ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rural Roads

ADVERTISEMENT

ಗ್ರಾಮೀಣ ರಸ್ತೆ ಅಭಿವೃದ್ಧಿಗೆ ₹ 222 ಕೋಟಿ -ಸಚಿವ ಸಂಪುಟ ಅನುಮೋದನೆ

ಬೆಂಗಳೂರು: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂರನೇ ಹಂತದಲ್ಲಿ 230 ಕಿ.ಮೀ ರಸ್ತೆ, 585.83 ಮೀಟರ್ ಉದ್ದದ ಸೇತುವೆ ನಿರ್ಮಾಣಕ್ಕೆ ₹222 ಕೋಟಿ ಬಿಡುಗಡೆ ಮಾಡಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
Last Updated 20 ಫೆಬ್ರುವರಿ 2023, 22:31 IST
ಗ್ರಾಮೀಣ ರಸ್ತೆ ಅಭಿವೃದ್ಧಿಗೆ ₹ 222 ಕೋಟಿ -ಸಚಿವ ಸಂಪುಟ ಅನುಮೋದನೆ

ಹನೂರು: ಮುಳುಗು ಸೇತುವೆ; ತಪ್ಪದ ಜನರ ಗೋಳು-ಸೇತುವೆ ನಿರ್ಮಾಣಕ್ಕೆ ಒತ್ತಾಯ

ಪ್ರತಿ ಮಳೆಗಾಲದಲ್ಲಿ ಗ್ರಾಮಗಳ ಸಂಪರ್ಕ ಕಡಿತ, ಜನರ ಸಂಚಾರಕ್ಕೆ ತೊಂದರೆ
Last Updated 19 ಡಿಸೆಂಬರ್ 2021, 19:30 IST
ಹನೂರು: ಮುಳುಗು ಸೇತುವೆ; ತಪ್ಪದ ಜನರ ಗೋಳು-ಸೇತುವೆ ನಿರ್ಮಾಣಕ್ಕೆ ಒತ್ತಾಯ

ಗ್ರಾಮೀಣ ಮಾರ್ಗದಲ್ಲಿ ಬಸ್ ಸಂಚಾರ ಗೌಣ

ಹಲವು ಹಳ್ಳಿಗಳಿಗೆ ಆರಂಭವಾಗದ ಸಾರಿಗೆ ಸಂಸ್ಥೆಯ ಬಸ್‌ಗಳ ಪ್ರಯಾಣ: ಜನರ ಪರದಾಟ
Last Updated 24 ಜನವರಿ 2021, 19:30 IST
ಗ್ರಾಮೀಣ ಮಾರ್ಗದಲ್ಲಿ ಬಸ್ ಸಂಚಾರ ಗೌಣ

ಅಭಿವೃದ್ಧಿ ಕಾಣದ ಕೊಡಾಲ ಗ್ರಾಮ

ಡಾಂಬರು ಕಾಣದ ರಸ್ತೆ; ಸಮಸ್ಯೆಗೆ ಸ್ಪಂದಿಸದ ಜನಪ್ರತಿನಿಧಿಗಳು
Last Updated 27 ಜುಲೈ 2020, 14:13 IST
ಅಭಿವೃದ್ಧಿ ಕಾಣದ ಕೊಡಾಲ ಗ್ರಾಮ

ಗ್ರಾಮೀಣ ರಸ್ತೆ ಗುಣಮಟ್ಟ ಅಧ್ಯಯನಕ್ಕೆ ಡ್ರೋನ್‌ ಬಳಕೆ

ರಾಜ್ಯದ ಸುಮಾರು 20 ಸಾವಿರ ಕಿ.ಮೀ. ಉದ್ದದ ಗ್ರಾಮೀಣ ರಸ್ತೆಗಳ ಗುಣಮಟ್ಟದ ಅಧ್ಯಯನಕ್ಕಾಗಿ ಡ್ರೋನ್‌ ಬಳಸಲು ಸರ್ಕಾರ ಚಿಂತನೆ ನಡೆಸಿದೆ.
Last Updated 3 ಜುಲೈ 2019, 20:00 IST
ಗ್ರಾಮೀಣ ರಸ್ತೆ ಗುಣಮಟ್ಟ ಅಧ್ಯಯನಕ್ಕೆ ಡ್ರೋನ್‌ ಬಳಕೆ

ಗ್ರಾಮೀಣ ರಸ್ತೆ ನಿರ್ವಹಣೆಗ ಪ್ರತ್ಯೇಕ ವ್ಯವಸ್ಥೆ: ಕೃಷ್ಣ ಬೈರೇಗೌಡ

‘ಗ್ರಾಮೀಣ ಪ್ರದೇಶದ ಪ್ರಮುಖ ರಸ್ತೆಗಳನ್ನು ಗುರುತಿಸಿ ಪಂಚಾಯತ್‌ ರಾಜ್‌ ಇಲಾಖೆಯಿಂದಲೇ ನಿರ್ವಹಣೆ ಮಾಡಲಿದ್ದೇವೆ. ಇದಕ್ಕಾಗಿ ಲೋಕೋಪಯೋಗಿ ಇಲಾಖೆಯ ರಸ್ತೆ ನಿರ್ವಹಣಾ ವಿಭಾಗದ ಮಾದರಿಯಲ್ಲೇ ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ವ್ಯವಸ್ಥೆ ರೂಪಿಸಲಿದ್ದೇವೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
Last Updated 18 ಡಿಸೆಂಬರ್ 2018, 12:24 IST
ಗ್ರಾಮೀಣ ರಸ್ತೆ ನಿರ್ವಹಣೆಗ ಪ್ರತ್ಯೇಕ ವ್ಯವಸ್ಥೆ: ಕೃಷ್ಣ ಬೈರೇಗೌಡ
ADVERTISEMENT
ADVERTISEMENT
ADVERTISEMENT
ADVERTISEMENT