ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Robotic Technology

ADVERTISEMENT

ತಂತ್ರಜ್ಞಾನ: ಬಯೊ ಹೈಬ್ರಿಡ್ ರೋಬೊ ಸಿದ್ಧ

ನಾವೀಗಾಗಲೇ ಸಾಕಷ್ಟು ಕ್ಷೇತ್ರಗಳಲ್ಲಿ ರೋಬೊ‌ಗಳನ್ನು ಕಾಣಲು ಶುರು ಮಾಡಿದ್ದೇವೆ. ಕೈಗಾರಿಕಾ ಕ್ಷೇತ್ರದಿಂದ ಹಿಡಿದು, ಮನೆಬಳಕೆಯವರೆಗೂ ರೋಬೊ‌ಗಳು ತಮ್ಮ ಅಸ್ತಿತ್ವವನ್ನು ಈಗಾಗಲೇ ಸ್ಥಾಪಿಸಿವೆ. ಆದರೆ, ರೋಬೊ‌ಗಳ ಅತಿ ದೊಡ್ಡ ದೌರ್ಬಲ್ಯ ಎಂದರೆ ಅವು ಮಾನವನನ್ನು ಸಂಪೂರ್ಣವಾಗಿ ಹೋಲದೇ ಇರುವುದು..
Last Updated 30 ಜನವರಿ 2024, 23:30 IST
ತಂತ್ರಜ್ಞಾನ: ಬಯೊ ಹೈಬ್ರಿಡ್ ರೋಬೊ ಸಿದ್ಧ

Bengaluru Tech Summit | ಪಾನಿಪೂರಿಗೂ ಬಂತು ರೋಬಾಟಿಕ್‌ ಯಂತ್ರ

ಸ್ಕ್ಯಾನ್‌ ಮಾಡಿ ₹30 ಪಾವತಿಸಿದರೆ ಸಾಕು ಒಂದು ಪ್ಲೇಟ್‌ ಸಿದ್ಧ
Last Updated 29 ನವೆಂಬರ್ 2023, 20:39 IST
Bengaluru Tech Summit | ಪಾನಿಪೂರಿಗೂ ಬಂತು ರೋಬಾಟಿಕ್‌ ಯಂತ್ರ

ಮನುಷ್ಯನಂತೆ ಯೋಗ ಮಾಡುವ ರೋಬೋ; ವಿಡಿಯೊ ಹಂಚಿಕೊಂಡ ಟೆಸ್ಲಾ

ಆಪ್ಟಿಮಸ್‌ ರೋಬೋ(ಟೆಸ್ಲಾ ಬಾಟ್‌) ಮನುಷ್ಯರಂತೆ ಯೋಗ ಮಾಡುತ್ತಿರುವ ವಿಡಿಯೊವನ್ನು ಟೆಸ್ಲಾ ಹಂಚಿಕೊಂಡಿದ್ದು, ಯೋಗದ ವಿವಿಧ ಆಸನಗಳನ್ನು ನಿರರ್ಗಳವಾಗಿ ಮಾಡುವ ರೋಬೋ ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
Last Updated 25 ಸೆಪ್ಟೆಂಬರ್ 2023, 5:23 IST
ಮನುಷ್ಯನಂತೆ ಯೋಗ ಮಾಡುವ ರೋಬೋ; ವಿಡಿಯೊ ಹಂಚಿಕೊಂಡ ಟೆಸ್ಲಾ

ತಂತ್ರಜ್ಞಾನ | ರೋಬಾಟ್‌ಗಳ ಕೃತಕ ಸ್ನಾಯುಗಳು

ಈ ರೋಬಾಟ್‌ಗಳು ಸುಲಭವಾಗಿ ಬಾಗುವ ಗುಣಲಕ್ಷಣಗಳಿಂದಾಗಿ ವಿಶೇಷ ಗಮನವನ್ನು ಸೆಳೆಯುತ್ತಿವೆ.
Last Updated 15 ಆಗಸ್ಟ್ 2023, 23:30 IST
ತಂತ್ರಜ್ಞಾನ | ರೋಬಾಟ್‌ಗಳ ಕೃತಕ ಸ್ನಾಯುಗಳು

‘ಕೃತಕ ಬುದ್ಧಿ’ಯ ಕಾಲದಲ್ಲಿ ಸೃಜನಶೀಲತೆಯ ಅಗ್ನಿದಿವ್ಯ!

ಮನುಷ್ಯನ ಸೃಷ್ಟಿಕ್ರಿಯೆಯ ಅನನ್ಯತೆ ಇರುವುದು ಕಲಾಸೃಷ್ಟಿಯ ಹದದಲ್ಲಿ. ಕೃತಕ ಬುದ್ಧಿಮತ್ತೆಗೆ ಇರುವ ಕೊರತೆಯೂ ಅದೊಂದೇ..
Last Updated 28 ಜನವರಿ 2023, 19:30 IST
‘ಕೃತಕ ಬುದ್ಧಿ’ಯ ಕಾಲದಲ್ಲಿ ಸೃಜನಶೀಲತೆಯ ಅಗ್ನಿದಿವ್ಯ!

ಮಾನವ ರಹಿತ ಮತ್ತು ಬುದ್ಧಿವಂತ ಎಐ–ಸ್ವಾಯತ್ತ ವ್ಯವಸ್ಥೆಯಲ್ಲಿ ರಕ್ಷಣಾ ವಲಯದ ಭವಿಷ್ಯ

ಪ್ರಸ್ತುತ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ರಕ್ಷಣಾ ವಲಯದ ದಕ್ಷತೆ, ನಿರ್ಧಾರ ಕೈಗೊಳ್ಳುವಿಕೆ ಮತ್ತು ಒಟ್ಟಾರೆ ಸಾಮರ್ಥ್ಯವನ್ನು ಹೆಚ್ಚಿಸಲು ಹೆಚ್ಚು ಹೆಚ್ಚು ಬಳಸಲಾಗುತ್ತಿದೆ.
Last Updated 20 ಜನವರಿ 2023, 7:37 IST
ಮಾನವ ರಹಿತ ಮತ್ತು ಬುದ್ಧಿವಂತ ಎಐ–ಸ್ವಾಯತ್ತ ವ್ಯವಸ್ಥೆಯಲ್ಲಿ ರಕ್ಷಣಾ ವಲಯದ ಭವಿಷ್ಯ

ವೈದ್ಯರ ಔಷಧ ಚೀಟಿ ಓದಿ ಹೇಳಲಿದೆ ಗೂಗಲ್: ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆ

ಗೂಗಲ್ ಲೆನ್ಸ್ ಮೂಲಕ ವೈದ್ಯರ ಚೀಟಿ ಓದಲು ಸುಲಭ
Last Updated 21 ಡಿಸೆಂಬರ್ 2022, 12:55 IST
ವೈದ್ಯರ ಔಷಧ ಚೀಟಿ ಓದಿ ಹೇಳಲಿದೆ ಗೂಗಲ್: ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆ
ADVERTISEMENT

ಫೋರ್ಟಿಸ್ ಆಸ್ಪತ್ರೆ: ಮ್ಯಾಕೋ ರೋಬೊನಿಂದ 50 ಶಸ್ತ್ರಚಿಕಿತ್ಸೆ

ಮ್ಯಾಕೋ ರೋಬೊ ಬಳಸಿಕೊಂಡು ಒಂದು ತಿಂಗಳಲ್ಲಿ 50 ಮಂದಿಗೆ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ
Last Updated 21 ನವೆಂಬರ್ 2022, 9:34 IST
ಫೋರ್ಟಿಸ್ ಆಸ್ಪತ್ರೆ: ಮ್ಯಾಕೋ ರೋಬೊನಿಂದ 50 ಶಸ್ತ್ರಚಿಕಿತ್ಸೆ

ರೊಬೊಟಿಕ್ಸ್‌ ತರಬೇತಿ ಯೋಜನೆ ವಿಫಲ: ₹74 ಕೋಟಿ ವ್ಯರ್ಥ

ರಾಜ್ಯ ಸರ್ಕಾರ ಐಐಐಟಿ ಜತೆ ಸೇರಿ ಸ್ಥಾಪಿಸಿದ ಶ್ರೇಷ್ಠತಾ ಕೇಂದ್ರವು (ಸಿಒಇ) ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್‌ ವಿಷಯದಲ್ಲಿ ಪ್ರತಿ ವರ್ಷ 1,000ಪದವಿಪೂರ್ವ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ, ಉದ್ಯೋಗಕ್ಕೆ ಅಣಿಗೊಳಿಸುವ ಮಹತ್ವದ ಉದ್ದೇಶವೇನೊ ಹೊಂದಿತ್ತು. ಆದರೆ ಈಡೇರಿಸುವಲ್ಲಿ ಮಾತ್ರ ಯಶಸ್ಸು ಸಾಧಿಸಿಲ್ಲ
Last Updated 25 ಅಕ್ಟೋಬರ್ 2022, 21:00 IST
ರೊಬೊಟಿಕ್ಸ್‌ ತರಬೇತಿ ಯೋಜನೆ ವಿಫಲ: ₹74 ಕೋಟಿ ವ್ಯರ್ಥ

ಧಾರವಾಡ: ರಾಷ್ಟ್ರಪತಿ ಭೇಟಿಯಂದು ಬುಡಕಟ್ಟು ಭಾಷೆ ಅನುವಾದಿಸುವ ‘ರೊಬೊ’ ಬಳಕೆ

‘ಸ್ಪೀಚ್ ಕನ್ವೇಯನರ್ ಹ್ಯುಮೆನಾಯ್ಡ್‌’ ಯಂತ್ರ ನಿರ್ಮಿಸಿದ ಧಾರವಾಡ ಐಐಐಟಿ ತಜ್ಞರು
Last Updated 24 ಸೆಪ್ಟೆಂಬರ್ 2022, 7:04 IST
ಧಾರವಾಡ: ರಾಷ್ಟ್ರಪತಿ ಭೇಟಿಯಂದು ಬುಡಕಟ್ಟು ಭಾಷೆ ಅನುವಾದಿಸುವ ‘ರೊಬೊ’ ಬಳಕೆ
ADVERTISEMENT
ADVERTISEMENT
ADVERTISEMENT