ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sa Ra Govindu

ADVERTISEMENT

ರಾಜಕೀಯ ಪ್ರೇರಿತ ಕೊಲೆ: ಸಿಬಿಐ ತಿನಿಖೆಗೆ ಒಪ್ಪಿಸಲು ಸಾ.ರಾ.ಗೋವಿಂದ್ ಒತ್ತಾಯ

ಪ್ರಶಾಂತ್ ಮೃತದೇಹದ ಅಂತಿಮ ದರ್ಶನ ಪಡೆದ ಸಾ.ರಾ.ಗೋವಿಂದ್
Last Updated 2 ಜೂನ್ 2022, 8:49 IST
ರಾಜಕೀಯ ಪ್ರೇರಿತ ಕೊಲೆ: ಸಿಬಿಐ ತಿನಿಖೆಗೆ ಒಪ್ಪಿಸಲು ಸಾ.ರಾ.ಗೋವಿಂದ್ ಒತ್ತಾಯ

ಮರಾಠ ನಿಗಮ ರಚನೆ ವಿರೋಧಿಸದ ಕಸಾಪ ಅಧ್ಯಕ್ಷ: ಸಾ.ರಾ.ಗೋವಿಂದು‌ ಟೀಕೆ

ಕನ್ನಡ ಸಾಹಿತ್ಯ ಪರಿಷತ್ತಿಗೆ ಮರಾಠ ಅಭಿವೃದ್ಧಿ ನಿಗಮ ರಚಿಸಿದ ಸರ್ಕಾರವನ್ನು ಪ್ರಶ್ನಿಸುವ ಜವಾಬ್ದಾರಿ ಇಲ್ಲವೆ?
Last Updated 4 ಜನವರಿ 2021, 14:10 IST
ಮರಾಠ ನಿಗಮ ರಚನೆ ವಿರೋಧಿಸದ ಕಸಾಪ ಅಧ್ಯಕ್ಷ: ಸಾ.ರಾ.ಗೋವಿಂದು‌ ಟೀಕೆ

‘ರೋಲ್ ಕಾಲ್ ಹೋರಾಟಗಾರರು’ ಹೇಳಿಕೆ ಖಂಡಿಸಿ ಪ್ರತಿಭಟನೆ: ಪೊಲೀಸರ ವಶಕ್ಕೆ ವಾಟಾಳ್

ಕನ್ನಡ ಪರ ಹೋರಾಟಗಾರರನ್ನು ರೋಲ್ ಕಾಲ್ ಹೋರಾಟಗಾರರು ಎಂಬ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಲು ಬೆಂಗಳೂರಿನಿಂದ ವಿಜಯಪುರಕ್ಕೆ ಬರುತ್ತಿದ್ದ ವಾಟಾಳ್ ನಾಗರಾಜ್, ಸಾ.ರಾ. ಗೋವಿಂದ್ ಸೇರಿದಂತೆ 50ಕ್ಕೂ ಹೆಚ್ಚು ಹೋರಾಟಗಾರರನ್ನು ಪೊಲೀಸರು ಆಲಮಟ್ಟಿಯಲ್ಲಿ ವಶಕ್ಕೆ ಪಡೆದರು. ಡಿ.5 ರಂದು ಕರ್ನಾಟಕ ಬಂದ್ ಸಿದ್ಧತೆಗಾಗಿ ವಿಜಯಪುರಕ್ಕೆ ಹೊರಟಿದ್ದೆವು. ಆದರೆ, ಪೊಲೀಸರು ಇಲ್ಲಿಯೇ ಬಂಧಿಸಿದ್ದಾರೆ. ಇದು ಹೋರಾಟವನ್ನು ಹತ್ತಿಕ್ಕುವ ತಂತ್ರವಾಗಿದೆ ಎಂದು ವಾಟಾಳ್ ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ 15 ದಿನದೊಳಗೆ ವಿಜಯಪುರಕ್ಕೆ ಬಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು. ಅಂದು ವಿಜಯಪುರಕ್ಕೆ ನನ್ನನ್ನು ಪ್ರವೇಶಿಸದಂತೆ ತಡೆದು ನೋಡಿರಿ, ಇದು ವಿಜಯಪುರ ಪೊಲೀಸರಿಗೆ ನನ್ನ ಸವಾಲ್ ಎಂದರು. ಡಿ 5 ರ ನಂತರ ರಾಜ್ಯದಾದ್ಯಂತ ಜೈಲು ಭರೋ ಚಳುವಳಿ ನಡೆಸಲಾಗುವುದು ಎಂದು ಘೋಷಿಸಿದರು.
Last Updated 1 ಡಿಸೆಂಬರ್ 2020, 9:18 IST
‘ರೋಲ್ ಕಾಲ್ ಹೋರಾಟಗಾರರು’ ಹೇಳಿಕೆ ಖಂಡಿಸಿ ಪ್ರತಿಭಟನೆ: ಪೊಲೀಸರ ವಶಕ್ಕೆ ವಾಟಾಳ್

ಕೊರೊನಾ ಭೀತಿಯಲ್ಲೇ ಸಿನಿ ದಿಗ್ಗಜರ ನಡುವೆ ಜಗಳ

ಮಂಡಳಿಯಿಂದ ಸಿನಿ ಕಾರ್ಮಿಕರಿಗೆ ದಿನಸಿಹಂಚಿಕೆ ಹಾಗೂ ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ಸಂಬಂಧ ಮಾತಿಗೆ ಮಾತು ಬೆಳೆದು ಮಂಗಳವಾರ ಇಬ್ಬರೂ ಪರಸ್ಪರ ಕೈ ಕೈ ಮಿಲಾಯಿಸಿದ್ದರು. ಸ್ಥಳದಲ್ಲಿದ್ದ ಹಿರಿಯರು ಜಗಳ ಬಿಡಿಸಿದ್ದಾರೆ ಎಂದು ಗೊತ್ತಾಗಿದೆ.
Last Updated 29 ಏಪ್ರಿಲ್ 2020, 2:04 IST
ಕೊರೊನಾ ಭೀತಿಯಲ್ಲೇ ಸಿನಿ ದಿಗ್ಗಜರ ನಡುವೆ ಜಗಳ

ಪ್ರಶಸ್ತಿ ಸಿಗದವರು ಪುನಃ ಪ್ರಯತ್ನಿಸಿ: ನಿರ್ಮಾಪಕ ಸಾ.ರಾ. ಗೋವಿಂದು

‘ರಾಜ್ಯ ಚಲನಚಿತ್ರ ಪ್ರಶಸ್ತಿ ಸಿಗದವರು ನ್ಯಾಯಾಲಯದ ಮೆಟ್ಟಿಲೇರುತ್ತಿರುವುದು ಸರ್ಕಾರಕ್ಕೆ ಬೇಸರ ತರಿಸುತ್ತದೆ. ಅದರ ಬದಲು ಸರ್ಕಾರ ಸಿನಿಮಾ ರಂಗಕ್ಕೆ ಕೊಡುತ್ತಿರುವ ಸೌಲಭ್ಯಗಳನ್ನು ...
Last Updated 21 ಜನವರಿ 2020, 9:16 IST
ಪ್ರಶಸ್ತಿ ಸಿಗದವರು ಪುನಃ ಪ್ರಯತ್ನಿಸಿ: ನಿರ್ಮಾಪಕ ಸಾ.ರಾ. ಗೋವಿಂದು

‘ಕೆಲ ಸಂಘಟನೆಗಳಿಂದ ಕನ್ನಡಕ್ಕೆ ಧಕ್ಕೆ’

ಸಾ.ರಾ. ಗೋವಿಂದುಗೆ ‘ಕರ್ನಾಟಕ ಚೂಡಾಮಣಿ’ ಪ್ರಶಸ್ತಿ ಪ್ರದಾನ
Last Updated 23 ಡಿಸೆಂಬರ್ 2019, 10:34 IST
‘ಕೆಲ ಸಂಘಟನೆಗಳಿಂದ ಕನ್ನಡಕ್ಕೆ ಧಕ್ಕೆ’
ADVERTISEMENT
ADVERTISEMENT
ADVERTISEMENT
ADVERTISEMENT