ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

River Water

ADVERTISEMENT

ದಕ್ಷಿಣ ಪಿನಾಕಿನಿ ಜಲವಿವಾದ; ಹೊಸ ಸಂಧಾನ ಸಮಿತಿ ರಚನೆಗೆ ಸುಪ್ರೀಂ ಕೋರ್ಟ್ ಸೂಚನೆ

ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸಲು ಎರಡು ವಾರಗಳಲ್ಲಿ ಹೊಸ ಸಂಧಾನ ಸಮಿತಿಯನ್ನು ರಚಿಸುವಂತೆ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ನಿರ್ದೇಶನ ನೀಡಿದೆ.
Last Updated 23 ಜನವರಿ 2024, 20:44 IST
ದಕ್ಷಿಣ ಪಿನಾಕಿನಿ ಜಲವಿವಾದ; ಹೊಸ ಸಂಧಾನ ಸಮಿತಿ ರಚನೆಗೆ ಸುಪ್ರೀಂ ಕೋರ್ಟ್ ಸೂಚನೆ

ಆಳ-ಅಗಲ | ನೀರಿನ ಬವಣೆ ನೀಗಲು ಬೇಕು ದೂರಗಾಮಿ ಯೋಜನೆ

ಹೀಗೆ ಸಂಗ್ರಹಿಸಲಾದ ನೀರು ಬರಗಾಲದ ವರ್ಷಗಳಲ್ಲಿ ಜನರ ನೀರಿನ ಅವಶ್ಯಕತೆಯನ್ನೂ ಪೂರೈಸುತ್ತವೆ. ಕರ್ನಾಟಕಕ್ಕೂ ಇದು ಮಾದರಿಯಾಗಬಲ್ಲದು
Last Updated 25 ಸೆಪ್ಟೆಂಬರ್ 2023, 0:30 IST
ಆಳ-ಅಗಲ | ನೀರಿನ ಬವಣೆ ನೀಗಲು ಬೇಕು ದೂರಗಾಮಿ ಯೋಜನೆ

ಬತ್ತಿದ ವರದಾ, ದಂಡಾವತಿ ನದಿ: ಕುಡಿಯುವ ನೀರಿಗಾಗಿ ಹಾಹಾಕಾರ

ಸೊರಬ ತಾಲ್ಲೂಕಿನಲ್ಲಿ ಇಲ್ಲ ಶಾಶ್ವತ ನೀರಾವರಿ ಯೋಜನೆ; ರೈತರ ಪರದಾಟ
Last Updated 17 ಮಾರ್ಚ್ 2023, 10:41 IST
ಬತ್ತಿದ ವರದಾ, ದಂಡಾವತಿ ನದಿ: ಕುಡಿಯುವ ನೀರಿಗಾಗಿ ಹಾಹಾಕಾರ

ರಾಜ್ಯದಲ್ಲಿ ನದಿಗಳ ಮಾಲಿನ್ಯಕ್ಕಿಲ್ಲ ಕಡಿವಾಣ: ಕೇಂದ್ರ ಜಲಶಕ್ತಿ ಸಚಿವಾಲಯ ಅಸಮಾಧಾನ

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನಿರ್ದೇಶನ ನೀಡಿದ ಬಳಿಕವೂ ಕರ್ನಾಟಕದಲ್ಲಿ ನದಿಗಳಿಗೆ ದೊಡ್ಡ ಪ್ರಮಾಣದಲ್ಲಿ ಕೊಳಚೆ ನೀರು ಸೇರುತ್ತಿರುವ ಬಗ್ಗೆ ಕೇಂದ್ರ ಜಲ ಶಕ್ತಿ ಸಚಿವಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಜಲ ಮಾಲಿನ್ಯ ನಿಯಂತ್ರಣಕ್ಕೆ ಕರ್ನಾಟಕ ಸರ್ಕಾರ ಕೈಗೊಂಡ ಕ್ರಮಗಳು ತೃಪ್ತಿಕರವಾಗಿಲ್ಲ ಎಂದೂ ಹೇಳಿದೆ.
Last Updated 25 ಅಕ್ಟೋಬರ್ 2022, 21:15 IST
ರಾಜ್ಯದಲ್ಲಿ ನದಿಗಳ ಮಾಲಿನ್ಯಕ್ಕಿಲ್ಲ ಕಡಿವಾಣ: ಕೇಂದ್ರ ಜಲಶಕ್ತಿ ಸಚಿವಾಲಯ ಅಸಮಾಧಾನ

ಸ್ವಚ್ಛತಾ ಕಾರ್ಯ- ಶುದ್ಧವಾದಳು ಫಲ್ಗುಣಿ | Phalguni River

Last Updated 15 ಜುಲೈ 2022, 15:53 IST
fallback

PHOTOS | ಚಿಕ್ಕೋಡಿಯಲ್ಲಿ ದೂಧಗಂಗಾ ನದಿ ನೀರಿನ ಒಳಹರಿವು ಹೆಚ್ಚಳ

ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾದ ಮುಲ್ಲಾನ್ಕಿ ಬಳಿ ದೂಧಗಂಗಾ ನದಿ ಮೈದುಂಬಿಕೊಂಡು ಹರಿಯುತ್ತಿದೆ.
Last Updated 12 ಜುಲೈ 2022, 10:51 IST
PHOTOS | ಚಿಕ್ಕೋಡಿಯಲ್ಲಿ ದೂಧಗಂಗಾ ನದಿ ನೀರಿನ ಒಳಹರಿವು ಹೆಚ್ಚಳ
err

ಪಶ್ಚಿಮವಾಹಿನಿ ಯೋಜನೆ ₹4,099 ಕೋಟಿ ‘ಮಾಸ್ಟರ್‌ ಪ್ಲಾನ್‌’

ಶಿವಮೊಗ್ಗ ಜಿಲ್ಲೆಯ ಶರಾವತಿ, ಉಪನದಿಗಳ ಸೇರ್ಪಡೆ
Last Updated 28 ಫೆಬ್ರುವರಿ 2022, 22:00 IST
ಪಶ್ಚಿಮವಾಹಿನಿ ಯೋಜನೆ ₹4,099 ಕೋಟಿ ‘ಮಾಸ್ಟರ್‌ ಪ್ಲಾನ್‌’
ADVERTISEMENT

ವಿಶ್ಲೇಷಣೆ: ವಿವಾದದ ಸುಳಿಯಲ್ಲಿ ನದಿ ಜೋಡಣೆ

ನದಿ ಸಂಪರ್ಕ ಯೋಜನೆಗಳು ತ್ವರಿತಗತಿಯಲ್ಲಿ ಮುನ್ನಡೆಯಲಿವೆಯೆಂದು ಸಂಭ್ರಮಿಸುವುದು ಅವಸರದ ನಡೆ
Last Updated 2 ಮೇ 2021, 20:08 IST
ವಿಶ್ಲೇಷಣೆ: ವಿವಾದದ ಸುಳಿಯಲ್ಲಿ ನದಿ ಜೋಡಣೆ

ಕರ್ನಾಟಕದ 17 ನದಿಗಳು ಕಲುಷಿತ: ಕೇಂದ್ರದ ಜಲಶಕ್ತಿ ಸಚಿವಾಲಯ ಮಾಹಿತಿ

ನಗರ ಮತ್ತು ಪಟ್ಟಣ ಪ್ರದೇಶಗಳ ಒಳಚರಂಡಿ ನೀರು, ಕೈಗಾರಿಕೆಗಳ ತ್ಯಾಜ್ಯ ಸೇರ್ಪಡೆಯೇ ಕಾರಣ
Last Updated 26 ಮಾರ್ಚ್ 2021, 20:00 IST
ಕರ್ನಾಟಕದ 17 ನದಿಗಳು ಕಲುಷಿತ: ಕೇಂದ್ರದ ಜಲಶಕ್ತಿ ಸಚಿವಾಲಯ ಮಾಹಿತಿ

ಆಳ–ಅಗಲ: ಕರಾವಳಿ ಮೇಲೆ ಬೇಡ್ತಿ–ವರದಾ ಜೋಡಣೆಯ ಕಾರ್ಮೋಡ

‘ಎರಡನೇ ಎತ್ತಿನ ಹೊಳೆ’ಯಾಗುವ ಅನುಮಾನ: ಶಿರಸಿಯಲ್ಲಿ ನಾಳೆ ವಿಶೇಷ ಕಾರ್ಯಾಗಾರ
Last Updated 22 ಮಾರ್ಚ್ 2021, 20:30 IST
ಆಳ–ಅಗಲ: ಕರಾವಳಿ ಮೇಲೆ ಬೇಡ್ತಿ–ವರದಾ ಜೋಡಣೆಯ ಕಾರ್ಮೋಡ
ADVERTISEMENT
ADVERTISEMENT
ADVERTISEMENT