ಶಾಸಕ ರವೀಂದ್ರನಾಥ್ ಅವರ ಒಂದು ವರದಿ ಪಾಸಿಟಿವ್, ಮತ್ತೊಂದು ನೆಗೆಟಿವ್
ಇಲ್ಲಿನ ಉತ್ತರ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಅವರಿಗೆ ರ‍್ಯಾಪಿಡ್ ಆಂಟಿಜನ್ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂದಿದ್ದು, ಮರುದಿನವೇ ಆರ್‌ಟಿ–ಪಿಸಿಆರ್ ಟೆಸ್ಟ್ ಮಾಡಿಸಿದಾಗ ನೆಗೆಟಿವ್ ಬಂದಿದೆ.Last Updated 30 ಆಗಸ್ಟ್ 2020, 16:34 IST