ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Salil Parekh

ADVERTISEMENT

ಐ.ಟಿ. ಪೋರ್ಟಲ್: ವಿವರ ಪಡೆದ ನಿರ್ಮಲಾ ಸೀತಾರಾಮನ್

ದೇಶದ ಹೊಸ ಐ.ಟಿ. ಪೋರ್ಟಲ್‌ನಲ್ಲಿ ತಾಂತ್ರಿಕ ತೊಂದರೆಗಳು ಮುಂದುವರಿದಿರುವ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇನ್ಫೊಸಿಸ್‌ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಸಲೀಲ್ ಪಾರೇಖ್ ಅವರಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಈ ಪೋರ್ಟಲ್‌ಅನ್ನು ಇನ್ಫೊಸಿಸ್‌ ಅಭಿವೃದ್ಧಿಪಡಿಸಿದೆ.
Last Updated 23 ಆಗಸ್ಟ್ 2021, 14:48 IST
ಐ.ಟಿ. ಪೋರ್ಟಲ್: ವಿವರ ಪಡೆದ ನಿರ್ಮಲಾ ಸೀತಾರಾಮನ್

ಐ.ಟಿ. ಪೋರ್ಟಲ್‌: ಖುದ್ದು ವಿವರ ನೀಡಲು ಪಾರೇಖ್‌ಗೆ ಸೂಚನೆ

ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಸೋಮವಾರ ವಿವರಣೆ ನೀಡುವಂತೆ ಸೂಚನೆ
Last Updated 22 ಆಗಸ್ಟ್ 2021, 19:59 IST
ಐ.ಟಿ. ಪೋರ್ಟಲ್‌: ಖುದ್ದು ವಿವರ ನೀಡಲು ಪಾರೇಖ್‌ಗೆ ಸೂಚನೆ

ಇನ್ಫೊಸಿಸ್ ಸಿಇಒ ಸಲೀಲ್‌ ಪಾರೇಖ್‌ ವಾರ್ಷಿಕ ವೇತನ ₹49.68 ಕೋಟಿಗೆ ಏರಿಕೆ

ಇನ್ಫೊಸಿಸ್‌ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಸಲೀಲ್‌ ಪಾರೇಖ್‌ ಅವರ ಒಟ್ಟು ವಾರ್ಷಿಕ ವೇತನ 2020–21ರಲ್ಲಿ ₹49.68 ಕೋಟಿಗೆ ಏರಿಕೆಯಾಗಿದೆ. 2019–20ರಲ್ಲಿ ಅವರ ಒಟ್ಟು ವಾರ್ಷಿಕ ವೇತನ ₹34.27 ಕೋಟಿ ಆಗಿತ್ತು.
Last Updated 26 ಮೇ 2021, 16:37 IST
ಇನ್ಫೊಸಿಸ್ ಸಿಇಒ ಸಲೀಲ್‌ ಪಾರೇಖ್‌ ವಾರ್ಷಿಕ ವೇತನ ₹49.68 ಕೋಟಿಗೆ ಏರಿಕೆ

ಇನ್ಫೊಸಿಸ್‌ ಸಿಇಒ ಸಲೀಲ್‌ ಪಾರೇಖ್‌ ವಾರ್ಷಿಕ ವೇತನ ₹34.27 ಕೋಟಿ

2018–19ರಲ್ಲಿ ಸಲೀಲ್‌ ಪಾರೇಖ್‌ ಒಟ್ಟು ವಾರ್ಷಿಕ ವೇತನ ₹24.37 ಕೋಟಿ ನಿಗದಿಯಾಗಿತ್ತು.
Last Updated 2 ಜೂನ್ 2020, 11:15 IST
ಇನ್ಫೊಸಿಸ್‌ ಸಿಇಒ ಸಲೀಲ್‌ ಪಾರೇಖ್‌ ವಾರ್ಷಿಕ ವೇತನ ₹34.27 ಕೋಟಿ

ಹಣಕಾಸು ಅವ್ಯವಹಾರ ನಡೆದಿಲ್ಲ, ಸಿಇಒ ಸಲೀಲ್‌ ಪಾರೇಖ್‌ ದೋಷಮುಕ್ತ: ಇನ್ಫೊಸಿಸ್‌

ಲಾಭಾಂಶ ಪ್ರಕಟ
Last Updated 11 ಜನವರಿ 2020, 3:54 IST
ಹಣಕಾಸು ಅವ್ಯವಹಾರ ನಡೆದಿಲ್ಲ, ಸಿಇಒ ಸಲೀಲ್‌ ಪಾರೇಖ್‌ ದೋಷಮುಕ್ತ: ಇನ್ಫೊಸಿಸ್‌

ಸಿಇಒ ಪಾರೇಖ್ ವಿರುದ್ಧ ದೂರು: ಇನ್ಫೊಸಿಸ್‌ಗೊಂದು ಸತ್ವಪರೀಕ್ಷೆ

ಇನ್ಫೊಸಿಸ್‌ನಂತಹ ಪ್ರತಿಷ್ಠಿತ ಕಂಪನಿಗಳಲ್ಲಿ ಅಹಿತಕರವಾದ ಸಣ್ಣ ವಿದ್ಯಮಾನ ನಡೆದರೂ ಕಸಿವಿಸಿ ಉಂಟಾಗುವುದು ಸಹಜ
Last Updated 24 ಅಕ್ಟೋಬರ್ 2019, 2:46 IST
ಸಿಇಒ ಪಾರೇಖ್ ವಿರುದ್ಧ ದೂರು: ಇನ್ಫೊಸಿಸ್‌ಗೊಂದು ಸತ್ವಪರೀಕ್ಷೆ

ಇನ್ಫೊಸಿಸ್‌ಗೆ ₹53,451 ಕೋಟಿ ನಷ್ಟ!

ಆರು ವರ್ಷಗಳಲ್ಲಿಯೇ ದಿನದ ವಹಿವಾಟಿನಲ್ಲಿ ಗರಿಷ್ಠ ನಷ್ಟ
Last Updated 23 ಅಕ್ಟೋಬರ್ 2019, 2:22 IST
ಇನ್ಫೊಸಿಸ್‌ಗೆ ₹53,451 ಕೋಟಿ ನಷ್ಟ!
ADVERTISEMENT

ಅಧಿಕ ಲಾಭ ತೋರಿಸಲು ಇನ್ಫೊಸಿಸ್ ಸಿಇಒ ಅಡ್ಡಮಾರ್ಗ: ವಿಸಿಲ್‌ಬ್ಲೋವರ್‌ ಆರೋಪ

ಇನ್ಫೊಸಿಸ್‌ ಮಂಡಳಿಗೆ ದೂರು
Last Updated 21 ಅಕ್ಟೋಬರ್ 2019, 9:46 IST
ಅಧಿಕ ಲಾಭ ತೋರಿಸಲು ಇನ್ಫೊಸಿಸ್ ಸಿಇಒ ಅಡ್ಡಮಾರ್ಗ: ವಿಸಿಲ್‌ಬ್ಲೋವರ್‌ ಆರೋಪ

ಇನ್ಫೊಸಿಸ್‌ಗೆ ₹ 3,610 ಕೋಟಿ ನಿವ್ವಳ ಲಾಭ

₹ 8,260 ಕೋಟಿ ಷೇರು ಮರು ಖರೀದಿ ನಿರ್ಧಾರ
Last Updated 11 ಜನವರಿ 2019, 20:00 IST
ಇನ್ಫೊಸಿಸ್‌ಗೆ ₹ 3,610 ಕೋಟಿ ನಿವ್ವಳ ಲಾಭ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT