ಗುರುವಾರ, 3 ಜುಲೈ 2025
×
ADVERTISEMENT

RTI Act

ADVERTISEMENT

ಸರ್ಕಾರಿ ಭೂಮಿ ಕಬಳಿಕೆ: ಬೆಳಗಾವಿ ಮಾಜಿ DC ನಿತೇಶ್‌ ಪಾಟೀಲ ವಿರುದ್ಧ ಗಂಭೀರ ಆರೋಪ

ನಿತೇಶ್‌ ಪಾಟೀಲ, ಶಶಿಧರ ಬಗಲಿ, ಮೋಹನ ಶಿವನ್ನವರ, ಜಿಲ್ಲಾಧಿಕಾರಿ ಕಾನೂನು ಸಲಹೆಗಾರ ಮುರಗೋಡ ವಿರುದ್ಧ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆರೋಪ
Last Updated 4 ಏಪ್ರಿಲ್ 2025, 12:40 IST
ಸರ್ಕಾರಿ ಭೂಮಿ ಕಬಳಿಕೆ: ಬೆಳಗಾವಿ ಮಾಜಿ DC ನಿತೇಶ್‌ ಪಾಟೀಲ ವಿರುದ್ಧ ಗಂಭೀರ ಆರೋಪ

ಮಂಡ್ಯ | ಮಾಹಿತಿ ನೀಡಲು ವಿಳಂಬ: ಪಾಂಡವಪುರ ತಹಶೀಲ್ದಾರ್‌ರಿಗೆ ₹25 ಸಾವಿರ ದಂಡ

ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ 30 ದಿನಗೊಳಗಾಗಿ ಮಾಹಿತಿ ಒದಗಿಸದೆ, 240ಕ್ಕೂ ಹೆಚ್ಚು ದಿನ ವಿಳಂಬ ಮಾಡಿದ ಪಾಂಡವಪುರದ ತಹಶೀಲ್ದಾರ್‌ ಎಸ್.ಸಂತೋಷ್‌ ಅವರಿಗೆ ₹25 ಸಾವಿರ ದಂಡವನ್ನು ಕರ್ನಾಟಕ ಮಾಹಿತಿ ಆಯೋಗ ವಿಧಿಸಿದೆ.
Last Updated 1 ಏಪ್ರಿಲ್ 2025, 14:37 IST
ಮಂಡ್ಯ | ಮಾಹಿತಿ ನೀಡಲು ವಿಳಂಬ: ಪಾಂಡವಪುರ ತಹಶೀಲ್ದಾರ್‌ರಿಗೆ ₹25 ಸಾವಿರ ದಂಡ

ಆರ್‌ಟಿಐ ಅಡಿ ಚುನಾವಣಾ ಬಾಂಡ್ ವಿವರ ನೀಡಲು ಎಸ್‌ಬಿಐ ನಕಾರ

ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆಯ (ಆರ್‌ಟಿಐ) ಅಡಿಯಲ್ಲಿ ನೀಡಲು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ನಿರಾಕರಿಸಿದೆ. ಈ ವಿವರಗಳು ಪರಸ್ಪರ ವಿಶ್ವಾಸಕ್ಕೆ ಸಂಬಂಧಿಸಿದವು ಎಂದು ಅದು ನಿರಾಕರಣೆಗೆ ಕಾರಣ ಹೇಳಿದೆ.
Last Updated 11 ಏಪ್ರಿಲ್ 2024, 12:53 IST
ಆರ್‌ಟಿಐ ಅಡಿ ಚುನಾವಣಾ ಬಾಂಡ್ ವಿವರ ನೀಡಲು ಎಸ್‌ಬಿಐ ನಕಾರ

ನಿಗಮ–ಮಂಡಳಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನದ ವಿರುದ್ಧ ಪಿಐಎಲ್: ಎಚ್ಚರಿಕೆ

ಬೆಳಗಾವಿಯಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಎಚ್ಚರಿಕೆ
Last Updated 28 ನವೆಂಬರ್ 2023, 6:18 IST
ನಿಗಮ–ಮಂಡಳಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನದ ವಿರುದ್ಧ ಪಿಐಎಲ್: ಎಚ್ಚರಿಕೆ

ಮುಖ್ಯ ಮಾಹಿತಿ ಆಯುಕ್ತರಾಗಿ ಹೀರಾಲಾಲ್‌ ಸಮರಿಯಾ ಪ್ರಮಾಣ ವಚನ

ಮಾಹಿತಿ ಆಯುಕ್ತ ಹೀರಾಲಾಲ್‌ ಸಮರಿಯಾ (63) ಅವರು ಮುಖ್ಯ ಮಾಹಿತಿ ಆಯುಕ್ತರಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧಿಕಾರದ ಗೋಪ್ಯತೆ ಬೋಧಿಸಿದರು.
Last Updated 6 ನವೆಂಬರ್ 2023, 15:46 IST
ಮುಖ್ಯ ಮಾಹಿತಿ ಆಯುಕ್ತರಾಗಿ ಹೀರಾಲಾಲ್‌ ಸಮರಿಯಾ ಪ್ರಮಾಣ ವಚನ

Editorial | ಆರ್‌ಟಿಐ: ವ್ಯವಸ್ಥೆ ದುರ್ಬಲ; ಪೌರರ ಅಧಿಕಾರ ಕಿತ್ತುಕೊಳ್ಳಬೇಡಿ

ಆರ್‌ಟಿಐ ಕುರಿತಂತೆ ಸರ್ಕಾರದ ಧೋರಣೆಯು ನಕಾರಾತ್ಮಕವಾಗಿದೆ ಮತ್ತು ಎಲ್ಲ ಹಂತಗಳಲ್ಲಿಯೂ ಆರ್‌ಟಿಐಯನ್ನು ನಿರ್ಬಂಧಿಸಲಾಗುತ್ತಿದೆ. ಇದು ಸಾಧುವಲ್ಲ
Last Updated 24 ಅಕ್ಟೋಬರ್ 2023, 23:39 IST
Editorial | ಆರ್‌ಟಿಐ: ವ್ಯವಸ್ಥೆ ದುರ್ಬಲ; ಪೌರರ ಅಧಿಕಾರ ಕಿತ್ತುಕೊಳ್ಳಬೇಡಿ

ಆರ್‌ಟಿಐ: ಸುತ್ತೋಲೆ ಹಿಂಪಡೆದ ಡಿಪಿಎಆರ್‌

ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆ ಅಡಿಯಲ್ಲಿ ಮಾಹಿತಿ ಕೋರಿ ಮೂರು ತಿಂಗಳ ಅವಧಿಯಲ್ಲಿ ಅಧಿಕ ಸಂಖ್ಯೆಯ ಅರ್ಜಿಗಳನ್ನು ಸಲ್ಲಿಸಿದವರ ವಿವರಗಳನ್ನು ಸಂಗ್ರಹಿಸಿ, ಕಳುಹಿಸುವಂತೆ ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ನೀಡಿದ್ದ ಸುತ್ತೋಲೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಹಿಂಪಡೆದಿದೆ.
Last Updated 6 ಅಕ್ಟೋಬರ್ 2023, 15:55 IST
ಆರ್‌ಟಿಐ: ಸುತ್ತೋಲೆ ಹಿಂಪಡೆದ ಡಿಪಿಎಆರ್‌
ADVERTISEMENT

ರಾಜ್ಯದ ಜಲ ವಿವಾದಗಳು: ಇದುವರೆಗೆ ವಕೀಲರಿಗೆ ₹122.75 ಕೋಟಿ ಶುಲ್ಕ ಪಾವತಿ!

ಕಾವೇರಿ, ಕೃಷ್ಣಾ, ಮಹದಾಯಿ ನ್ಯಾಯಾಧೀಕರಣಗಳಲ್ಲಿ ವಾದ ಮಂಡಿಸಿದವರಿಂದ ಅಪಾರ ಹಣ ಪೋಲು: ಆರೋಪ
Last Updated 26 ಸೆಪ್ಟೆಂಬರ್ 2023, 10:12 IST
ರಾಜ್ಯದ ಜಲ ವಿವಾದಗಳು: ಇದುವರೆಗೆ ವಕೀಲರಿಗೆ ₹122.75 ಕೋಟಿ ಶುಲ್ಕ ಪಾವತಿ!

ಭೀಮಪ್ಪ ಗಡಾದ್ ಅವರಿಗೆ ʻಮಾಹಿತಿ ಹಕ್ಕು ಸೇವಾ ಭೂಷಣʼ ಪ್ರಶಸ್ತಿ

ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ಅವರನ್ನು ‘ಮಾಹಿತಿ ಹಕ್ಕು ಸೇವಾ ಭೂಷಣ’ ಪ್ರಶಸ್ತಿಗೆ ಕನ್ನಡ ಸಾಹಿತ್ಯ ಪರಿಷತ್ತು ಆಯ್ಕೆ ಮಾಡಿದೆ.
Last Updated 3 ಜೂನ್ 2023, 15:37 IST
ಭೀಮಪ್ಪ ಗಡಾದ್ ಅವರಿಗೆ ʻಮಾಹಿತಿ ಹಕ್ಕು ಸೇವಾ ಭೂಷಣʼ ಪ್ರಶಸ್ತಿ

VIDEO | ಡೇಟಾ ರಕ್ಷಣಾ ಮಸೂದೆ: RTI ದುರ್ಬಲ– ಭ್ರಷ್ಟರು ಸಬಲ?

Last Updated 8 ಡಿಸೆಂಬರ್ 2022, 13:09 IST
fallback
ADVERTISEMENT
ADVERTISEMENT
ADVERTISEMENT