ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Saff Women Football

ADVERTISEMENT

ಮಹಿಳಾ ಫುಟ್‌ಬಾಲ್ ಚಾಂಪಿಯನ್‌ಷಿಪ್‌: ಭೂತಾನ್ ವಿರುದ್ಧ ಭಾರತಕ್ಕೆ ಜಯ

ಭಾರತ ತಂಡ ಸ್ಯಾಫ್‌ 19 ವರ್ಷದೊಳಗಿನವರ ಮಹಿಳಾ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲಿ 10–0 ಗೋಲುಗಳಿಂದ ಭೂತಾನ್ ತಂಡವನ್ನು ಸೋಲಿಸಿತು. ಶುಕ್ರವಾರ ನಡೆದ ಪಂದ್ಯದಲ್ಲಿ ವಿಜೇತ ತಂಡದ ಪೂಜಾ ನಾಲ್ಕು ಗೋಲುಗಳನ್ನು ಗಳಿಸಿದರು.
Last Updated 2 ಫೆಬ್ರುವರಿ 2024, 23:30 IST
ಮಹಿಳಾ ಫುಟ್‌ಬಾಲ್ ಚಾಂಪಿಯನ್‌ಷಿಪ್‌: ಭೂತಾನ್ ವಿರುದ್ಧ ಭಾರತಕ್ಕೆ ಜಯ

ಸ್ಯಾಫ್‌ ಫುಟ್‌ಬಾಲ್‌: ಭಾರತ ಮಹಿಳಾ ತಂಡಕ್ಕೆ ಶಿಬಿರ

ಸ್ಯಾಫ್‌ ಚಾಂಪಿಯನ್‌ಷಿಪ್‌ಗಾಗಿ ಭಾರತ ಮಹಿಳಾ ಫುಟ್‌ಬಾಲ್‌ ತಂಡವು ಸೋಮವಾರದಿಂದ ಸೆಪ್ಟೆಂಬರ್‌ 2ರವರೆಗೆ ಪೂರ್ವಸಿದ್ಧತಾ ಶಿಬಿರದಲ್ಲಿ ಪಾಲ್ಗೊಳ್ಳಲಿದೆ.
Last Updated 28 ಆಗಸ್ಟ್ 2022, 21:20 IST
fallback

ಸ್ಯಾಫ್‌: ಭಾರತ ಮಹಿಳೆಯರಿಗೆ ಚಾಂಪಿಯನ್ ಪಟ್ಟ

ಭಾರತ ತಂಡ ಸ್ಯಾಫ್‌ 18 ವರ್ಷದೊಳಗಿನ ಮಹಿಳಾ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಉತ್ತಮ ಗೋಲು ಸರಾಸರಿ ಭಾರತದ ಕೈ ಹಿಡಿಯಿತು.
Last Updated 25 ಮಾರ್ಚ್ 2022, 19:32 IST
ಸ್ಯಾಫ್‌: ಭಾರತ ಮಹಿಳೆಯರಿಗೆ ಚಾಂಪಿಯನ್ ಪಟ್ಟ

ಮಹಿಳಾ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌: ಭಾರತ ಶುಭಾರಂಭ

15 ವರ್ಷದೊಳಗಿನವರ ಸ್ಯಾಫ್‌
Last Updated 9 ಅಕ್ಟೋಬರ್ 2019, 16:11 IST
ಮಹಿಳಾ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌: ಭಾರತ ಶುಭಾರಂಭ

ಸ್ಯಾಫ್‌ ಚಾಂಪಿಯನ್‌ಷಿಪ್‌: ಭಾರತಕ್ಕೆ ಐದನೇ ಪ್ರಶಸ್ತಿಯ ಕನಸು

ಆತಿಥೇಯರ ವಿರುದ್ಧ ಫೈನಲ್ ಹಣಾಹಣಿ
Last Updated 21 ಮಾರ್ಚ್ 2019, 20:25 IST
ಸ್ಯಾಫ್‌ ಚಾಂಪಿಯನ್‌ಷಿಪ್‌: ಭಾರತಕ್ಕೆ ಐದನೇ ಪ್ರಶಸ್ತಿಯ ಕನಸು

ಸ್ಯಾಫ್‌ ಫುಟ್‌ಬಾಲ್‌: ಸೆಮಿಗೆ ಭಾರತ ಮಹಿಳಾ ತಂಡ

ಸ್ಯಾಫ್‌ ಕಪ್‌ ಮಹಿಳಾ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌: ಶ್ರೀಲಂಕಾ ವಿರುದ್ಧ ಭರ್ಜರಿ ಜಯ
Last Updated 17 ಮಾರ್ಚ್ 2019, 18:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT