ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

Ricky Ponting

ADVERTISEMENT

ಹಸ್ತಲಾಘವ ಕುರಿತಾಗಿ ಭಾರತದ ವಿರುದ್ಧ ಹೇಳಿಕೆ ಪೋಸ್ಟ್: ಪಾಂಟಿಂಗ್ ಹೇಳಿದ್ದೇನು?

India Pakistan Cricket: ಏಷ್ಯಾಕಪ್ ಟಿ20 ಪಂದ್ಯದಲ್ಲಿ ಹಸ್ತಲಾಘವ ಕುರಿತಾದ ಚರ್ಚೆ ಬಗ್ಗೆ ತಮ್ಮ ಹೆಸರಿನಲ್ಲಿ ಹರಿದಾಡುತ್ತಿರುವ ಹೇಳಿಕೆ ನಕಲಿ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಸ್ಪಷ್ಟನೆ ನೀಡಿದ್ದಾರೆ.
Last Updated 16 ಸೆಪ್ಟೆಂಬರ್ 2025, 12:39 IST
ಹಸ್ತಲಾಘವ ಕುರಿತಾಗಿ ಭಾರತದ ವಿರುದ್ಧ ಹೇಳಿಕೆ ಪೋಸ್ಟ್: ಪಾಂಟಿಂಗ್ ಹೇಳಿದ್ದೇನು?

Test | ಭಾರತದ ವಿರುದ್ಧ 2,000 ರನ್‌: 'ಈ' ಸಾಧನೆ ಮಾಡಿದ ಏಕೈಕ ಬ್ಯಾಟರ್ ಜೋ ರೂಟ್

England vs India Test: ಲಂಡನ್‌: ಭಾರತ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ಇಂಗ್ಲೆಂಡ್‌ನ ಜೋ ರೂಟ್‌, ತವರಿನಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ.
Last Updated 2 ಆಗಸ್ಟ್ 2025, 4:38 IST
Test | ಭಾರತದ ವಿರುದ್ಧ 2,000 ರನ್‌: 'ಈ' ಸಾಧನೆ ಮಾಡಿದ ಏಕೈಕ ಬ್ಯಾಟರ್ ಜೋ ರೂಟ್

ತವರಿಗೆ ತೆರಳದ ರಿಕಿ ಪಾಂಟಿಂಗ್

ಪಂಜಾಬ್‌ ಕಿಂಗ್ಸ್ ತಂಡದ ಮುಖ್ಯ ಕೋಚ್ ಮತ್ತು ಆಸ್ಟ್ರೇಲಿಯಾದ ದಿಗ್ಗಜ ರಿಕಿ ಪಾಂಟಿಂಗ್ ಅವರು ಮಾತ್ರ ತವರಿಗೆ ಮರಳುವ ತಮ್ಮ ನಿರ್ಧಾರ ಬದಲಿಸಿ ಇಲ್ಲಿಯೇ ಉಳಿದುಕೊಂಡರು.
Last Updated 11 ಮೇ 2025, 13:24 IST
ತವರಿಗೆ ತೆರಳದ ರಿಕಿ ಪಾಂಟಿಂಗ್

ಹೇಗೆ ಆಡಬೇಕು ಎಂಬುದನ್ನು ಕೊಹ್ಲಿಯಿಂದ ಕಲಿಯಬೇಕು: ಕಿಂಗ್ಸ್‌ಗೆ ಪಾಂಟಿಂಗ್ ಸಲಹೆ

RCB vs Punjab Kings: ಮುಲ್ಲನಪುರ (ಪಂಜಾಬ್): ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ವಿರುದ್ಧದ ಪಂದ್ಯದ ಬಳಿಕ ಪಾಂಟಿಂಗ್ ಪ್ರತಿಕ್ರಿಯೆ
Last Updated 21 ಏಪ್ರಿಲ್ 2025, 4:48 IST
ಹೇಗೆ ಆಡಬೇಕು ಎಂಬುದನ್ನು ಕೊಹ್ಲಿಯಿಂದ ಕಲಿಯಬೇಕು: ಕಿಂಗ್ಸ್‌ಗೆ ಪಾಂಟಿಂಗ್ ಸಲಹೆ

Champions Trophy: ಭಾರತದ ಜಯದಲ್ಲಿ ಆಲ್‌ರೌಂಡರ್‌ಗಳ ಪಾತ್ರ ನಿರ್ಣಾಯಕ –ಪಾಂಟಿಂಗ್

Champions Trophy: ಭಾರತ ಕ್ರಿಕೆಟ್‌ ತಂಡವು ಈ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿ ಚಾಂಪಿಯನ್‌ ಆಗಿದೆ.
Last Updated 14 ಮಾರ್ಚ್ 2025, 6:02 IST
Champions Trophy: ಭಾರತದ ಜಯದಲ್ಲಿ ಆಲ್‌ರೌಂಡರ್‌ಗಳ ಪಾತ್ರ ನಿರ್ಣಾಯಕ –ಪಾಂಟಿಂಗ್

Most Catches In ODIs: ರಿಕಿ ಪಾಂಟಿಂಗ್ ದಾಖಲೆ ಮುರಿದ ವಿರಾಟ್ ಕೊಹ್ಲಿ

ಭಾರತ ಕ್ರಿಕೆಟ್ ತಂಡದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ, ಮಗದೊಂದು ದಾಖಲೆಯನ್ನು ಬರೆದಿದ್ದಾರೆ.
Last Updated 4 ಮಾರ್ಚ್ 2025, 13:48 IST
Most Catches In ODIs: ರಿಕಿ ಪಾಂಟಿಂಗ್ ದಾಖಲೆ ಮುರಿದ ವಿರಾಟ್ ಕೊಹ್ಲಿ

ಕೊಹ್ಲಿಗಿಂತ ಉತ್ತಮ ಏಕದಿನ ಕ್ರಿಕೆಟ್ ಆಟಗಾರನನ್ನು ನಾನು ಕಂಡಿಲ್ಲ: ರಿಕಿ ಪಾಂಟಿಂಗ್

50 ಓವರ್‌ಗಳ ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟಿಂಗ್ ಸ್ಟಾರ್ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕುವ ಸಾಮರ್ಥ್ಯ ಅವರಿಗಿದೆ ಎಂದಿದ್ದಾರೆ.
Last Updated 25 ಫೆಬ್ರುವರಿ 2025, 6:14 IST
ಕೊಹ್ಲಿಗಿಂತ ಉತ್ತಮ ಏಕದಿನ ಕ್ರಿಕೆಟ್ ಆಟಗಾರನನ್ನು ನಾನು ಕಂಡಿಲ್ಲ: ರಿಕಿ ಪಾಂಟಿಂಗ್
ADVERTISEMENT

IPL Auction 2025: ಐಪಿಎಲ್ ಬಿಡ್ ಕಾಮೆಂಟ್ರಿಗೆ ಪಾಂಟಿಂಗ್, ಲ್ಯಾಂಗರ್

ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಮತ್ತು ಜಸ್ಟಿನ್ ಲ್ಯಾಂಗರ್ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಆಟಗಾರರ ಬಿಡ್‌ನಲ್ಲಿ ಕಾಮೆಂಟ್ರಿ ಮಾಡಲಿದ್ದಾರೆ. ಅದಕ್ಕಾಗಿ ಅವರು ಬಾರ್ಡರ್‌–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಸರಣಿಯ ಮೊದಲ ಪಂದ್ಯದ ವೀಕ್ಷಕ ವಿವರಣೆಗೆ ಅಲಭ್ಯರಾಗಿದ್ದಾರೆ.
Last Updated 14 ನವೆಂಬರ್ 2024, 0:20 IST
IPL Auction 2025: ಐಪಿಎಲ್ ಬಿಡ್ ಕಾಮೆಂಟ್ರಿಗೆ ಪಾಂಟಿಂಗ್, ಲ್ಯಾಂಗರ್

ಡೆಲ್ಲಿ ಕ್ಯಾಪಿಟಲ್ಸ್‌ಗೆ ಹೊಸ ಕೋಚ್; ರಿಕಿ ಪಾಂಟಿಂಗ್ ಸ್ಥಾನಕ್ಕೆ ಹೇಮಂಗ್‌ ಬದಾನಿ

ಐಪಿಎಲ್‌ನಲ್ಲಿ ಆಡುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 2025ರ ಆವೃತ್ತಿಗೂ ಮುನ್ನ ತಂಡದ ಮುಖ್ಯ ಕೋಚ್‌ ಹಾಗೂ ನಿರ್ದೇಶಕರನ್ನು ಗುರುವಾರ ನೇಮಕ ಮಾಡಿದೆ.
Last Updated 17 ಅಕ್ಟೋಬರ್ 2024, 11:19 IST
ಡೆಲ್ಲಿ ಕ್ಯಾಪಿಟಲ್ಸ್‌ಗೆ ಹೊಸ ಕೋಚ್; ರಿಕಿ ಪಾಂಟಿಂಗ್ ಸ್ಥಾನಕ್ಕೆ ಹೇಮಂಗ್‌ ಬದಾನಿ

ಟೀಮ್ ಇಂಡಿಯಾ ಮುಖ್ಯ ಕೋಚ್ ಹುದ್ದೆ; ರಿಕಿ ಪಾಂಟಿಂಗ್, ಆ್ಯಂಡಿ ಫ್ಲವರ್ ನಿರಾಸಕ್ತಿ

ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗಾಗಿ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಆದರೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹಾಗೂ ಜಿಂಬಾಬ್ವೆಯ ದಿಗ್ಗಜ ಆ್ಯಂಡಿ ಫ್ಲವರ್ ನಿರಾಸಕ್ತಿಯನ್ನು ತೋರಿದ್ದಾರೆ.
Last Updated 23 ಮೇ 2024, 6:58 IST
ಟೀಮ್ ಇಂಡಿಯಾ ಮುಖ್ಯ ಕೋಚ್ ಹುದ್ದೆ; ರಿಕಿ ಪಾಂಟಿಂಗ್, ಆ್ಯಂಡಿ ಫ್ಲವರ್ ನಿರಾಸಕ್ತಿ
ADVERTISEMENT
ADVERTISEMENT
ADVERTISEMENT