ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

SAFF Cup football

ADVERTISEMENT

ಮಹಿಳಾ ಫುಟ್‌ಬಾಲ್ ಚಾಂಪಿಯನ್‌ಷಿಪ್‌: ಭೂತಾನ್ ವಿರುದ್ಧ ಭಾರತಕ್ಕೆ ಜಯ

ಭಾರತ ತಂಡ ಸ್ಯಾಫ್‌ 19 ವರ್ಷದೊಳಗಿನವರ ಮಹಿಳಾ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲಿ 10–0 ಗೋಲುಗಳಿಂದ ಭೂತಾನ್ ತಂಡವನ್ನು ಸೋಲಿಸಿತು. ಶುಕ್ರವಾರ ನಡೆದ ಪಂದ್ಯದಲ್ಲಿ ವಿಜೇತ ತಂಡದ ಪೂಜಾ ನಾಲ್ಕು ಗೋಲುಗಳನ್ನು ಗಳಿಸಿದರು.
Last Updated 2 ಫೆಬ್ರುವರಿ 2024, 23:30 IST
ಮಹಿಳಾ ಫುಟ್‌ಬಾಲ್ ಚಾಂಪಿಯನ್‌ಷಿಪ್‌: ಭೂತಾನ್ ವಿರುದ್ಧ ಭಾರತಕ್ಕೆ ಜಯ

ಸ್ಯಾಫ್‌ 19 ವರ್ಷದೊಳಗಿನವರ ಫುಟ್‌ಬಾಲ್‌: ಭಾರತಕ್ಕೆ ಬಾಂಗ್ಲಾ ವಿರುದ್ಧ ಸುಲಭ ಜಯ

ಭಾರತ ತಂಡ, ಗುರುವಾರ ನಡೆದ ದಕ್ಷಿಣ ಏಷ್ಯಾ ಫುಟ್‌ಬಾಲ್‌ ಫೆಡರೇಷನ್‌ (ಸ್ಯಾಫ್‌) 19 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ಬಾಂಗ್ಲಾದೇಶ ತಂಡವನ್ನು 3–0 ಗೋಲುಗಳಿಂದ ಸೋಲಿಸಿತು.
Last Updated 21 ಸೆಪ್ಟೆಂಬರ್ 2023, 13:58 IST
ಸ್ಯಾಫ್‌ 19 ವರ್ಷದೊಳಗಿನವರ ಫುಟ್‌ಬಾಲ್‌: ಭಾರತಕ್ಕೆ ಬಾಂಗ್ಲಾ ವಿರುದ್ಧ ಸುಲಭ ಜಯ

ಸಂಪಾದಕೀಯ: ಭಾರತದ ಮುಡಿಗೆ ಸ್ಯಾಫ್ ಗರಿ, ಫುಟ್‌ಬಾಲ್ ಆಟಕ್ಕೆ ನವಶಕ್ತಿ

ವೃತ್ತಿಪರತೆಗೆ ಒತ್ತು ನೀಡುತ್ತಿರುವುದು ಭಾರತದಲ್ಲಿ ಫುಟ್‌ಬಾಲ್ ಬೆಳವಣಿಗೆಗೆ ಶಕ್ತಿ ತುಂಬುತ್ತಿದೆ
Last Updated 5 ಜುಲೈ 2023, 23:30 IST
ಸಂಪಾದಕೀಯ: ಭಾರತದ ಮುಡಿಗೆ ಸ್ಯಾಫ್ ಗರಿ, ಫುಟ್‌ಬಾಲ್ ಆಟಕ್ಕೆ ನವಶಕ್ತಿ

Saff Football Championship: ಭಾರತದ ಮುಡಿಗೆ ಸ್ಯಾಫ್ ಕಿರೀಟ, ಕುವೈತ್‌ಗೆ ನಿರಾಸೆ

ಫೈನಲ್‌ನಲ್ಲಿ ರೋಚಕ ಜಯ ಸಾಧಿಸಿದ ಸುನಿಲ್ ಚೆಟ್ರಿ ಬಳಗ
Last Updated 4 ಜುಲೈ 2023, 23:30 IST
Saff Football Championship: ಭಾರತದ ಮುಡಿಗೆ ಸ್ಯಾಫ್ ಕಿರೀಟ, ಕುವೈತ್‌ಗೆ ನಿರಾಸೆ

ಸ್ಯಾಫ್‌ ಫುಟ್‌ಬಾಲ್: ಭಾರತದ ಮೊದಲ ಎದುರಾಳಿ ಪಾಕ್

ಸ್ಯಾಫ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಜೂನ್‌ 21 ರಂದು ಪರಸ್ಪರ ಹಣಾಹಣಿ ನಡೆಸಲಿವೆ.
Last Updated 17 ಮೇ 2023, 13:45 IST
ಸ್ಯಾಫ್‌ ಫುಟ್‌ಬಾಲ್: ಭಾರತದ ಮೊದಲ ಎದುರಾಳಿ ಪಾಕ್

ಸ್ಯಾಫ್‌: ಭಾರತಕ್ಕೆ ಭೂತಾನ್‌ ಸವಾಲು

ಭಾರತ ಮಹಿಳಾ ತಂಡದವರು ಸ್ಯಾಫ್‌ 20 ವರ್ಷದೊಳಗಿನವರ ಫುಟ್‌ಬಾಲ್‌ ಟೂರ್ನಿಯಲ್ಲಿ ಭೂತಾನ್‌ ವಿರುದ್ಧದ ಪಂದ್ಯದೊಂದಿಗೆ ಪ್ರಶಸ್ತಿಯೆಡೆಗಿನ ಅಭಿಯಾನ ಆರಂಭಿಸಲಿದ್ದಾರೆ.
Last Updated 16 ಡಿಸೆಂಬರ್ 2022, 13:22 IST
fallback

ಫುಟ್‌ಬಾಲ್‌: ಭಾರತ– ನೇಪಾಳ ಪಂದ್ಯ ಇಂದು

ಮುಂದಿನ ತಿಂಗಳು ಮಾಲ್ಡಿವ್ಸ್‌ನಲ್ಲಿ ನಡೆಯಲಿರುವ ಸ್ಯಾಫ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪೂರ್ವಸಿದ್ಧತೆಯ ಭಾಗವಾಗಿ ಭಾರತ ತಂಡವು ಗುರುವಾರ ನೇಪಾಳ ವಿರುದ್ಧ ಕಣಕ್ಕಿಳಿಯಲಿದೆ.
Last Updated 1 ಸೆಪ್ಟೆಂಬರ್ 2021, 19:42 IST
fallback
ADVERTISEMENT

ಭಾರತಕ್ಕೆ ಸ್ಯಾಫ್ ಗರಿ

18 ವರ್ಷದೊಳಗಿನವರ ಫುಟ್‌ಬಾಲ್ ತಂಡದ ಸಾಧನೆ
Last Updated 29 ಸೆಪ್ಟೆಂಬರ್ 2019, 20:15 IST
ಭಾರತಕ್ಕೆ ಸ್ಯಾಫ್ ಗರಿ

ಭಾರತಕ್ಕೆ ಮಾಲ್ಡಿವ್ಸ್ ಸವಾಲು

ಸ್ಯಾಫ್‌ ಕಪ್‌ ಫುಟ್‌ಬಾಲ್‌ ಟೂರ್ನಿ: ನಮ್ಮದು ನೆಚ್ಚಿನ ತಂಡವಲ್ಲ ಎಂದ ಕೋಚ್‌ ಕಾನ್‌ಸ್ಟಂಟೈನ್‌
Last Updated 8 ಸೆಪ್ಟೆಂಬರ್ 2018, 19:30 IST
ಭಾರತಕ್ಕೆ ಮಾಲ್ಡಿವ್ಸ್ ಸವಾಲು
ADVERTISEMENT
ADVERTISEMENT
ADVERTISEMENT