ನಾನು ನೀಡಿದ್ದಕ್ಕಿಂತಲೂ ಹೆಚ್ಚಿನದನ್ನು ಪಡೆದುಕೊಂಡಿದ್ದೇನೆ': ಪ್ರಣವ್ ಮುಖರ್ಜಿ

ಬೀದರ್‌ ಜಿಲ್ಲೆಗೆ ವಿಶೇಷ ಪ್ಯಾಕೇಜ್‌: ಗಣರಾಜ್ಯೋತ್ಸವದಲ್ಲಿ ಬಂಡೆಪ್ಪ ಕಾಶೆಂಪೂರ

‘ನೀರಾವರಿ ಸೌಲಭ್ಯ ಒದಗಿಸುವ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದಿಸೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬಜೆಟ್‌ನಲ್ಲಿ ಬೀದರ್‌ ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ಪ್ರಕಟಿಸುವ ಭರವಸೆ ನೀಡಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದರು.
Last Updated 26 ಜನವರಿ 2019, 12:41 IST
ಬೀದರ್‌ ಜಿಲ್ಲೆಗೆ ವಿಶೇಷ ಪ್ಯಾಕೇಜ್‌: ಗಣರಾಜ್ಯೋತ್ಸವದಲ್ಲಿ ಬಂಡೆಪ್ಪ ಕಾಶೆಂಪೂರ
ADVERTISEMENT

ಶಾಂತಿಯುತ ಬದುಕಿಗೆ ಸಂವಿಧಾನದ ದಾರಿ

ದೊಡ್ಡಬಳ್ಳಾಪುರ ಭಗತ್‍ ಸಿಂಗ್ ಕ್ರೀಡಾಂಗಣದಲ್ಲಿ ಕಾರ್ಯಕ್ರಮ
Last Updated 26 ಜನವರಿ 2019, 12:40 IST
ಶಾಂತಿಯುತ ಬದುಕಿಗೆ ಸಂವಿಧಾನದ ದಾರಿ

ಎರಡು ವರ್ಷಗಳಲ್ಲಿ ವಸತಿರಹಿತರಿಗೆ ಮನೆ: ಸಚಿವ ಬಿ ನಾಗರಾಜ್

ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದ ಎಲ್ಲ ವಸತಿ ರಹಿತ ಬಡವರ್ಗದ ಜನರಿಗೆ ಮನೆಗಳನ್ನು ನೀಡುವುದಾಗಿ ವಸತಿ ಸಚಿವ ಬಿ ನಾಗರಾಜ್ ಅವರು ತಿಳಿಸಿದರು.
Last Updated 26 ಜನವರಿ 2019, 12:33 IST
ಎರಡು ವರ್ಷಗಳಲ್ಲಿ ವಸತಿರಹಿತರಿಗೆ ಮನೆ: ಸಚಿವ ಬಿ ನಾಗರಾಜ್

ದೇಶದ ಏಕತೆ ಬಗ್ಗೆ ಯುವಪೀಳಿಗೆ ಎಚ್ಚೆತ್ತುಕೊಳ್ಳಿ: ಸಚಿವ ಎನ್. ನಾಗರಾಜ್

ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ನೀಡಬೇಕಿತ್ತು
Last Updated 26 ಜನವರಿ 2019, 12:32 IST
ದೇಶದ ಏಕತೆ ಬಗ್ಗೆ ಯುವಪೀಳಿಗೆ ಎಚ್ಚೆತ್ತುಕೊಳ್ಳಿ: ಸಚಿವ ಎನ್. ನಾಗರಾಜ್
ADVERTISEMENT
ADVERTISEMENT
ADVERTISEMENT