ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Salman Rushdie

ADVERTISEMENT

 ಸಲ್ಮಾನ್ ರಶ್ದಿಗೆ ಜರ್ಮನಿ ಶಾಂತಿ ಪ್ರಶಸ್ತಿ

ಭಾರತೀಯ ಮೂಲದ ಲೇಖಕ ಸಲ್ಮಾನ್ ರಶ್ದಿ ಅವರು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸೇವೆಯನ್ನು ಪರಿಗಣಿಸಿ ಜರ್ಮನಿಯ ಪ್ರತಿಷ್ಠಿತ ಶಾಂತಿ ಪ್ರಶಸ್ತಿ ನೀಡಲಾಗಿದೆ.
Last Updated 19 ಜೂನ್ 2023, 14:37 IST
 ಸಲ್ಮಾನ್ ರಶ್ದಿಗೆ ಜರ್ಮನಿ ಶಾಂತಿ ಪ್ರಶಸ್ತಿ

ಖ್ಯಾತ ಲೇಖಕ ಸಲ್ಮಾನ್‌ ರಶ್ದಿಗೆ ‘ಪೆನ್‌ ಸೆಂಟನರಿ ಕರೇಜ್‌ ಪ್ರಶಸ್ತಿ’ ಗೌರವ

ಖ್ಯಾತ ಲೇಖಕ ಸಲ್ಮಾನ್‌ ರಶ್ದಿ ಅವರಿಗೆ ಗುರುವಾರ ರಾತ್ರಿ ಪ್ರತಿಷ್ಠಿತ ‘ಪೆನ್‌ ಸೆಂಟನರಿ ಕರೇಜ್‌ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ.
Last Updated 19 ಮೇ 2023, 16:13 IST
ಖ್ಯಾತ ಲೇಖಕ ಸಲ್ಮಾನ್‌ ರಶ್ದಿಗೆ ‘ಪೆನ್‌ ಸೆಂಟನರಿ ಕರೇಜ್‌ ಪ್ರಶಸ್ತಿ’ ಗೌರವ

ವಿಕ್ಟರಿ ಸಿಟಿ ಪುಸ್ತಕ ವಿಮರ್ಶೆ: ಕಾಡಿದ ‘ಜಯಾಪಜಯ'ದ ಪ್ರಶ್ನೆಗಳ ಜಾಡು

ಲೇಖಕ ಸಲ್ಮಾನ್ ರಶ್ದಿ ಅವರ ಹದಿನಾಲ್ಕನೇ ಕಾದಂಬರಿ ‘ವಿಕ್ಟರಿ ಸಿಟಿ’.
Last Updated 14 ಮೇ 2023, 0:41 IST
ವಿಕ್ಟರಿ ಸಿಟಿ ಪುಸ್ತಕ ವಿಮರ್ಶೆ: ಕಾಡಿದ ‘ಜಯಾಪಜಯ'ದ ಪ್ರಶ್ನೆಗಳ ಜಾಡು

ಭಾರತದ ಅದ್ಬುತ ಬರಹಗಾರ ಸಲ್ಮಾನ್‌ ರಶ್ದಿಗೆ ನೊಬೆಲ್‌ ನೀಡಿ: ಶಶಿ ತರೂರ್‌

ಸಲ್ಮಾನ್ ರಶ್ದಿ ಅವರು ಬರೆದ ‘ವಿಕ್ಟರಿ ಸಿಟಿ’ ಪುಸ್ತಕದ ಕುರಿತು ಭಾರಿ ಮೆಚ್ಚುಗೆ ವ್ಯಕ್ತಪಡಿಸಿರುವ ಕಾಂಗ್ರೆಸ್‌ ನಾಯಕ, ಲೇಖಕ ಶಶಿ ತರೂರ್‌, ‘ಭಾರತದ ಅದ್ಬುತ ಬರಹಗಾರ’ನಿಗೆ ನೊಬೆಲ್‌ ಪ್ರಶಸ್ತಿ ನೀಡಲು ಇನ್ನೂ ತಡಮಾಡಬಾರದು’ ಎಂದು ಮಂಗಳವಾರ ಹೇಳಿದ್ದಾರೆ.
Last Updated 2 ಮೇ 2023, 13:07 IST
ಭಾರತದ ಅದ್ಬುತ ಬರಹಗಾರ ಸಲ್ಮಾನ್‌ ರಶ್ದಿಗೆ ನೊಬೆಲ್‌ ನೀಡಿ: ಶಶಿ ತರೂರ್‌

‘ಟೈಮ್‌’ ಪ್ರಭಾವಿಗಳ ಪಟ್ಟಿಯಲ್ಲಿ ಶಾರುಕ್‌ ಖಾನ್‌, ರಾಜಮೌಳಿ

ಟೈಮ್‌ ನಿಯತಕಾಲಿಕ ಸಿದ್ಧಪಡಿಸಿರುವ 2023ರ ಜಾಗತಿಕ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಬಾಲಿವುಡ್‌ ನಟ ಶಾರುಕ್‌ ಖಾನ್‌, ತೆಲುಗಿನ ಖ್ಯಾತ ನಿರ್ದೇಶಕ ಎಸ್.ಎಸ್‌. ರಾಜಮೌಳಿ, ಲೇಖಕಿ ಸಲ್ಮಾನ್‌ ರಶ್ದಿ ಹಾಗೂ ಕಿರುತೆರೆ ನಿರೂಪಕಿ ಹಾಗೂ ತೀರ್ಪುಗಾರ್ತಿ ಪದ್ಮಾ ಲಕ್ಷ್ಮಿ ಅವರ ಹೆಸರು ಇದೆ.
Last Updated 13 ಏಪ್ರಿಲ್ 2023, 16:18 IST
‘ಟೈಮ್‌’ ಪ್ರಭಾವಿಗಳ ಪಟ್ಟಿಯಲ್ಲಿ ಶಾರುಕ್‌ ಖಾನ್‌, ರಾಜಮೌಳಿ

ವಿಶ್ಲೇಷಣೆ | ಚಿಲ್ಲರೆ ‘ಕಥನ’ ಮತ್ತು ಅಂತರಂಗದ ಪಿಸುದನಿ!

ಅಬ್ಬರದ ಕಟ್ಟುಕತೆಗಳ ಎದುರು ಪ್ರಾಮಾಣಿಕರ ಪುಟ್ಟ ದನಿಗಳು ಜನಾಭಿಪ್ರಾಯ ರೂಪಿಸಬಲ್ಲವು
Last Updated 23 ಫೆಬ್ರವರಿ 2023, 22:00 IST
ವಿಶ್ಲೇಷಣೆ | ಚಿಲ್ಲರೆ ‘ಕಥನ’ ಮತ್ತು ಅಂತರಂಗದ ಪಿಸುದನಿ!

fact check: ರಶ್ದಿ ನೀಡಿದ್ದಾರೆ ಎನ್ನಲಾದ ಇಸ್ಲಾಂ ವಿರೋಧಿ ಹೇಳಿಕೆ ನಿಜವೇ?

ಪ್ರಖ್ಯಾತ ಕಾದಂಬರಿಕಾರ ಸಲ್ಮಾನ್ ರಶ್ದಿ ಅವರು ಇಸ್ಲಾಂ ವಿರೋಧಿ ಹೇಳಿಕೆ ನೀಡಿದ್ದಾರೆ ಎನ್ನಲಾಗುವ ಟ್ವೀಟ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಎಲ್ಲ ಧರ್ಮಗಳು ಹಾಗೂ ಸಂಸ್ಕೃತಿ ನಾಶವಾಗುವವರೆಗೆ ಅಥವಾ ಎಲ್ಲರೂ ಮತಾಂತರ ಆಗುವವರೆಗೆ ಇಸ್ಲಾಂ ವಿರಮಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ಇಡೀ ಜಗತ್ತಿಗೆ ನೀಡಲು ಬಯಸುತ್ತೇನೆ’ ಎಂಬುದಾಗಿ ರಶ್ದಿ ಹೇಳಿದ್ದಾರೆ ಎನ್ನಲಾಗಿದೆ. @Lokakas ಹೆಸರಿನ ಟ್ವಿಟರ್ ಖಾತೆಯಲ್ಲಿ ರಶ್ದಿ ಅವರು ನೀಡಿದ್ದಾರೆ ಎನ್ನಲಾದ ಹೇಳಿಕೆಯನ್ನು ಹಂಚಿಕೊಳ್ಳಲಾಗಿದೆ. ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿರುವ ರಶ್ದಿ ಅವರ ಚಿತ್ರವೂ ಇದೆ. ಆದರೆ ಇದು ರಶ್ದಿ ಅವರ ಹೇಳಿಕೆ ಅಲ್ಲ.
Last Updated 12 ಫೆಬ್ರವರಿ 2023, 20:30 IST
fact check: ರಶ್ದಿ ನೀಡಿದ್ದಾರೆ ಎನ್ನಲಾದ ಇಸ್ಲಾಂ ವಿರೋಧಿ ಹೇಳಿಕೆ ನಿಜವೇ?
ADVERTISEMENT

ರಶ್ದಿ ಮೇಲಿನ ದಾಳಿ: ನಿಧಿ ಸಂಗ್ರಹಿಸಿದ ಇರಾನ್‌ ಫೌಂಡೇಶನ್‌ಗೆ ದಂಡ

ಸಲ್ಮಾನ್‌ ರಶ್ದಿ ಅವರ ಹತ್ಯೆಗೆ ಬಹುಕೋಟಿ ಡಾಲರ್‌ ಇನಾಮು ಘೋಷಿಸಿದ್ದ 15 ಖೋರ್ಡಾಡ್ ಫೌಂಡೇಶನ್‌ಗೆ ಅಮೆರಿಕದ ಖಜಾನೆಯ ವಿದೇಶಿ ಸ್ವತ್ತುಗಳ ನಿಯಂತ್ರಣ ಕಚೇರಿ ದಂಡ ಹೇರಿದೆ.
Last Updated 29 ಅಕ್ಟೋಬರ್ 2022, 2:19 IST
fallback

ಲೇಖಕ ಸಲ್ಮಾನ್‌ ರಶ್ದಿ ಅವರ ಒಂದು ಕಣ್ಣಿನ ದೃಷ್ಟಿ ಹೋಗಿದೆ: ಆ್ಯಂಡ್ರ್ಯೂ ವೈಲಿ

‘ದುಷ್ಕರ್ಮಿಯಿಂದ ದಾಳಿಗೆ ಒಳಗಾಗಿದ್ದ ಲೇಖಕ ಸಲ್ಮಾನ್‌ ರಶ್ದಿ ಅವರು ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ. ಅವರ ಒಂದು ಕೈ ಅಶಕ್ತವಾಗಿದೆ’ ಎಂದು ರಶ್ದಿ ಅವರ ಏಜೆಂಟ್‌ ಆ್ಯಂಡ್ರ್ಯೂ ವೈಲಿ ಭಾನುವಾರ ಹೇಳಿದ್ದಾರೆ.
Last Updated 24 ಅಕ್ಟೋಬರ್ 2022, 1:26 IST
ಲೇಖಕ ಸಲ್ಮಾನ್‌ ರಶ್ದಿ ಅವರ ಒಂದು ಕಣ್ಣಿನ ದೃಷ್ಟಿ ಹೋಗಿದೆ: ಆ್ಯಂಡ್ರ್ಯೂ ವೈಲಿ

ರಶ್ದಿ ಮೇಲಿನ ದಾಳಿಗೆ ಭಾರತ ಖಂಡನೆ: ಘಟನೆ ನಡೆದು 2 ವಾರಗಳ ನಂತರ ಪ್ರತಿಕ್ರಿಯೆ

ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ನಡೆದ ದಾಳಿಯನ್ನು ಭಾರತ ಇದೇ ಮೊದಲ ಬಾರಿಗೆ ಗುರುವಾರ ಖಂಡಿಸಿದೆ. ‘ಇದೊಂದು ಭಯಾನಕ ದಾಳಿ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ’ ಎಂದು ಹಾರೈಸಿದೆ.
Last Updated 25 ಆಗಸ್ಟ್ 2022, 11:51 IST
ರಶ್ದಿ ಮೇಲಿನ ದಾಳಿಗೆ ಭಾರತ ಖಂಡನೆ: ಘಟನೆ ನಡೆದು 2 ವಾರಗಳ ನಂತರ ಪ್ರತಿಕ್ರಿಯೆ
ADVERTISEMENT
ADVERTISEMENT
ADVERTISEMENT