ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :

Rishi

ADVERTISEMENT

‘ಆಪರೇಷನ್‌ ಅಲಮೇಲಮ್ಮ ಖ್ಯಾತಿಯ ರಿಷಿಗೆ ಪ್ರಶಾಂತ್‌ ಆ್ಯಕ್ಷನ್‌ ಕಟ್‌

‘ಆಪರೇಷನ್‌ ಅಲಮೇಲಮ್ಮ’ ಚಿತ್ರದ ಮುಖಾಂತರ ಸ್ಯಾಂಡಲ್‌ವುಡ್‌ಗೆ ಹೆಜ್ಜೆ ಇಟ್ಟಿದ್ದ ನಟ ರಿಷಿಗೆ ಅವರಿಗೆ ಆ್ಯಕ್ಷನ್‌ ಕಟ್‌ ಹೇಳಲು ಪ್ರಶಾಂತ್‌ ರಾಜಪ್ಪ ಸಜ್ಜಾಗಿದ್ದಾರೆ.
Last Updated 24 ನವೆಂಬರ್ 2022, 14:43 IST
‘ಆಪರೇಷನ್‌ ಅಲಮೇಲಮ್ಮ ಖ್ಯಾತಿಯ ರಿಷಿಗೆ ಪ್ರಶಾಂತ್‌ ಆ್ಯಕ್ಷನ್‌ ಕಟ್‌

ಟೀಕಿಸುವ ಭರದಲ್ಲಿ ಪತ್ನಿ ಮೇಲೆ ಕಳಂಕ ಬೇಡ: ಬ್ರಿಟನ್‌ ಹಣಕಾಸು ಸಚಿವ ರಿಷಿ ಸುನಕ್‌

ಪತ್ನಿಯದು ಅಂತಿಮವಾಗಿ ಭಾರತಕ್ಕೆ ಮರಳುವ ಯೋಜನೆ- ಬ್ರಿಟನ್‌ ಹಣಕಾಸು ಸಚಿವ ರಿಷಿ ಸುನಕ್‌
Last Updated 8 ಏಪ್ರಿಲ್ 2022, 11:18 IST
ಟೀಕಿಸುವ ಭರದಲ್ಲಿ ಪತ್ನಿ ಮೇಲೆ ಕಳಂಕ ಬೇಡ: ಬ್ರಿಟನ್‌ ಹಣಕಾಸು ಸಚಿವ ರಿಷಿ ಸುನಕ್‌

ಡೈಲಾಗ್‌ ಮರೆತರೂ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಸಂಚಾರಿ ವಿಜಯ್‌

ಚಂದನವನಕ್ಕೂ ಪ್ರವೇಶಿಸುವ ಮುನ್ನ ರಂಗಭೂಮಿಯಲ್ಲಿ ಹೆಸರು ಮಾಡಿದವರು ನಟ ಸಂಚಾರಿ ವಿಜಯ್‌. ಇದೇ ರೀತಿ ರಂಗಭೂಮಿ ಹಿನ್ನೆಲೆಯಿಂದಲೇ ಚಂದನವನ ಪ್ರವೇಶಿಸಿರುವ ನಟ ರಿಷಿ, ವಿಜಯ್‌ ಜೊತೆಗೆ ನಾಟಕವೊಂದರಲ್ಲಿ ವೇದಿಕೆ ಹಂಚಿಕೊಂಡಾಗ ಆದಂತಹ ಘಟನೆಯ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಉಲ್ಲೇಖಿಸಿದ್ದಾರೆ.
Last Updated 15 ಜೂನ್ 2021, 9:44 IST
ಡೈಲಾಗ್‌ ಮರೆತರೂ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಸಂಚಾರಿ ವಿಜಯ್‌

ರಿಷಿಯ ಮಾತು...

ರಿಷಿಗೆ ಸಿನಿಮಾ ನಿರ್ದೇಶಿಸುವ ಕನಸೂ ಇದೆ. ಆದರೆ, ಅದಕ್ಕೆ ಸಾಕಷ್ಟು ಶ್ರಮವೂ ಬೇಕು ಎಂಬ ಸ್ಪಷ್ಟತೆಯೂ ಅವರಲ್ಲಿದೆ. ‘ಈಗ ನಟನೆಯಲ್ಲಿ ಸಾಕಷ್ಟು ತೊಡಗಿಸಿಕೊಂಡಿದ್ದೇನೆ. ಭವಿಷ್ಯದಲ್ಲಿ ಕಾಲಕೂಡಿ ಬಂದರೆ ಸಿನಿಮಾವನ್ನೂ ನಿರ್ದೇಶಿಸುತ್ತೇನೆ’ ಎನ್ನುತ್ತಾರೆ.
Last Updated 24 ಸೆಪ್ಟೆಂಬರ್ 2020, 19:30 IST
ರಿಷಿಯ ಮಾತು...

ಸಾರ್ವಜನಿಕರಿಗೆ ಬಂಪರ್‌ ಕೊಡುಗೆ

ಅನೂಪ್‌ ರಾಮಸ್ವಾಮಿ ಕಶ್ಯಪ್‌ ನಿರ್ದೇಶನದ ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಚಿತ್ರ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ‘ಆಪರೇಷನ್‌ ಅಲಮೇಲಮ್ಮ’ ಮತ್ತು ‘ಕವಲುದಾರಿ’ ಚಿತ್ರದ ಬಳಿಕ ರಿಷಿ ನಟಿಸಿರುವ ಮೂರನೇ ಚಿತ್ರ ಇದು.
Last Updated 19 ಡಿಸೆಂಬರ್ 2019, 19:30 IST
ಸಾರ್ವಜನಿಕರಿಗೆ ಬಂಪರ್‌ ಕೊಡುಗೆ

ನವೆಂಬರ್‌ 10ಕ್ಕೆ ಹಸೆಮಣೆ ಏರಲಿದ್ದಾರೆ 'ಕವಲುದಾರಿ' ರಿಷಿ

ಆಪರೇಷನ್ ಅಲುಮೇಲಮ್ಮ ಹಾಗೂ ಕವಲುದಾರಿ ಸಿನಿಮಾ ಖ್ಯಾತಿಯ ನಟ ರಿಷಿ ಮದುವೆಗೆ ಸಿದ್ಧರಾಗಿದ್ದು, ನವೆಂಬರ್‌ 10ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ.
Last Updated 26 ಅಕ್ಟೋಬರ್ 2019, 11:36 IST
ನವೆಂಬರ್‌ 10ಕ್ಕೆ ಹಸೆಮಣೆ ಏರಲಿದ್ದಾರೆ 'ಕವಲುದಾರಿ' ರಿಷಿ

ಸುವರ್ಣಾವಕಾಶ ಕಲ್ಪಿಸಲು ರಿಷಿ ಸಜ್ಜು

‘ಆಪರೇಷನ್‌ ಅಲಮೇಲಮ್ಮ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದವರು ನಟ ರಿಷಿ. ಅವರು ನಟಿಸಿದ ಎರಡನೇ ಚಿತ್ರ ‘ಕವಲುದಾರಿ’ಯೂ ಪ್ರೇಕ್ಷಕರ ಮನಗೆದ್ದಿದೆ. ಈ ನಡುವೆ ರಿಷಿ ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಕಲ್ಪಿಸಲು ರೆಡಿಯಾಗಿದ್ದಾರೆ. ಅದು ಏನು ಎಂಬ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.
Last Updated 5 ಜೂನ್ 2019, 7:11 IST
ಸುವರ್ಣಾವಕಾಶ ಕಲ್ಪಿಸಲು ರಿಷಿ ಸಜ್ಜು
ADVERTISEMENT
ADVERTISEMENT
ADVERTISEMENT
ADVERTISEMENT