ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

S R Patil

ADVERTISEMENT

‘ಅತ್ಯುತ್ತಮ ಶಾಸಕ’ ಪ್ರಶಸ್ತಿಗೆ ಎಸ್.ಆರ್. ಪಾಟೀಲ ಆಯ್ಕೆ

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಆರ್. ಪಾಟೀಲ ಅವರು ಕರ್ನಾಟಕ ವಿಧಾನ ಪರಿಷತ್‌ನ 2021ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
Last Updated 16 ಜುಲೈ 2023, 13:47 IST
 ‘ಅತ್ಯುತ್ತಮ ಶಾಸಕ’ ಪ್ರಶಸ್ತಿಗೆ ಎಸ್.ಆರ್. ಪಾಟೀಲ ಆಯ್ಕೆ

ಮೋದಿ ದೇಶ ಮಾರುವುದರಲ್ಲಿ ಅನುಮಾನವಿಲ್ಲ: ಕಾಂಗ್ರೆಸ್‌ ನಾಯಕ ಎಸ್‌.ಆರ್‌.ಪಾಟೀಲ

ವಿಜಯಪುರ: ‘ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಚಹಾ ಮಾರಾಟ ಮಾಡಿರುವುದು ಗೊತ್ತಿಲ್ಲ. ಆದರೆ, ದೇಶವನ್ನು ಮಾರಾಟ ಮಾಡುವುದರಲ್ಲಿ ಅನುಮಾನವಿಲ್ಲ’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ ಹೇಳಿದರು.
Last Updated 26 ಜೂನ್ 2021, 12:08 IST
ಮೋದಿ ದೇಶ ಮಾರುವುದರಲ್ಲಿ ಅನುಮಾನವಿಲ್ಲ: ಕಾಂಗ್ರೆಸ್‌ ನಾಯಕ ಎಸ್‌.ಆರ್‌.ಪಾಟೀಲ

ಸಂವಿಧಾನ ಕುರಿತು ಚರ್ಚೆ: ಐವನ್ ಕಾಲೆಳೆದ ಎಸ್.ಆರ್. ಪಾಟೀಲ್‌, ಹೊರಟ್ಟಿ

ಎಸ್ ಆರ್ ಪಾಟೀಲ ಮತ್ತು ಬಸವರಾಜ ಹೊರಟ್ಟಿ ಅವರು ಐವನ್ ಬಾಯಿ ಮುಚ್ಚಿಸಿದರು.
Last Updated 10 ಮಾರ್ಚ್ 2020, 10:28 IST
ಸಂವಿಧಾನ ಕುರಿತು ಚರ್ಚೆ: ಐವನ್ ಕಾಲೆಳೆದ ಎಸ್.ಆರ್. ಪಾಟೀಲ್‌, ಹೊರಟ್ಟಿ

‘ರಾಜಾಹುಲಿ’ಯನ್ನು ಬೋನಿನಿಂದ ಹೊರಗೇ ಬಿಡುತ್ತಿಲ್ಲ: ಎಸ್.ಆರ್.ಪಾಟೀಲ ವ್ಯಂಗ್ಯ

ಹಿಂದಿನ ಸಾಲಿನ ₹ 39 ಲಕ್ಷ ಹಣ ಇನ್ನು ಬಂದಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗಿದೆ ಅನ್ನೋದಕ್ಕೆ ಇದೊಂದೇ ನಿದರ್ಶನ ಸಾಕಲ್ಲವೇ? ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ಎಂದು ಪ್ರಶ್ನಿಸಿದರು.
Last Updated 31 ಜನವರಿ 2020, 8:54 IST
‘ರಾಜಾಹುಲಿ’ಯನ್ನು ಬೋನಿನಿಂದ ಹೊರಗೇ ಬಿಡುತ್ತಿಲ್ಲ: ಎಸ್.ಆರ್.ಪಾಟೀಲ ವ್ಯಂಗ್ಯ

ಅಧಿವೇಶನದಲ್ಲಿ ಪ್ರವಾಹ, ಮಹದಾಯಿ ಬಗ್ಗೆ ದನಿ: ಎಸ್‌.ಆರ್. ಪಾಟೀಲ

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್. ಪಾಟೀಲ ಹೇಳಿಕೆ
Last Updated 1 ಜನವರಿ 2020, 14:46 IST
ಅಧಿವೇಶನದಲ್ಲಿ ಪ್ರವಾಹ, ಮಹದಾಯಿ ಬಗ್ಗೆ ದನಿ: ಎಸ್‌.ಆರ್. ಪಾಟೀಲ

’ಅವಕಾಶ ಸಿಕ್ಕರೆ ನಾನೂ ಮುಖ್ಯಮಂತ್ರಿಯಾಗುವೆ’

‘ಅವಕಾಶ ಸಿಕ್ಕರೆ ಮುಖ್ಯಮಂತ್ರಿಯಾಗಲು ಸಿದ್ಧವಿದ್ದೇನೆ’ ಎಂದು ವಿಧಾನ ಪರಿಷತ್ ವಿರೋಧಪಕ್ಷದ ನಾಯಕ ಎಸ್.ಆರ್. ಪಾಟೀಲ ತಿಳಿಸಿದರು.
Last Updated 8 ಡಿಸೆಂಬರ್ 2019, 12:36 IST
’ಅವಕಾಶ ಸಿಕ್ಕರೆ ನಾನೂ ಮುಖ್ಯಮಂತ್ರಿಯಾಗುವೆ’
ADVERTISEMENT
ADVERTISEMENT
ADVERTISEMENT
ADVERTISEMENT