ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

S Nijalingappa

ADVERTISEMENT

ಎಸ್‌. ನಿಜಲಿಂಗಪ್ಪ ಮನೆ ಸ್ವಾಧೀನಕ್ಕೆ ಆಗ್ರಹ

ಮಾಜಿ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪ ಅವರ ಮನೆಯನ್ನು ಸರ್ಕಾರದ ಸ್ವಾಧೀನಕ್ಕೆ ಪಡೆದು, ಸಂರಕ್ಷಿಸುವ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಕಾಂಗ್ರೆಸ್‌ ಮುಖಂಡ ಮೋಹನ್‌ ಕುಮಾರ್‌ ಕೊಂಡಜ್ಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
Last Updated 8 ಆಗಸ್ಟ್ 2023, 14:41 IST
ಎಸ್‌. ನಿಜಲಿಂಗಪ್ಪ ಮನೆ ಸ್ವಾಧೀನಕ್ಕೆ ಆಗ್ರಹ

ಮನೆಯನ್ನು ಸ್ಮಾರಕ ಮಾಡಿ, ಇಲ್ಲವೇ ಮಾರಾಟಕ್ಕೆ ಅನುಮತಿ ನೀಡಿ: ನಿಜಲಿಂಗಪ್ಪ ಪುತ್ರ

ಮುಖ್ಯಮಂತ್ರಿಗೆ ಪತ್ರ ಬರೆದ ಎಸ್.ನಿಜಲಿಂಗಪ್ಪ ಪುತ್ರ
Last Updated 29 ಸೆಪ್ಟೆಂಬರ್ 2022, 4:27 IST
ಮನೆಯನ್ನು ಸ್ಮಾರಕ ಮಾಡಿ, ಇಲ್ಲವೇ ಮಾರಾಟಕ್ಕೆ ಅನುಮತಿ ನೀಡಿ: ನಿಜಲಿಂಗಪ್ಪ ಪುತ್ರ

ನಿಜಲಿಂಗಪ್ಪ ಮನೆ ಸಂರಕ್ಷಣೆ: ₹ 5 ಕೋಟಿ ಬಿಡುಗಡೆ

ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಮನೆ ‘ವಿನಯ’ವನ್ನು ಖರೀದಿಸಿ ಸಂರಕ್ಷಣೆ ಮಾಡಲು ರಾಜ್ಯ ಸರ್ಕಾರ ₹ 5 ಕೋಟಿ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
Last Updated 13 ನವೆಂಬರ್ 2021, 5:04 IST
ನಿಜಲಿಂಗಪ್ಪ ಮನೆ ಸಂರಕ್ಷಣೆ: ₹ 5 ಕೋಟಿ ಬಿಡುಗಡೆ

ಅಸಮಾಧಾನಿತರ ಜೊತೆ ಮಾತನಾಡುತ್ತೇನೆ– ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

‘ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡಿರುವ ಸಚಿವ ಆನಂದ್‌ ಸಿಂಗ್‌ ಅವರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ನಿಮ್ಮ ಭಾವನೆಗಳು ಅರ್ಥವಾಗುತ್ತದೆ. ನಿಮ್ಮ ಗೌರವ ಉಳಿಸಿಕೊಡಲು ಏನೇನು ಮಾಡಬೇಕು ಆ ಎಲ್ಲ ಪ್ರಯತ್ನಗಳನ್ನು ಮಾಡುತ್ತೇನೆ ಎಂದು ಅವರಿಗೆ ಹೇಳಿದ್ದೇನೆ. ಅವರು ಒಪ್ಪಿಕೊಂಡು ಹೋಗಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 8 ಆಗಸ್ಟ್ 2021, 6:25 IST
ಅಸಮಾಧಾನಿತರ ಜೊತೆ ಮಾತನಾಡುತ್ತೇನೆ– ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮಾಜಿ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ ಅವರ ಮೂರನೇ ಪುತ್ರಿ ಪಿ.ಗೌರಮ್ಮ ನಿಧನ

ಮಾಜಿ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ ಅವರ ಮೂರನೇ ಪುತ್ರಿ ಪಿ.ಗೌರಮ್ಮ (85) ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿಧನರಾದರು.
Last Updated 14 ಜೂನ್ 2021, 16:40 IST
ಮಾಜಿ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ ಅವರ ಮೂರನೇ ಪುತ್ರಿ ಪಿ.ಗೌರಮ್ಮ ನಿಧನ

ನಿಜಲಿಂಗಪ್ಪ ಸಂಸ್ಥೆಗೆ ರಾಜ್ಯಮಟ್ಟದ ಸ್ಥಾನ

ಮಂಡ್ಯದಲ್ಲಿ ಕೇಂದ್ರವಷ್ಟೆ ಕಾರ್ಯನಿರ್ವಹಣೆ
Last Updated 11 ಜನವರಿ 2021, 9:44 IST
fallback

PV Web Exclusive: ಸ್ಮಾರಕವಾಗದ ನಿಜಲಿಂಗಪ್ಪನವರ ‘ವಿನಯ’

1937ರ ಸಮಯದಲ್ಲಿ ಭಾರತ ಬ್ರಿಟಿಷರ ಕಪಿಮುಷ್ಟಿಯಲ್ಲಿತ್ತು. ಹೆಸರಾಂತ ವಕೀಲರಾಗಿದ್ದ ಎಸ್‌.ನಿಜಲಿಂಗಪ್ಪ ಅವರು ಜಿಲ್ಲಾಧಿಕಾರಿ ನಿವಾಸದ ಪಕ್ಕದಲ್ಲೇ ಮನೆ ಕಟ್ಟಿದರು. 26 ಸಾವಿರ ಚದರ ಅಡಿಯ ಈ ಕಟ್ಟಡ ಪಾರಂಪರಿಕ ಶೈಲಿಯಲ್ಲಿದೆ. ಮನೆಯ ಮುಂದೆ ಆಕರ್ಷಕ ಕೈತೋಟವಿದೆ.
Last Updated 2 ಅಕ್ಟೋಬರ್ 2020, 5:06 IST
PV Web Exclusive: ಸ್ಮಾರಕವಾಗದ ನಿಜಲಿಂಗಪ್ಪನವರ ‘ವಿನಯ’
ADVERTISEMENT

ಪ್ರಧಾನಿ ಇಂದಿರಾ ವಿರುದ್ಧ ಕ್ರಮ?: 2 ದಿನ ಸಮಯ ಕೊಡಿ ಎಂದಿದ್ದ ನಿಜಲಿಂಗಪ್ಪ

ಗುರುವಾರ, 6–11–1969
Last Updated 5 ನವೆಂಬರ್ 2019, 20:00 IST
ಪ್ರಧಾನಿ ಇಂದಿರಾ ವಿರುದ್ಧ ಕ್ರಮ?: 2 ದಿನ ಸಮಯ ಕೊಡಿ ಎಂದಿದ್ದ ನಿಜಲಿಂಗಪ್ಪ

50 ವರ್ಷಗಳ ಹಿಂದೆ | ಇಂದಿರಾ ಗಾಂಧಿಯಿಂದ ಅಕ್ಷಮ್ಯ ಅಪರಾಧ: ಎಸ್‌.ನಿಜಲಿಂಗಪ್ಪ

‘ತೀರಾ ಅಶಿಸ್ತಿನ ಅಕ್ಷಮ್ಯ ವರ್ತನೆ’ಯನ್ನು ಶ್ರೀಮತಿ ಇಂದಿರಾ ಗಾಂಧಿ ಅವರು ಎಸಗಿದ್ದಾರೆಂದೂ ನವದೆಹಲಿಯಲ್ಲಿ ‘ಎ.ಐ.ಸಿ.ಸಿ.’ ವಿಶೇಷ ಅಧಿವೇಶನ ಕರೆಯುವ ಅವರ ನಿರ್ಧಾರ ಪಕ್ಷದ ಸಂವಿಧಾನದ ಸ್ಪಷ್ಟ ಉಲ್ಲಂಘನೆಯೆಂದೂ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರು ಆರೋಪಿಸಿದ್ದಾರೆ.
Last Updated 3 ನವೆಂಬರ್ 2019, 18:45 IST
50 ವರ್ಷಗಳ ಹಿಂದೆ | ಇಂದಿರಾ ಗಾಂಧಿಯಿಂದ ಅಕ್ಷಮ್ಯ ಅಪರಾಧ: ಎಸ್‌.ನಿಜಲಿಂಗಪ್ಪ

ಗಾಂಧೀಜಿ ದೂಷಿಸುವುದು ದೇಶದ್ರೋಹ: ಎಚ್‌.ಎಸ್‌.ದೊರೆಸ್ವಾಮಿ ಅಸಮಾಧಾನ

ಯಾವ ವ್ಯಕ್ತಿಯೂ ಪರಿಪೂರ್ಣರಲ್ಲ. ಇದಕ್ಕೆ ಮಹಾತ್ಮ ಗಾಂಧೀಜಿ ಕೂಡ ಹೊರತಲ್ಲ. ಅವರನ್ನು ವಿಮರ್ಶೆ ಮಾಡಬಹುದು. ಆದರೆ, ವಿನಾ ಕಾರಣ ದೂಷಿಸುವುದು ದೇಶದ್ರೋಹ, ಮಹಾ ಅಪರಾಧ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಹೇಳಿದರು.
Last Updated 8 ಆಗಸ್ಟ್ 2019, 14:23 IST
ಗಾಂಧೀಜಿ ದೂಷಿಸುವುದು ದೇಶದ್ರೋಹ: ಎಚ್‌.ಎಸ್‌.ದೊರೆಸ್ವಾಮಿ ಅಸಮಾಧಾನ
ADVERTISEMENT
ADVERTISEMENT
ADVERTISEMENT