ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

S Sreesanth

ADVERTISEMENT

ಕ್ರಿಕೆಟಿಗ ಎಸ್. ಶ್ರೀಶಾಂತ್ ನಿವೃತ್ತಿ ಘೋಷಣೆ

ಬಲಗೈ ವೇಗದ ಬೌಲರ್ ಎಸ್. ಶ್ರೀಶಾಂತ್, ಎಲ್ಲ ಪ್ರಕಾರದ ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
Last Updated 9 ಮಾರ್ಚ್ 2022, 15:49 IST
ಕ್ರಿಕೆಟಿಗ ಎಸ್. ಶ್ರೀಶಾಂತ್ ನಿವೃತ್ತಿ ಘೋಷಣೆ

ಆ ಕ್ಷಣ ಶ್ರೀಶಾಂತ್ ಕ್ಯಾಚ್ ಕೈಚೆಲ್ಲುವುದಾಗಿ ಯುವಿ ಭಾವಿಸಿದ್ದರು: ರೋಹಿತ್ ಶರ್ಮಾ

ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ತಂಡವು 2007ರ ಚೊಚ್ಚಲ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟ್ರೋಫಿ ಜಯಿಸಿತ್ತು. ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿದ ಭಾರತ ಪ್ರಶಸ್ತಿಗೆ ಮುತ್ತಿಕ್ಕಿತು.
Last Updated 23 ಅಕ್ಟೋಬರ್ 2021, 10:50 IST
ಆ ಕ್ಷಣ ಶ್ರೀಶಾಂತ್ ಕ್ಯಾಚ್ ಕೈಚೆಲ್ಲುವುದಾಗಿ ಯುವಿ ಭಾವಿಸಿದ್ದರು: ರೋಹಿತ್ ಶರ್ಮಾ

IPL 2021 Auction: ಕೇರಳ ವೇಗಿ ಶ್ರೀಶಾಂತ್ ಐಪಿಎಲ್ ಕನಸು ಭಗ್ನ!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ನೇ ಸಾಲಿನ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಕೇರಳದ ವೇಗದ ಬೌಲರ್ ಎಸ್. ಶ್ರೀಶಾಂತ್ ವಿಫಲವಾಗಿದ್ದಾರೆ.
Last Updated 12 ಫೆಬ್ರವರಿ 2021, 18:09 IST
IPL 2021 Auction: ಕೇರಳ ವೇಗಿ ಶ್ರೀಶಾಂತ್ ಐಪಿಎಲ್ ಕನಸು ಭಗ್ನ!

IPL 2021: ಹರಾಜಿನಿಂದ ರೂಟ್, ಸ್ಟಾರ್ಕ್ ಔಟ್; ಶ್ರೀಶಾಂತ್ ಇನ್

ಇಂಡಿಯನ್ ಪ್ರೀಮಿಯರ್ ಲೀಗ್ 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಆಟಗಾರರ ಹರಾಜು ಪ್ರಕ್ರಿಯೆಗಾಗಿ ನೊಂದಣಿ ಮಾಡಿರುವ ಪ್ರಮುಖ ಆಟಗಾರರ ಸಾಲಿನಲ್ಲಿ ಕೇರಳದ ಬಲಗೈ ವೇಗದ ಬೌಲರ್ ಎಸ್. ಶ್ರೀಶಾಂತ್ ಕಾಣಿಸಿಕೊಂಡಿದ್ದಾರೆ.
Last Updated 6 ಫೆಬ್ರವರಿ 2021, 5:29 IST
IPL 2021: ಹರಾಜಿನಿಂದ ರೂಟ್, ಸ್ಟಾರ್ಕ್ ಔಟ್; ಶ್ರೀಶಾಂತ್ ಇನ್

ಶ್ರೀಶಾಂತ್‌ ನೆರವಿಗೆ ಟಿಮ್‌ ಗ್ರೋವರ್

ಮುಂದಿನ ಸೆಪ್ಟೆಂಬರ್‌ನಿಂದ ಕ್ರಿಕೆಟ್ ಕಣಕ್ಕೆ ಮರಳಲು ಸಜ್ಜಾಗಿರುವ ಮಧ್ಯಮವೇಗಿ ಎಸ್‌. ಶ್ರೀಶಾಂತ್ ಬ್ಯಾಸ್ಕೆಟ್‌ಬಾಲ್ ತಾರೆ ಮೈಕೆಲ್ ಜೋರ್ಡಾನ್ ಅವರ ಮೈಂಡ್ ಟ್ರೇನರ್ ಟಿಮ್ ಗ್ರೋವರ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
Last Updated 21 ಜೂನ್ 2020, 18:57 IST
ಶ್ರೀಶಾಂತ್‌ ನೆರವಿಗೆ ಟಿಮ್‌ ಗ್ರೋವರ್

2024ರಲ್ಲಿ ಚುನಾವಣೆ ಸ್ಪರ್ಧಿಸಿ ಶಶಿ ತರೂರ್‌ನ್ನು ಸೋಲಿಸುವೆ: ಶ್ರೀಶಾಂತ್

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ತಿರುವನಂತಪುರಂ ಚುನಾವಣಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಕಾಂಗ್ರೆಸ್ ಸಂಸದ ಶಶಿ ತರೂರ್‌ನ್ನು ಪರಾಭವಗೊಳಿಸುತ್ತೇನೆ ಎಂದ ಎಸ್. ಶ್ರೀಶಾಂತ್
Last Updated 29 ಸೆಪ್ಟೆಂಬರ್ 2019, 14:01 IST
2024ರಲ್ಲಿ ಚುನಾವಣೆ ಸ್ಪರ್ಧಿಸಿ ಶಶಿ ತರೂರ್‌ನ್ನು ಸೋಲಿಸುವೆ: ಶ್ರೀಶಾಂತ್

ಶ್ರೀಶಾಂತ್‌ಗೆ ‘ಜೀವ’ದಾನ; ಲೀಗ್‌ಗಳತ್ತ ಚಿತ್ತ ಹರಿಸಿದ ವೇಗದ ಬೌಲರ್

ನ್ಯಾಯಾಲಯದ ತೀರ್ಪಿನಿಂದ ಖುಷಿಗೊಂಡಿರುವ ವೇಗದ ಬೌಲರ್‌
Last Updated 15 ಮಾರ್ಚ್ 2019, 20:06 IST
ಶ್ರೀಶಾಂತ್‌ಗೆ ‘ಜೀವ’ದಾನ; ಲೀಗ್‌ಗಳತ್ತ ಚಿತ್ತ ಹರಿಸಿದ ವೇಗದ ಬೌಲರ್
ADVERTISEMENT
ADVERTISEMENT
ADVERTISEMENT
ADVERTISEMENT