ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

SAFF Championship

ADVERTISEMENT

ಮಹಿಳಾ ಫುಟ್‌ಬಾಲ್ ಚಾಂಪಿಯನ್‌ಷಿಪ್‌: ಭೂತಾನ್ ವಿರುದ್ಧ ಭಾರತಕ್ಕೆ ಜಯ

ಭಾರತ ತಂಡ ಸ್ಯಾಫ್‌ 19 ವರ್ಷದೊಳಗಿನವರ ಮಹಿಳಾ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲಿ 10–0 ಗೋಲುಗಳಿಂದ ಭೂತಾನ್ ತಂಡವನ್ನು ಸೋಲಿಸಿತು. ಶುಕ್ರವಾರ ನಡೆದ ಪಂದ್ಯದಲ್ಲಿ ವಿಜೇತ ತಂಡದ ಪೂಜಾ ನಾಲ್ಕು ಗೋಲುಗಳನ್ನು ಗಳಿಸಿದರು.
Last Updated 2 ಫೆಬ್ರುವರಿ 2024, 23:30 IST
ಮಹಿಳಾ ಫುಟ್‌ಬಾಲ್ ಚಾಂಪಿಯನ್‌ಷಿಪ್‌: ಭೂತಾನ್ ವಿರುದ್ಧ ಭಾರತಕ್ಕೆ ಜಯ

ಸ್ಯಾಫ್ 19 ವರ್ಷದೊಳಗಿನ ಮಹಿಳಾ ಫುಟ್‌ಬಾಲ್: ಭಾರತ ತಂಡ ಪ್ರಕಟ

ಮುಂಬರುವ ದಕ್ಷಿಣ ಏಷ್ಯಾ ಫುಟ್‌ಬಾಲ್‌ ಫೆಡರೇಷನ್‌ನ 19 ವರ್ಷದೊಳಗಿನವರ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ 23 ಆಟಗಾರ್ತಿಯರ ತಂಡವನ್ನು ಭಾರತ ತಂಡದ ಮುಖ್ಯ ಕೋಚ್‌ ಶುಕ್ಲಾ ದತ್ತಾ ಸೋಮವಾರ ಪ್ರಕಟಿಸಿದ್ದಾರೆ. ಈ ಚಾಂಪಿಯನ್‌ಷಿಪ್‌ ಢಾಕಾದಲ್ಲಿ ಶುಕ್ರವಾರ ಆರಂಭವಾಗಲಿದೆ.
Last Updated 29 ಜನವರಿ 2024, 13:53 IST
ಸ್ಯಾಫ್ 19 ವರ್ಷದೊಳಗಿನ ಮಹಿಳಾ ಫುಟ್‌ಬಾಲ್: ಭಾರತ ತಂಡ ಪ್ರಕಟ

ಸ್ಯಾಫ್‌ 19 ವರ್ಷದೊಳಗಿನವರ ಫುಟ್‌ಬಾಲ್‌: ಭಾರತಕ್ಕೆ ಬಾಂಗ್ಲಾ ವಿರುದ್ಧ ಸುಲಭ ಜಯ

ಭಾರತ ತಂಡ, ಗುರುವಾರ ನಡೆದ ದಕ್ಷಿಣ ಏಷ್ಯಾ ಫುಟ್‌ಬಾಲ್‌ ಫೆಡರೇಷನ್‌ (ಸ್ಯಾಫ್‌) 19 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ಬಾಂಗ್ಲಾದೇಶ ತಂಡವನ್ನು 3–0 ಗೋಲುಗಳಿಂದ ಸೋಲಿಸಿತು.
Last Updated 21 ಸೆಪ್ಟೆಂಬರ್ 2023, 13:58 IST
ಸ್ಯಾಫ್‌ 19 ವರ್ಷದೊಳಗಿನವರ ಫುಟ್‌ಬಾಲ್‌: ಭಾರತಕ್ಕೆ ಬಾಂಗ್ಲಾ ವಿರುದ್ಧ ಸುಲಭ ಜಯ

ಸಂಪಾದಕೀಯ: ಭಾರತದ ಮುಡಿಗೆ ಸ್ಯಾಫ್ ಗರಿ, ಫುಟ್‌ಬಾಲ್ ಆಟಕ್ಕೆ ನವಶಕ್ತಿ

ವೃತ್ತಿಪರತೆಗೆ ಒತ್ತು ನೀಡುತ್ತಿರುವುದು ಭಾರತದಲ್ಲಿ ಫುಟ್‌ಬಾಲ್ ಬೆಳವಣಿಗೆಗೆ ಶಕ್ತಿ ತುಂಬುತ್ತಿದೆ
Last Updated 5 ಜುಲೈ 2023, 23:30 IST
ಸಂಪಾದಕೀಯ: ಭಾರತದ ಮುಡಿಗೆ ಸ್ಯಾಫ್ ಗರಿ, ಫುಟ್‌ಬಾಲ್ ಆಟಕ್ಕೆ ನವಶಕ್ತಿ

ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ಸಂದೇಶ: ಮೈತೆಯಿ ಬಾವುಟ ಪ್ರದರ್ಶಿಸಿದ ಜೀಕ್ಸನ್ ಸಿಂಗ್

ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ಭಾರತ ತಂಡದ ಫುಟ್‌ಬಾಲ್ ಆಟಗಾರನ ಸಂದೇಶ
Last Updated 5 ಜುಲೈ 2023, 16:48 IST
ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ಸಂದೇಶ: ಮೈತೆಯಿ ಬಾವುಟ ಪ್ರದರ್ಶಿಸಿದ ಜೀಕ್ಸನ್ ಸಿಂಗ್

SAFF Championship: ಸಂಭ್ರಮದ ವೇಳೆ ಮಣಿಪುರದ ಧ್ವಜ ಹಿಡಿದ ಭಾರತೀಯ ಆಟಗಾರ ಹೇಳಿದ್ದೇನು?

Manipur Violence ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ರೋಚಕ ಫೈನಲ್ ಮುಖಾಮುಖಿಯಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಕುವೈತ್ ವಿರುದ್ಧ 5-4 ಗೋಲುಗಳ ಅಂತರದ ಜಯ ಸಾಧಿಸಿರುವ ಭಾರತ ದಾಖಲೆಯ ಒಂಬತ್ತನೇ ಬಾರಿಗೆ ಸ್ಯಾಫ್ ಫುಟ್‌ಬಾಲ್ ಚಾಂಪಿಯನ್‌ಷಿಪ್ ಎತ್ತಿ ಹಿಡಿದಿದೆ.
Last Updated 5 ಜುಲೈ 2023, 5:40 IST
SAFF Championship: ಸಂಭ್ರಮದ ವೇಳೆ ಮಣಿಪುರದ ಧ್ವಜ ಹಿಡಿದ ಭಾರತೀಯ ಆಟಗಾರ ಹೇಳಿದ್ದೇನು?

Saff Football Championship: ಭಾರತದ ಮುಡಿಗೆ ಸ್ಯಾಫ್ ಕಿರೀಟ, ಕುವೈತ್‌ಗೆ ನಿರಾಸೆ

ಫೈನಲ್‌ನಲ್ಲಿ ರೋಚಕ ಜಯ ಸಾಧಿಸಿದ ಸುನಿಲ್ ಚೆಟ್ರಿ ಬಳಗ
Last Updated 4 ಜುಲೈ 2023, 23:30 IST
Saff Football Championship: ಭಾರತದ ಮುಡಿಗೆ ಸ್ಯಾಫ್ ಕಿರೀಟ, ಕುವೈತ್‌ಗೆ ನಿರಾಸೆ
ADVERTISEMENT

ಸ್ಯಾಫ್‌ ಫುಟ್‌ಬಾಲ್‌ ಟೂರ್ನಿ: ಫೈನಲ್‌ನಲ್ಲಿ ಇಂದು ಕುವೈತ್‌ ವಿರುದ್ಧ ಭಾರತ ಸೆಣಸು

ಹಾಲಿ ಚಾಂಪಿಯನ್‌ ಭಾರತ ತಂಡದವರು ಸ್ಯಾಫ್‌ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಮಂಗಳವಾರ ಕುವೈತ್‌ ತಂಡವನ್ನು ಎದುರಿಸಲಿದ್ದು, ಫುಟ್‌ಬಾಲ್‌ ಪ್ರೇಮಿಗಳು ಮತ್ತೊಂದು ರೋಚಕ ಹೋರಾಟದ ನಿರೀಕ್ಷೆಯಲ್ಲಿದ್ದಾರೆ.
Last Updated 3 ಜುಲೈ 2023, 23:30 IST
ಸ್ಯಾಫ್‌ ಫುಟ್‌ಬಾಲ್‌ ಟೂರ್ನಿ: ಫೈನಲ್‌ನಲ್ಲಿ ಇಂದು ಕುವೈತ್‌ ವಿರುದ್ಧ ಭಾರತ ಸೆಣಸು

ಬಿಎಫ್‌ಸಿ: ಒಪ್ಪಂದ ಮುಂದುವರಿಸಿದ ಸುನಿಲ್‌ ಚೆಟ್ರಿ

ಭಾರತ ಫುಟ್‌ಬಾಲ್‌ ತಂಡದ ನಾಯಕ ಸುನಿಲ್‌ ಚೆಟ್ರಿ, ಬಿಎಫ್‌ಸಿ ತಂಡದಲ್ಲಿ ಇನ್ನೊಂದು ವರ್ಷ ಮುಂದುವರಿಯಲಿದ್ದಾರೆ.
Last Updated 3 ಜುಲೈ 2023, 22:35 IST
ಬಿಎಫ್‌ಸಿ: ಒಪ್ಪಂದ ಮುಂದುವರಿಸಿದ ಸುನಿಲ್‌ ಚೆಟ್ರಿ

ಸ್ಯಾಫ್‌ ಫುಟ್‌ಬಾಲ್‌| ಸೆಮಿಯಲ್ಲಿ ಎಡವಿದ ಬಾಂಗ್ಲಾದೇಶ: ಫೈನಲ್‌ ಪ್ರವೇಶಿಸಿದ ಕುವೈತ್‌

ಪಂದ್ಯದ ಹೆಚ್ಚುವರಿ ಅವಧಿಯಲ್ಲಿ ಅಬ್ದುಲ್ಲಾ ಅಲ್‌ ಬಲೂಶಿ (105+2) ತಂದಿತ್ತ ಗೋಲಿನ ನೆರವಿನಿಂದ ಕುವೈತ್‌ ತಂಡ, ಸ್ಯಾಫ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಫೈನಲ್‌ ಪ್ರವೇಶಿಸಿತು.
Last Updated 1 ಜುಲೈ 2023, 18:35 IST
ಸ್ಯಾಫ್‌ ಫುಟ್‌ಬಾಲ್‌| ಸೆಮಿಯಲ್ಲಿ ಎಡವಿದ ಬಾಂಗ್ಲಾದೇಶ:  ಫೈನಲ್‌ ಪ್ರವೇಶಿಸಿದ ಕುವೈತ್‌
ADVERTISEMENT
ADVERTISEMENT
ADVERTISEMENT