ಸರ್ಕಾರಿ ಭೂಮಿ ಕಬಳಿಕೆ: ಬೆಳಗಾವಿ ಮಾಜಿ DC ನಿತೇಶ್ ಪಾಟೀಲ ವಿರುದ್ಧ ಗಂಭೀರ ಆರೋಪ
ನಿತೇಶ್ ಪಾಟೀಲ, ಶಶಿಧರ ಬಗಲಿ, ಮೋಹನ ಶಿವನ್ನವರ, ಜಿಲ್ಲಾಧಿಕಾರಿ ಕಾನೂನು ಸಲಹೆಗಾರ ಮುರಗೋಡ ವಿರುದ್ಧ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆರೋಪ
Published : 4 ಏಪ್ರಿಲ್ 2025, 12:40 IST
Last Updated : 4 ಏಪ್ರಿಲ್ 2025, 12:40 IST